
Siddaramaiah
@siddaramaiah • 1,125,572 subscribers
ಕನ್ನಡಿಗ | Believer in equity & social justice | Family man | Chief Minister of Karnataka (2023-2026, 2013-2018)
Shorts
Videos

ನೆಹರೂ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ಮೊದಲ ಪ್ರಧಾನಮಂತ್ರಿಗಳಾಗಿ 17 ವರ್ಷಗಳ ಕಾಲ ಜನರ ಸೇವೆ ಮಾಡಿದ್ದಾರೆ. ಸಮಾಜವಾದಿ ಮತ್ತು ಮಿಶ್ರ ಆರ್ಥಿಕತೆಗೆ ಹೆಚ್ಚು ಒತ್ತು ನೀಡಿ, ಬೃಹತ್ ಅಣೆಕಟ್ಟುಗಳ ನಿರ್ಮಾಣ, ಶಿಕ್ಷಣ, ಸಹಕಾರ ಕ್ಷೇತ್ರಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ನೆಹರೂ ಕಾರಣಕರ್ತರು. ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ದೇಶದ ಪ್ರಗತಿಯನ್ನು ವೈಜ್ಞಾನಿಕವಾಗಿ ಸಾಧಿಸುವ ಪ್ರಯತ್ನ ಮಾಡಿದ್ದರು. ಅವರು ಅಗಲಿ 62 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ನೆಹರೂರವರನ್ನು ಸ್ಮರಿಸಿ, ಅವರ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ. ಅವರ ಆದರ್ಶಗಳು ಸದಾ ಮೇಲ್ಪಂಕ್ತಿಯಲ್ಲಿವೆ. - ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ನನ್ನ ಮಾತುಗಳು
Siddaramaiah20,677 просмотров • 12 дней назад

Assam CM Himanta Biswa Sharma's extreme measures to halt Shri Rahul Gandhi's Yatra reveal his fear. Attacks on Yatris, threats, an FIR, and blocking temple visits show his desperation to please higher-ups. Over 50,000 Yatris, including Rahul Gandhi, were stopped at Guwahati's border. Himanta's plan to use state resources to arrest them will not deter Shri Rahul Gandhi. The Yatra for justice shall continue. #DarpokHimanta
Siddaramaiah973,971 просмотров • 2 лет назад

ದ್ವಿತೀಯ ಪಿ.ಯು.ಸಿ ಯ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ವಿಜಯಪುರದ ಹುಡುಗ ತನ್ನ ಕುಟುಂಬದ ಹಿನ್ನೆಲೆ ವಿವರಿಸುತ್ತಾ ಬಡತನದಲ್ಲೇ ಶಿಕ್ಷಣ ಪಡೆಯುತ್ತಿರುವ ತನಗೆ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಯಿತು ಎಂದಿದ್ದನ್ನು ಕೇಳಿ ಖುಷಿಯಾಯಿತು. ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು, ಅಂತಹ ವ್ಯವಸ್ಥೆಯೊಂದನ್ನು ನಿರ್ಮಾಣ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಗೃಹಲಕ್ಷ್ಮಿ ಆ ಕನಸನ್ನು ಸಾಕಾರಗೊಳಿಸಿದೆ. ನಮ್ಮ ಸರ್ಕಾರದ ಕಾರ್ಯಕ್ರಮವೊಂದು ನಿರೀಕ್ಷೆಗೂ ಮೀರಿದ್ದನ್ನು ಸಾಧಿಸಿದೆ. ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಹೀಗಳೆವ ಮಂದಿಗೆ ಇದು ತಪರಾಕಿ ಬಾರಿಸಿದಂತಿದೆ. #Gruhalaxmi #GuaranteeSchemes
Siddaramaiah680,263 просмотров • 2 лет назад

