
ಸುನಿ/SuNi
@SimpleSuni • 132,592 subscribers
#ಹೆಮ್ಮೆಯಕನ್ನಡಿಗ PROPRIETOR #ಸುನಿ ಸಿನಿಮಾಸ್ #sunicinemas Film Director and Producer... fan of RCB...BFC.. BENGALURU BULLS
Videos

upto 2025:: ಈ ಸಲ ಕಪ್ ನಮ್ದೇ 2026:: ಈ ಸಲನೂ ಕಪ್ ನಮ್ದೇ 2027:: 3 option ಈ ಸಲ ಕೂಡ ಕಪ್ ನಮ್ದೇ ಈ ಸಲ ಹ್ಯಾಟ್ರಿಕ್ ನಮ್ದೇ ಪ್ರತಿ ಸಲ ಕಪ್ ನಮ್ದೇ BACK to BACK CHAMPIONS 16 ವರುಷ ಶಬರಿ ತರ ತಾಳ್ಮೆಯಿಂದ ಕಾದಿದ್ದೇವೆ 18-05-2024 ನಲ್ಲಿ 1% chance ನಿಂದ csk ನ ಹೊರಹಾಕಿ playoffs ಗೆ ಹೋದಾಗ ಬೆಂಗಳೂರಿನಲ್ಲಿ ಮಧ್ಯರಾತ್ರಿ ಅಣ್ಣಮ್ಮ ಜಾತ್ರೆ ಮಾಡಿದ್ದೋ 2025 18ನೇ ವರುಷ 03/06/2025 ಬೆಂಗಳೂರಿನ ಭಗವಂತ ವಿರಾಟ್ ಗೆ ಅರ್ಪಣೆ ಅನ್ನುವಂತೆ ಕಪ್ ಗೆದ್ದಾಗ ಅಂದೇ ದೀಪಾವಳಿ ಆಚರಿಸಿದ್ದೋ ರಜತ್ ಈ ಸಲ ಕಪ್ ನಮ್ದೇ ಇಂದ ..ನಮ್ದು ಅಂದರು ಆದರೆ ತದನಂತರ ನೆಡೆದದ್ದೂ ನೆನೆಯಬಾರದ ಘಟನೆಗಳು 2026 DEFENDING CHAMPIONS ಶುರು ಮಾಡಿದ್ದೇ ATTACKING CHAMPIONS ತರ ಕೊಹ್ಲಿ ..ಪಡಿಕ್ಕಳ್ ..ಪಟಿದಾರ್ Better strike rateನಲ್ಲಿ ಅಪ್ಪಳಿಸಿದರು ಭುವಿ ..ಬೆಂಕಿ ಎಸೆತ ಭಾರತ ತಂಡದಲ್ಲಿ ಇವರಿಲ್ಲದಿರುವುದು ಹಾಗು ಪರ್ಪಲ್ ಕ್ಯಾಪ್ ಮಿಸ್ ಆಗಿದ್ದು ಬೇಸರದ ವಿಷಯ ರಸಿಕ್ ಯಶದಯಾಳ್ perfect replacement ಜೋಷ್ The boss ಬೇರೆ ಲೆವೆಲ್ ಬೌಲಿಂಗ್ Krunal better allrounder than his brother in this season ಹೊಸ ಆಪತ್ಭಾಂದವ ಬೇಕೆಂದಾಗ batsmen ,spinner & bouncer Jitesh superb keeping ಆದರೆ ಬ್ಯಾಟಿಂಗ್ ವಿಫಲ ಸುಯೆಶ್ ಬದಲಾಯಿಸಬೇಕು ಅತಿ ಸುಲಭದ ಕ್ಯಾಚ್ ಬಿಟ್ಟಿದ್ದು ಇವರೇ ರೋಮಾರಿಯೋ ಮನುಷ್ಯ ಇಷ್ಟ ಆಗ್ತಾನೆ ಆಟ ಇಷ್ಟ ಆಗ್ತಿಲ್ಲ .. ವೆಂಕಿ ..ಬೆಂಕಿ ಇಂಪ್ಯಾಕ್ಟ್ ಸಾಲ್ಟ್ ..ಬೆಥೆಲ್ ಇಂಗ್ಲಿಷ್ ಸ್ಟೈಲ್ ಬ್ಯಾಟಿಂಗ್ ಫೀಲ್ಡಿಂಗ್ ಈ ವರುಷ ಹೊಸ CM DK Shivakumar ಪಕ್ಕಾ plan ಮಾಡಿ ದೊಡ್ಡ ಜಾಗದಲ್ಲಿ ದೊಡ್ಡ ಮಟ್ಟದಲ್ಲಿ ಆ ಹನ್ನೊಂದು ಜೀವಗಳನ್ನು ನೆನೆಯುತ್ತಾ ಹಳೇ RCB ಸಿಂಹಗಳನ್ನೂ ( AB de Villiers ,Chris Gayle ,@ಕಾಲಿಸ್ Ross Taylor Anil Kumble Rahul Dravid FanClub Dale Steyn )DK Andy Fowler #coach supporting staff ಮುಂತಾದವರನ್ನು ಗೌರವಿಸುತ್ತ ನಮ್ಮ LADY LUCK #wrcb Smriti Mandhana ಹಾಗು ತಂಡವನ್ನು ಮೆರೆಸುತ್ತಾ celebrate ಮಾಡಬೇಕಾಗಿ ವಿನಂತಿ
ಸುನಿ/SuNi12,789 次观看 • 11 天前

ಆಕೆಯ ಕಣ್ಣುಗಳಲ್ಲಿ ಸ್ವರ್ಗದ ಸುಳಿವು ಆಕೆಯ ನಗುವಿನಲ್ಲಿ ತುಂಬಿತುಳುಕುವ ಒಲವು … ದೇವಲೋಕದ ಆಡಂಬರಕೆ ಈಕೆಯೇ ಚೆಲುವು ಈಕೆಯ ಕಥೆ..ಗತವೈಭವದ ಬಲವು Happy Birthday "Devakanye" Ashika Ranganath Dushyanth Servegara Srinivas ಸುನಿ/SuNi William David Judah Sandhy 𝐓𝐡𝐞 𝐁𝐢𝐠 𝐋𝐢𝐭𝐭𝐥𝐞 Harish Arasu PRO #HappyBirthdayAshikaRanganath #GathaVaibhava #ಗತವೈಭವ
ಸುನಿ/SuNi11,668 次观看 • 10 个月前
没有更多内容可加载