
PublicTV
@publictvnews • 544,684 subscribers
HR Ranganath and His Young team's dream Venture. News Channel For the people. Not Owned by any Politician, or Businessman.
Videos

ಸದಾಶಿವನಗರದ ಮನೆಯೊಂದರಲ್ಲಿ 4 ಮಂದಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಅತ್ಯಾಧುನಿಕ ಎಕ್ವಿಪ್ಮೆಂಟ್ ತರಿಸಿ ಸ್ವಂತ ಸಂಪುಟದ ಸಚಿವರ ಮೇಲೆಯೇ ಮಾಹಿತಿ ಸಂಗ್ರಹ ಗೂಢಚಾರಿಕೆ ಮಾಡಲಾಗುತ್ತಿದೆ: ಹೆಚ್ಡಿ ಕುಮಾರಸ್ವಾಮಿ #HDKumarasway #DKShivakumar #StingOperation #Congress #Siddaramaiah #Politics
PublicTV16,442 次观看 • 15 天前

"1979-80 ರಲ್ಲಿ ಚಾಮರಾಜನಗರದಲ್ಲಿ ಮುಸ್ಲಿಮರು ಇರುವ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗಬಾರದು ಎಂದು ಅಂದಿನ ಜಿಲ್ಲಾಧಿಕಾರಿ ನಿಷೇಧ ಮಾಡುತ್ತಾರೆ. ಈ ನಿಷೇಧ ಸರಿ ಎಂದು ಹೈಕೋರ್ಟ್ ಆದೇಶ ಕೊಟ್ಟರೆ ಸುಪ್ರೀಂ ಕೋರ್ಟ್ ಭಾರತ ಜಾತ್ಯಾತೀತ ದೇಶ ಎಂದು ಹೇಳಿ ಮೆರವಣಿಗೆಗೆ ಅನುಮತಿ ನೀಡುತ್ತೆ" - ಅಂದಿನ ಪ್ರಕರಣದ ಬಗ್ಗೆ ಹೆಚ್.ಆರ್. ರಂಗನಾಥ್ ವಿವರಣೆ #GaneshChaturthi #Mysuru #Chamarajanagara #HRRanganath #TNnarasipur
PublicTV30,336 次观看 • 1 个月前