
SP Tumakuru
@SPTumkur • 6,309 subscribers
Official account of Tumkur District Police
Videos

ಸಂಚಾರಿ ನಿಯಮಗಳ ಬಗ್ಗೆ ತಪ್ಪು ತಿಳುವಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದ ಯುವಕನನ್ನು ಠಾಣೆಗೆ ಕರೆಸಿ, ಸಂಚಾರಿ ನಿಯಮಗಳ ಬಗ್ಗೆ ತಿಳುವಳಿಕೆ ನೀಡಿ, ರಸ್ತೆಯಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸುವಂತೆ ಅರಿವು ಮೂಡಿಸಲಾಯಿತು. #TumakuruDistrictPolice #RoadSafetyAwareness #FollowTrafficRules Ashok Venkat IPS ಕರ್ನಾಟಕ ರಾಜ್ಯ ಪೊಲೀಸ್ Karnataka State Police DGP KARNATAKA DIGP Central Range
SP Tumakuru18,599 views • 1 month ago

ಕೌಟುಂಬಿಕ ಕಲಹಕ್ಕೆ ಒಳಗಾದ ಮಹಿಳೆಯೊಬ್ಬರು Emergency Call Box ಮುಖಾಂತರ ನಮ್ಮ ಕಮಾಂಡ್ ಸೆಂಟರ್ ಗೆ ಕರೆ ಮಾಡಿದ್ದು ತಕ್ಷಣ ಸ್ಪಂದಿಸಿ ನಮ್ಮ ಹೊಯ್ಸಳ ವಾಹನವನ್ನು ಸದರಿ ಸ್ಥಳಕ್ಕೆ ಕಳುಹಿಸಿ ಮಹಿಳೆಯ ಸಮಸ್ಯೆಯನ್ನು ಬಗೆಹರಿಸಲಾಯಿತು. ಯಾವುದೇ ತುರ್ತು ಸಮಯದಲ್ಲಿ 'ECB' Button ಒತ್ತುವ ಮೂಲಕ ಸಾರ್ವಜನಿಕರು ಇದನ್ನು ಉಪಯೋಗಿಸಬಹುದಾಗಿದೆ. #TumakuruDistrictPolice Tumakuru Smart City Limited #PublicAnnouncement_EmergencyCallBox ತುಮಕೂರು ಕಮಾಂಡ್ ಸೆಂಟರ್/ Tumakuru ICCC Ashok Venkat IPS ಕರ್ನಾಟಕ ರಾಜ್ಯ ಪೊಲೀಸ್ Karnataka State Police IGP Central Range
SP Tumakuru26,548 views • 1 year ago
No more content to load