
ರೂಪೇಶ್ ರಾಜಣ್ಣ(RUPESH RAJANNA)
@rajanna_rupesh • 49,450 subscribers
ಸ್ವಾಭಿಮಾನಿ ಕನ್ನಡಿಗ.. ಕನ್ನಡ ಬಿಗ್ ಬಾಸ್ 9 ಸ್ಪರ್ಧಿ ಕನ್ನಡ..ಕನ್ನಡಿಗ..ಕರ್ನಾಟಕ..💛❤️ ಕನ್ನಡಿಗರ ರಾಷ್ಟ್ರ ಭಾಷೆ ಕನ್ನಡ....💛❤️
Shorts
Videos

ನಾಳೆಯಿಂದ ಜನರು ಓಡಾಡೊ ಪಾದಚಾರಿ ಮಾರ್ಗಗಳಲ್ಲಿ ಕನ್ನಡಿಗರು ಗುಂಪು ಕಟ್ಟಿಕೊಂಡು ಈ ರೀತಿ ಹಾಡ್ಕೊಂಡ್ ಕೂರೋಕೆ ಬಿಡ್ತೀರಾ ಬೆಂಗಳೂರು ನಗರ ಪೊಲೀಸ್ BengaluruCityPolice ಏನಿದು ಈ ಭೀಮಾರುಗಳಿಗೆ ಹೇಳೋರು ಕೇಳೋರು ಇಲ್ಲವೇ? ಮೊನ್ನೆ ಇದೆ ರೀತಿ ಮೆಟ್ರೋ ಒಳಗೆ ಈಗ ರಸ್ತೆ ರಸ್ತೆಗಳಲ್ಲಿ 🤦🏻♂️
ರೂಪೇಶ್ ರಾಜಣ್ಣ(RUPESH RAJANNA)56,454 просмотров • 2 месяцев назад

ಹಲವಾರು ಜನರು ನನ್ನನ್ನು ಟ್ಯಾಗ್ ಮಾಡಿ ವಕ್ತ್ ಬೋರ್ಡ್ ವಿಚಾರದಲ್ಲಿ ಮಾತಾಡಿ ರೈತರಿಗೆ ಅನ್ಯಾಯ ಆಗ್ತಿದೆ ಅಂತ ಪ್ರಶ್ನೆ ಮಾಡುತ್ತಿದ್ರಿ ಕಳೆದ ಬಿಜೆಪಿ ಸರ್ಕಾರ ಏನು ಮಾಡಿತ್ತು ಕೇಳಿ👇🏻 ನಾನು ಈ ವಿಚಾರದಲ್ಲಿ ಈಗಿನ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುವೆ,ಯಾಕಂದ್ರೆ ರೈತರ ಜಮೀನಿಗೆ ತೊಂದರೆ ಆಗದಂತೆ ನೋಡಿಕೊಂಡಿದೆ.
ರೂಪೇಶ್ ರಾಜಣ್ಣ(RUPESH RAJANNA)148,638 просмотров • 1 год назад

ಕರ್ನಾಟಕವನ್ನು ತೂ ಎಂದೂ ಉಗಿದು ಕನ್ನಡವನ್ನು ಬುಲ್ಶೀಟ್ ಭಾಷೆ ಎಂದೂ ಕರೆದು ಕನ್ನಡಿಗರ ಭಾವನೆಗೆ ಧಕ್ಕೆ ತಂದ ಈ ದುರಹಂಕಾರಿಯ ವಿರುದ್ದ ಅಮೃತ್ತಳ್ಳಿ ಠಾಣೆಯಲ್ಲಿ ದೂರು ನೀಡಿದ್ರು ಈಕೆಯ ಮೇಲೆ ಕ್ರಮ ಆಗಲಿಲ್ಲಾ.ಬೆಂಗಳೂರಿಗೆ ಬದುಕಲು ಬಂದು ಇಲ್ಲೇ ಇದ್ದು ಕನ್ನಡ ಕಲಿಯಲ್ಲ ಅನ್ನೋದು ದುರಹಂಕಾರ ತಾನೇ? ಇಂತಹ ಮನಸ್ಥಿತಿನಾ ಕನ್ನಡಿಗರು ವಿರೋಧಿಸೋದು.
ರೂಪೇಶ್ ರಾಜಣ್ಣ(RUPESH RAJANNA)155,487 просмотров • 2 лет назад