It has come to my attention that a BJP MP named Tejaswi Surya has mispresented my statement and circulated it on social media. In the video, due to the background noise, the initial part of the reporter's query was unclear. When I realised the question pertained to the late Capt Pranjal, I not only asserted that the state government is committed to provide compensation, but also said that if any other state has given a compensation of Rs 1 crore to the martyred soldiers, we are also ready to give the same amount. True to our word, today our officials presented Capt. Pranjal's family with a compensation check. I have uploaded the complete video of my remarks for transparency. Tejasvi Surya, who circulated a misleading clip for political gain, has disrespected not just Capt. Pranjal and his kin but also the wider military community. Should this MP possess any shred of dignity, he would acknowledge his fault and issue a public apology. The public recognises that for the BJP, the nation, the God, and the soldiers are merely instruments for their political ends. The day the mortal remains of Capt. Pranjal were brought here, even though Prime Minister Narendra Modi was in Bengaluru, he did not show the courtesy to pay last respects and offer condolences to the bereaved family. Yet, we did not create controversy over it. However, the BJP Karnataka MP has shamefully exploited a hero's ultimate sacrifice for his propagation of falsehoods, aiming to damage my credibility — a deplorable act. He is a disgrace to our country. Such dishonesty stains our society. The people of the state will teach them a proper lesson. #ShameOnYouSurya #LiarSurya
Siddaramaiah755,239 просмотров • 2 лет назад

Senior BJP leader Ram Madhav's remarks in the USA expose the Modi Government's dangerous priorities. He openly admitted stated that, despite facing opposition criticism, India stopped importing oil from Iran and Russia, absorbed heavy tariffs, and made concessions that hurt India’s economy and sovereignty - all to appease foreign powers. These are not diplomatic decisions - they are brazen acts of self-surrender. As Shri Rahul Gandhi rightly said, this is the model of 'Rashtriya Surrender Sangh', where nationalism is a façade and servility is the reality. PM Narendra Modi's silence in the face of Donald Trump’s mockery proves that he is nothing more than Trump's 'puppet'. Unfortunately, the nation is paying the price for this compromised leadership. #ModiFailedIndia
Siddaramaiah49,337 просмотров • 1 месяц назад

The 2024 election was manipulated to keep BJP in power. From controlling the Election Commission, to voter roll surges in Maharashtra, to silent deletions in Bihar - the pattern of manipulation is clear. Today, Shri Rahul Gandhi revealed the scale - over 1 lakh fake votes in Mahadevapura alone, flipping Bangalore Central. And similar tactics may have been used in several narrow BJP wins across the country. That’s why the Congress party - along with the people - will take to the streets tomorrow. 📍August 8 | Freedom Park | Bengaluru This isn’t just a protest. It’s a fight to protect your vote. Be there in large numbers. #VoteChori Congress Karnataka Congress
Siddaramaiah218,209 просмотров • 10 месяцев назад

Karnataka's call for justice is LOUD and CLEAR! 32 BJP MPs' silence on the Cauvery issue with the PM laid bare. Our state's quest for fairness persists! Are our elected representatives limited to merely justifying the PM's inaction? Is our federal structure meaningful if our voices fall on deaf ears? #CauverySilence #KarnatakaJustice #RaiseYourVoice
Siddaramaiah400,625 просмотров • 2 лет назад

ಅಧಿಕೃತ ವಿಳಾಸವೇ ಇಲ್ಲದ 40 ಸಾವಿರ ಮತದಾರರಿಂದ ಮತ ಚಲಾವಣೆ #VoteChori
Siddaramaiah118,982 просмотров • 10 месяцев назад

ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ದಾವಣಗೆರೆಯಲ್ಲಿ ನಾನಾ ಕಾರಣದಿಂದ ಗೆಲುವಿನ ಅಂತರ ಕಡಿಮೆಯಾಗಬಹುದು ಆದರೆ ಗೆಲ್ಲುತ್ತೇವೆ. ಅಸ್ಸಾಂನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದ್ದು, ಅದನ್ನು ಒಪ್ಪಿಕೊಳ್ಳುತ್ತೇವೆ. ಕೇರಳದಲ್ಲಿ ನಮ್ಮ ನಿರೀಕ್ಷೆಗಿಂತಲೂ ಹೆಚ್ಚು ಸ್ಥಾನಗಳನ್ನು ಗಳಿಸಿದ್ದೇವೆ. ಸುಮಾರು 76 ರಿಂದ 80 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದೆವು, ಆದರೆ 95 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ ಇರಬಹುದು ಎಂದು ಭಾವಿಸಿದ್ದೇನೆ. ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಮುನ್ನಡೆ ಸಾಧಿಸಿದ್ದು, ಪಕ್ಷದ ಸಾರಥಿಯಾದ ವಿಜಯ್ ಅವರಿಗೆ ಅಭಿನಂದನೆಗಳು. - ಪಂಚರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಕುರಿತ ಮಾಧ್ಯಮದವರ ಪ್ರಶ್ನೆಗಳಿಗೆ ನನ್ನ ಪ್ರತಿಕ್ರಿಯೆ
Siddaramaiah19,222 просмотров • 1 месяц назад

In a concerning turn of events, certain BJP leaders like Ashwath Narayan, CT Ravi, and others have engaged in spreading misleading information about me. The deceptive tactic involves circulating an edited video that distorts my statements, falsely implying an admission of the Congress's inability to fulfill promises made in 2023. Contrary to the manipulated narrative, the unaltered video clearly reflects my remarks in the assembly, holding the BJP accountable for failing to fulfill promises made in their 2018 manifesto, especially the loan waiver promise they had made. I cited the fact that Yediyurappa, in 2009, had stated that they didn't have a printing machine to print notes and lacked the funds to waive farm loans. Yediyurappa had acknowledged that it was not possible for the BJP to fulfill promises made during elections. The reality is that the BJP did not fulfill promises made in 2008 or in 2018. They did not fulfill more than 90% of their promises made in 2018. This highlights their lack of commitment to their words. They are betrayers and cheaters. On the other hand, we have always delivered as promised. We delivered 158 of the 165 promises made in 2013. Now, we have fulfilled all the guarantee schemes within the first week of government formation and are in the process of fulfilling other manifesto promises. We are committed to our promises. The attempt to manipulate the narrative by presenting a distorted video is a disconcerting example of misinformation that undermines the public's right to accurate information. We urge the public to critically examine the authenticity of information and reject attempts to mislead through edited content. The focus should remain on holding political parties accountable for their actions and commitments, rather than resorting to deceptive tactics. The BJP is known to spread fake news, and its full form should have been 'Bogale Janata Party.' It is now evident that their entire machinery works to spread fake news. From Narendra Modi to CT Ravi, their agenda is to manipulate through fake news. I dare Narendra Modi to oust Ashwath Narayan & CT Ravi if he stands for truth. #BogaleJanataParty PS: Attaching unedited video for better clarity of the issue
Siddaramaiah220,695 просмотров • 2 лет назад

ವಿಧಾನ ಪರಿಷತ್ ಸದಸ್ಯ Dr. Ravi C. T 🇮🇳 ಡಾ. ರವಿ ಸಿ. ಟಿ ಅವರು ಸಚಿವೆ Laxmi Hebbalkar ಅವರಿಗೆ ಅಸಭ್ಯ ಪದ ಬಳಕೆ ಮಾಡಿದ್ದು, ಇದು ಕ್ರಿಮಿನಲ್ ಸ್ವರೂಪದ ಅಪರಾಧವಾಗಿದೆ. ಈ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಭಾಪತಿಗಳಿಗೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಸಿ.ಟಿ.ರವಿಯವರು ಹತ್ತಕ್ಕೂ ಹೆಚ್ಚು ಬಾರಿ ಅತ್ಯಂತ ಕೀಳು ಪದದಿಂದ ನಿಂದನೆ ಮಾಡಿದ್ದಾರೆ ಎಂದು ಅಲ್ಲಿ ಸುತ್ತಲೂ ಇದ್ದ ನಮ್ಮ ಪರಿಷತ್ ಸದಸ್ಯರು ಹೇಳುತ್ತಿದ್ದಾರೆ. ರವಿಯವರ ಮಾತಿನಿಂದ ನೊಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ದೂರು ದಾಖಲಿಸಿದ್ದಾರೆ. ಇದು ಲೈಂಗಿಕ ದೌರ್ಜನ್ಯದಂತಹ ಪ್ರಕರಣವಾಗಿರುವುದರಿಂದ ಪೊಲೀಸರು ಕ್ರಿಮಿನಲ್ ಪ್ರೊಸಿಜರ್ ರೀತ್ಯಾ ಕ್ರಮ ವಹಿಸುತ್ತಾರೆ.
Siddaramaiah119,440 просмотров • 1 год назад

