
Dr. SL Bhyrappa Fan Page
@SLBhyrappa • 20,106 subscribers
Celebrating the Legacy of Dr. SL Bhyrappa (1931–2025) | 25+ Novels | 5M+ Copies | Philosophy Professor for 40+ years | Fan Page for Readers and Admirers |
Shorts
Videos

Remembering the legendary Kannada novelist S. L. Bhyrappa on his death anniversary. His powerful storytelling, philosophical depth and uncompromising exploration of human nature continue to resonate with generations of readers. His words remain immortal. 🙏📚
Dr. SL Bhyrappa Fan Page11,568 просмотров • 12 дней назад

“ನಾನು ಹುಟ್ಟಿದ್ದು 1931ರಲ್ಲಿ. ದೇಶಕ್ಕೆ ಸ್ವಾತಂತ್ರ್ಯಬಂದಾಗ ನನಗೆ 16 ವರ್ಷ. ಆಗಿನಿಂದಲೂ ರಾಜಕೀಯ ನಾಯಕರನ್ನು ಗಮನಿಸುತ್ತಿದ್ದೇನೆ. ನರೇಂದ್ರ ಮೋದಿ ಅವರಂತಹ ಡೈನಮಿಕ್ ಲೀಡರ್ ಇದುವರೆಗೂ ಯಾರೂ ಬಂದಿಲ್ಲ. 2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ Narendra Modi ಅವರು ಹೆಚ್ಚೆಚ್ಚು ಬಹುಮತದಿಂದ ಗೆಲ್ಲಬೇಕು.” ಡಾ. ಎಸ್. ಎಲ್. ಭೈರಪ್ಪ
Dr. SL Bhyrappa Fan Page59,211 просмотров • 3 лет назад

“ದೇಶಕ್ಕೆ ಸ್ವಾತಂತ್ರ್ಯಬಂದಾಗ ನನಗೆ 16 ವರ್ಷ. ಆಗಿನಿಂದಲೂ ರಾಜಕೀಯ ನಾಯಕರನ್ನು ಗಮನಿಸುತ್ತಿದ್ದೇನೆ. ನರೇಂದ್ರ ಮೋದಿ ಅವರಂತಹ ಡೈನಮಿಕ್ ಲೀಡರ್ ಇದುವರೆಗೂ ಯಾರೂ ಬಂದಿಲ್ಲ. ಭವಿಷ್ಯದಲ್ಲಿ ಎಂತಹ ಭೀಕರ ಪರಿಸ್ಥಿತಿ ದೇಶಕ್ಕೆ ಬಂದರೂ ಅದನ್ನು ಎದುರಿಸುವ ಶಕ್ತಿ ನರೇಂದ್ರ ಮೋದಿ ಅವರಿಗೆ ಮಾತ್ರ ಇದೆ.” ಡಾ. ಎಸ್. ಎಲ್. ಭೈರಪ್ಪ
Dr. SL Bhyrappa Fan Page32,106 просмотров • 2 лет назад

“ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅಗ್ರ ಸ್ಥಾನ ಪಡೆಯುತ್ತಾರೆ. ಅವರಿಗೆ ‘ಭಾರತ ರತ್ನ’ ಏಕೆ ಕೊಟ್ಟಿಲ್ಲ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ನನ್ನ ಪ್ರಕಾರ ‘ಭಾರತ ರತ್ನ’ ಪ್ರಶಸ್ತಿ ಸಾವರ್ಕರ್ ಅವರಿಗೆ ದೊಡ್ಡದಲ್ಲ. ‘ಭಾರತ ರತ್ನ’ವನ್ನೂ ಅವರು ಮೀರಿದವರಾಗಿದ್ದಾರೆ.” ಡಾ. ಎಸ್. ಎಲ್. ಭೈರಪ್ಪ
Dr. SL Bhyrappa Fan Page27,971 просмотров • 2 лет назад
Больше нет контента для загрузки