ಇದು ಅನ್ಯಾಯ M.K.Stalin please take action Against this police ಕರ್ನಾಟಕ ಲಾರಿ ಡ್ರೈವರ್ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ Tamilunadu ಟ್ರಾಫಿಕ್ ಪೊಲೀಸ್ ಪೇದೆ ವೇಗದ ಚಾಲನೆ ಕಾರಣ ನೀಡಿ ಲಾರಿಡ್ರೈವರ್ ಅಡ್ಡಗಟ್ಟಿ ಹೊಡೆತ Incident place-hosuru border ಬಳಿ ನೆನ್ನೆ ೧೦ ಘಂಟೆಲಿ ನಡೆದ ಘಟನೆ. Udhay CM of Karnataka
ರೂಪೇಶ್ ರಾಜಣ್ಣ(RUPESH RAJANNA)125,481 просмотров • 1 год назад

ಇವನ್ಯಾರೋ ಕೇರಳದಿಂದ ಬಂದಿರೋನು ಬೆಂಗಳೂರಲ್ಲಿ ಉದ್ಯೋಗ ಕೊಡ್ತೀನಿ ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಹಾಗೂ ಆಧಾರ್ ಕಾರ್ಡ್ ಕೂಡ ನಾನೆ ಮಾಡಿಸಿಕೊಡ್ತೀನಿ ಬನ್ನಿ ಅಂತ ವಲಸಿಗರನ್ನ ಕರೆಯುತ್ತಿದ್ದಾನೆ. ಕರ್ನಾಟಕದಲ್ಲಿ ಇತ್ತೀಚಿಗೆ ಯಾವ ಕಾರ್ ಹಾಗೂ ಆಟೋ ಚಾಲಕರು ನೋಡಿದ್ರು ಬರಿ ವಲಸಿಗರೇ. Uber Ramalinga Reddy ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್ BengaluruCityPolice
ರೂಪೇಶ್ ರಾಜಣ್ಣ(RUPESH RAJANNA)53,262 просмотров • 8 месяцев назад

ವಿಂಡ್ಸರ್ ಮ್ಯಾನರ್ ರೋಡ್ Itc ಸರ್ಕಲ್ ಬಳಿ ನಾಲ್ಕೈದು ವರ್ಷ ಆಗಿದೆ ಕೆಲಸ ನಿಂತು ಮಳೆ ಗಾಳಿ ಗೆ ಸಿಕ್ಕಿ ಅತಿ ಎತ್ತರವಾದ ಬಿಲ್ಡಿಂಗ್ ಮೇಲೆ ಹಾಗೆಯೇ ನಿಂತಿರುವ ಕ್ರೇನ್ ಹೆಚ್ಚು ಕಮ್ಮಿ ಆಗಿ ಕೆಳಗೆ ಬಿದ್ದು ಅಲ್ಲಿ ನೂರಾರು ವಾಹನಗಳು ಓಡಾಡುತ್ತವೆ ಯಾರ ಪ್ರಾಣಕ್ಕೆ ಅಪಾಯ ಆದ್ರೆ ಯಾರು ಹೊಣೆ. ಗಮನಕ್ಕೆ ಬೆಂಗಳೂರು ನಗರ ಪೊಲೀಸ್ BengaluruCityPolice Office of the OSD to CM Karnataka
ರೂಪೇಶ್ ರಾಜಣ್ಣ(RUPESH RAJANNA)53,501 просмотров • 8 месяцев назад

ವಿಮಾನದಲ್ಲೂ ಕನ್ನಡ ಬೇಕೆಂದು ಕೇಳಿದ್ದೇನೆ. ಬೆಂಗಳೂರು ಬರುವ ಹಾಗೂ ಹೋಗುವ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಕನ್ನಡ ಕೇಳಲಿ. ಕನ್ನಡಿಗರ ಪರವಾಗಿ ನನ್ನ ಧ್ವನಿ ಕೂಡಲೇ ಇದು ಕಾರ್ಯರೂಪಕ್ಕೆ ಬರಲಿ. CM of Karnataka DK Shivakumar ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರ IndiGo Air India Airports Authority of India
ರೂಪೇಶ್ ರಾಜಣ್ಣ(RUPESH RAJANNA)94,481 просмотров • 2 лет назад