ರೈತರ ಹಿತದೃಷ್ಟಿಯಿಂದ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ.
Siddaramaiah78,780 просмотров • 10 месяцев назад

ಈ ವರ್ಷದಿಂದಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕವನ್ನು ಪರಿಗಣಿಸದಿರಲು ತೀರ್ಮಾನ ಕೈಗೊಂಡಿದ್ದೇವೆ. ಎಸ್‌ಎಸ್‌ಎಲ್‌ಸಿ ಯಲ್ಲಿ 625 ಅಂಕಗಳನ್ನು 525 ಕ್ಕೆ ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಸರ್ಕಾರದ ಯಾವುದೇ ತೀರ್ಮಾನಕ್ಕೆ ಬೆಂಬಲ ಇಲ್ಲವೇ ವಿರೋಧವೂ ವ್ಯಕ್ತವಾಗಬಹುದು. ಹಿಂದಿ ಭಾಷೆಯನ್ನು ಕಲಿಯುವುದರಲ್ಲಿ ಸರ್ಕಾರದ ವಿರೋಧವಿಲ್ಲ, ಆದರೆ ಅದು ಪರೀಕ್ಷೆಯ ಅಂಕಗಳಿಗೆ ಕಡ್ಡಾಯವಾಗಬಾರದು. ಸರ್ಕಾರ ರಾಜ್ಯದಲ್ಲಿ ಡ್ರಗ್ಸ್ ದಂಧೆಯ ವಿರುದ್ಧ ಸಮರ ಸಾರಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತಗೊಳಿಸುವುದು ನಮ್ಮ ಉದ್ದೇಶ. ಮೈಸೂರಿನಲ್ಲಿ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿರುವ ಬಗ್ಗೆ ತಿಳಿದುಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೈಸೂರಿನಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ದೂರುಗಳು ಕೇಳಿಬರುತ್ತಿದ್ದಲ್ಲಿ ಸಂಬಂಧಪಟ್ಟವರಿಂದ ಅಗತ್ಯ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇವೆ. - ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದೆ.
Siddaramaiah20,082 просмотров • 2 месяцев назад