ಕಾನೂನಾತ್ಮಕವಾಗಿ ಅನುಮತಿ ಪಡೆದು ರಸ್ತೆಗಳಿಗೆ ಕನ್ನಡ ಕವಿಗಳ ಹಾಗೂ ಮಹನೀಯರ ಹೆಸರು ಹಾಕಲು ಸ್ಥಳೀಯ ಕನ್ನಡಪರರು ಪ್ರಯತ್ನ ಮಾಡಿದಾಗ ಲೇಔಟ್ ನಾ ಒಂದಷ್ಟು ದ್ರೋಹಿಗಳು ಹಾಕಲು ಬಿಡದೆ ಫಲಕಗಳನ್ನು ಕಿತ್ತು ಬಿಸಾಡಲಾಗಿದೆ. ಚಂದಾಪುರದ ನಲ್ಲೂರು ಬಳಿಯಲ್ಲಿ ಘಟನೆ. ಕನ್ನಡನೆಲದಲ್ಲಿ ಕನ್ನಡಿಗರ ಹೆಸರಿಡದೆ ಇನ್ನೆಲ್ಲಿ ಇಡಬೇಕು. ಇದು ಅತಿಯಾಯಿತು. 😡
ರೂಪೇಶ್ ರಾಜಣ್ಣ(RUPESH RAJANNA)90,805 просмотров • 1 год назад

ಹರ್ಷ ಸಿನ್ಹ ಎಂಬ ಜಾರ್ಖಂಡ್ ಮೂಲದ ಈ ವ್ಯಕ್ತಿ ಬಿಎಂಟಿಸಿ ಕಂಡಕ್ಟರ್ ಅವರಿಗೆ ಚಾಕುವಿನಲ್ಲಿ ಚುಚ್ಚಿದ್ದಾನೆ. ಕಂಡಕ್ಟರ್ ವೈದೇಹಿ ಆಸ್ಪತ್ರೆಯಲ್ಲಿದ್ದಾರೆ. BMTC ನಮ್ಮ ಕನ್ನಡಿಗ ಡ್ರೈವರ್ ವಿಚಾರ ಬಂದಾಗ ದಿಡೀರ್ ಕ್ರಮ ತೆಗೆದುಕೊಳ್ಳೋರು ಇದು ಕಂಡಿಲ್ಲವೇ? ಕನ್ನಡಿಗರ ವಿಚಾರ ಅಂದಾಗ ಬಾಯಿ ಬಡಿಯೋ ಮೂರ್ಖರಿಗೆ ಇದು ಕಾಣುತ್ತಿಲ್ಲವೇ?
ರೂಪೇಶ್ ರಾಜಣ್ಣ(RUPESH RAJANNA)87,184 просмотров • 2 лет назад

ಅವೆನ್ಯೂ ರಸ್ತೆಯಲ್ಲಿ ಹೇಳೋರು ಕೇಳೋರು ಯಾರು ಇಲ್ಲ ಅನ್ನೋ ಆಗಿದೆ.. 😡 ಇವರದೇ ದರ್ಬಾರ್.. ಮಾರ್ವಾಡಿಗಳ ದಬ್ಬಾಳಿಕೆ ನೋಡಿ.. 😡 ಬಾಬುಲಾಲ್ ಅನ್ನೋ ಇವನ ಮೇಲೆ ಕ್ರಮ ಆಗಲಿ.. ಈ ರೀತಿ ಅಸಹಾಯಕ ಹೆಣ್ಣುಮಗಳ ಮೇಲೆ ಶೂ ಕಾಲಲ್ಲಿ ಒದ್ದು ದೌರ್ಜನ್ಯ.. ಕೂಡಲೇ ಇವನ ಬಂಧನ ಆಗಲೇಬೇಕು.. ಬೆಂಗಳೂರು ನಗರ ಪೊಲೀಸ್ BengaluruCityPolice Cottonpet PS | ಕಾಟನ್ ಪೇಟೆ ಪೊಲೀಸ್ ಠಾಣೆ
ರೂಪೇಶ್ ರಾಜಣ್ಣ(RUPESH RAJANNA)50,788 просмотров • 1 год назад

ಕನ್ನಡ💛❤️ ಐಟಿ ಬಿಟಿ ಕಂಪನಿಗಳಲ್ಲಿ ಯಾವುದೇ ಕಾರ್ಯಕ್ರಮ ಆದಾಗ ಈ ರೀತಿ ಕನ್ನಡ ಹಾಡುಗಳನ್ನು ಹೆಚ್ಚು ಬಳಸಿದಾಗ ನೋಡಲು ಸುಂದರ.ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಎಲ್ಲೆಡೆ ಈ ರೀತಿ ಮಾಡಿ ಕನ್ನಡಮಯ ವಾತಾವರಣ ನಿರ್ಮಾಣ ಮಾಡಿ. ಉದ್ಯೋಗವಕಾಶ ಇದ್ರೆ ಅದು ಕನ್ನಡಿಗರಿಗೆ ಸಿಗುವಂತೆ ನೋಡಿಕೊಳ್ಳಿ. ಜೈ ಕರ್ನಾಟಕ 💛❤️ Ganesh
ರೂಪೇಶ್ ರಾಜಣ್ಣ(RUPESH RAJANNA)70,242 просмотров • 2 лет назад

ಇವನ ಮುಂದೆ ಕೂತು ಇವನು ಹೇಳಿದ್ದಕ್ಕೆಲ್ಲ ಚಪ್ಪಾಳೆ ಹೊಡೀತಾರೆ ಅಂದ್ರೆ ಇನ್ನೆಂತ ಜನರಿರಬೇಕು ದೇವರೇ 🤦🏻♂️ ಹಾಸ್ಪೆಟಲ್ ಗಳನ್ನ ಕಂಪ್ಯೂಟರ್ ಗೆ ಕನೆಕ್ಟ್ ಮಾಡಾಯಿತು.. ಈಗ ಎಂಪಿ,ಎಂ ಎಲ್ ಎ ಗಳನ್ನೇ ಕನೆಕ್ಟ್ ಮಾಡೋಕೆ ಬಂದವನೇ. ಕರ್ನಾಟಕದಲ್ಲಿ ಈತನಷ್ಟು ಸುಳ್ಳು ಹೇಳೋ ವ್ಯಕ್ತಿ ಇತಿಹಾಸದಲ್ಲಿ ಇನ್ನೊಬ್ಬ ಇಲ್ಲ..
ರೂಪೇಶ್ ರಾಜಣ್ಣ(RUPESH RAJANNA)54,979 просмотров • 1 год назад

ಕನ್ನಡ ನೆಲದಲ್ಲಿ ಕನ್ನಡ ಕೇಳಿದ ಕನ್ನಡಿಗನ ಮೇಲೆ ದಬ್ಬಾಳಿಕೆ. ಇವರಿಗೆ ಕರ್ನಾಟಕ ಬದುಕೋಕೆ ಬೇಕು ಆದ್ರೆ ಕನ್ನಡ ಬೇಡ. ಇದು ಬೆಂಗಳೂರಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ.. ದಿನೇ ದಿನೇ ಹೆಚ್ಚುತ್ತಿರುವ ವಲಸೆ ಕನ್ನಡಕ್ಕೆ, ಕನ್ನಡ ನಾಡಿಗೆ ಕಂಟಕ ಆಗುತ್ತಿದೆ. ಎಚ್ಚರ ಕನ್ನಡಿಗರೇ ಬೆಂಗಳೂರು ನಗರ ಪೊಲೀಸ್ BengaluruCityPolice ತಮ್ಮ ಗಮನಕ್ಕೆ.
ರೂಪೇಶ್ ರಾಜಣ್ಣ(RUPESH RAJANNA)17,682 просмотров • 4 месяцев назад