ಕನ್ನಡದ ಭಾಷೆಗೆ ತನ್ನದೇ ಆದ ಅಸ್ಮಿತೆಯಿದೆ. ಅದು ಬಹುತ್ವವನ್ನು ಗೌರವಿಸುವ ಮತ್ತು ಒಕ್ಕೂಟದ ಹಿತವನ್ನು ಕಾಯುವ ಬಾಳನೋಟದ ಅಸ್ಮಿತೆ. ಇದು ಪಂಪನಿಂದ ಕುವೆಂಪು ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆದುಬಂದಿರುವ ಜೀವನದರ್ಶನ. ಇದನ್ನೇ ಪಂಪ "ಮಾನವ ಕುಲ ತಾನೊಂದೇ ವಲಂ" ಎಂದು ಹೇಳಿದ್ದು. ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆ ಇರುತ್ತದೆ. ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆ. ಕನ್ನಡ ಭಾಷೆ ಈ ಅಸ್ಮಿತೆಯ ಜೀವಧಾತು. ಕೇವಲ ಅಭಿಮಾನದಿಂದ ಭಾಷೆಯ ರಕ್ಷಣೆ ಸಾಧ್ಯ ಇಲ್ಲ. ಪ್ರತಿಯೊಬ್ಬ ಕನ್ನಡಿಗನೂ ರಾಜ್ಯದಲ್ಲಿ ಕನ್ನಡದಲ್ಲೇ ಮಾತನಾಡುವ, ವ್ಯವಹರಿಸುವ ಪ್ರತಿಜ್ಞೆಗೈಯ್ಯೋಣ. ಕನ್ನಡವನ್ನು ಬಳಸೋಣ, ಬೆಳೆಸೋಣ. #KannadaRajyothsava #ಕನ್ನಡವೇಸಾರ್ವಭೌಮ
Siddaramaiah41,445 просмотров • 7 месяцев назад

Appreciate the encouraging words from Mohandas Pai on Karnataka’s Budget. Our focus remains clear - strengthening social security, investing in education, creating employment opportunities and building world-class infrastructure, while ensuring strong and responsible public finances. Karnataka will continue to move forward with inclusive growth and development. #KarnatakaBudget #KarnatakaEmpowermentBudget #GuaranteeSarkara
Siddaramaiah20,292 просмотров • 3 месяцев назад

ನಿನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗಿದ ಕರ್ನಾಟಕದ ಹೆಮ್ಮೆಯ ಆರ್ಸಿಬಿ ತಂಡಕ್ಕೆ ಅಭಿನಂದನೆಗಳು. ರಾಜ್ಯ ಅತ್ಯಂತ ಹೆಮ್ಮೆ ಹಾಗೂ ಖುಷಿ ಪಡುವಂತಹ ಕೆಲಸವನ್ನ ಆರ್ಸಿಬಿ ತಂಡ ಮಾಡಿದ್ದು, ಅವರನ್ನು ಇಂದು ಸಂಜೆ 4 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅಭಿನಂದಿಸಿ, ಸನ್ಮಾನಿಸಲಿದ್ದೇನೆ. ಈ ಐತಿಹಾಸಿಕ ಕ್ಷಣದಲ್ಲಿ ನೀವೂ ಭಾಗಿಗಳಾಗಿ.. #IPL2025 #RCBvsPBKS #RCB #RoyalChallengersBengaluru
Siddaramaiah52,629 просмотров • 1 год назад

ಈ ಜನಪದ ಕಲಾವಿದೆ ನೊಂದ ಕನ್ನಡಿಗರ ಎದೆಯ ಸಂಕಟಕ್ಕೆ ದನಿಯಾಗಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಜನ ಮೈಮರೆಯದೆ ಎಚ್ಚರದಿಂದ ಮತ ಚಲಾಯಿಸಬೇಕೆಂಬ ಕಾಳಜಿಯೂ ಈ ಹಾಡಿನಲ್ಲಿದೆ. ತೆರೆದ ಮನಸ್ಸಿನಿಂದ ಈ ಹಾಡನ್ನು ಕೇಳಿ, ಮನನ ಮಾಡಿಕೊಳ್ಳಿ. ಮತ ಚಲಾಯಿಸುವಾಗ ಈ ಹಾಡಿನ ಸಾಲುಗಳು ನೆನಪಲ್ಲಿರಲಿ. ಹಾಡು ಕಟ್ಟಿದ ಕವಿಗೆ, ಹಾಡಿದ ಗಾಯಕಿಗೆ ಮತ್ತು ದೃಶ್ಯ ಸಂಯೋಜನೆ ಮಾಡಿದ ಕಲಾವಿದರಿಗೆ ಅಭಿನಂದನೆಗಳು. #LokSabhaElections2024
Siddaramaiah90,075 просмотров • 2 лет назад