ಯುವಕರಿಗೆ ಉದ್ಯೋಗ,ವಿದ್ಯಾಭ್ಯಾಸ ಇವೆಲ್ಲ ಬೇಡ.ತಮ್ಮವರನ್ನು ಒಳ್ಳೆ ಕಂಪನಿಗೆ ಕೆಲಸಕ್ಕೆ ಸೇರಿಸಿ ಅಥವಾ ವಿದೇಶಕ್ಕೆ ಕಳಿಸಿ, ಬಡಯುವಕರನ್ನು ಈ ರೀತಿ ಬಳಸಿಕೊಂಡು ಪ್ರಚೋದನೆ ಮಾಡಿ ದ್ವೇಷ ತುಂಬಿ ಮುಂದಕ್ಕೆ ಬಿಟ್ಟು ಅವರ ಭವಿಷ್ಯವನ್ನೇ ಕತ್ತಲಿಗೆ ದೂಡಿ ತನ್ನ ಸ್ವಾರ್ಥ ಸಾಧನೆ ಮಾಡಿಕೊಳ್ಳುತ್ತಿರೋ ಈ ಸುಳ್ಳುಗಾರನನ್ನು ಮೊದಲು ನಿಯಂತ್ರಣ ಮಾಡಬೇಕು.
ರೂಪೇಶ್ ರಾಜಣ್ಣ(RUPESH RAJANNA)92,563 просмотров • 3 лет назад

ಇದು ಅನ್ಯಾಯ ಶಿವಾಜಿ ಮಹಾರಾಜ್ ಕೀ ಜೈ ಅಂತೇಳಿ ಕನ್ನಡಿಗ ಡ್ರೈವರ್ ಮೇಲೆ ಕೇಸರಿ ಬಣ್ಣ ಬಳಿದು ದೌರ್ಜನ್ಯ ಮಾಡಿದ ಮರಾಠಿ ಪುಂಡರು. ಒಂದಷ್ಟು ಕನ್ನಡಿಗರನ್ನು ಇದೆ ಕೇಸರಿ ಬಣ್ಣ ತೋರಿಸಿ ತಲೆತೊಳೆದು ಅವರನ್ನು ಗುಲಾಮರನ್ನಾಗಿಸಿ ಕಡೆಗೆ ನಮ್ಮ ವಿರುದ್ಧವೇ ನಿಂತಿದ್ದಾರೆ. ಈ ಅನ್ಯಾಯ ಸಹಿಸೋಲ್ಲ.😡 CM of Karnataka Laxmi Hebbalkar ಗಮನಿಸಿ
ರೂಪೇಶ್ ರಾಜಣ್ಣ(RUPESH RAJANNA)54,754 просмотров • 1 год назад

ಬೇರೆಯವರು ಮಾಡಿದ್ರೆ ದಾಳಿ ನಮಗೆ ನಾವು ಮಾಡಿಕೊಂಡ್ರೆ ಅದು ಭಕ್ತಿ.. ಇದು ಹೊಸ ವ್ಯಾಖ್ಯಾನ 🤦🏻♂️
ರೂಪೇಶ್ ರಾಜಣ್ಣ(RUPESH RAJANNA)40,676 просмотров • 1 год назад

ಜಾರ್ಖಂಡ್ ವ್ಯಕ್ತಿ ಮನಬಂದಂತೆ ಇರಿದ ನಿರ್ವಾಹಕನನ್ನು ಆಸ್ಪತ್ರೆಗೆ ಬಂದು ನೋಡಿದ್ದು ಆರಾಮಾಗಿ ಇದ್ದೇನೆ. ಬಿಎಂಟಿಸಿ ನಿರ್ವಾಹಕನ ಸಹಾಯಕ್ಕೆ ನಾವು ಬಂದಿದ್ದೇವೆ. BMTC ನಿಮ್ಮ ಸಹಾಯ ಆತನಿಗೆ ಇನ್ನು ಹೆಚ್ಚು ಸಿಗಲಿ ಹಾಗೂ ಇನ್ನುಮುಂದೆ ಈ ರೀತಿ ಯಾವುದೇ ಕಾರಣಕ್ಕೂ ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ಸಮಸ್ಯೆಯಾಗದ ಹಾಗೆ ಕ್ರಮ ವಹಿಸಿ.
ರೂಪೇಶ್ ರಾಜಣ್ಣ(RUPESH RAJANNA)62,450 просмотров • 2 лет назад