Buddha, Periyar, Ambedkar, Basava | Retweets are not endorsements.
Shorts
ನೆಹರೂ ಏನು ಮಾಡಿದರು? ಬ್ರಿಟಿಷರು ಬಿಟ್ಟು ಹೋಗಿದ್ದ ಆರ್ಥಿಕವಾಗಿ ಬಡವಾಗಿದ್ದ ಭಾರತವನ್ನು ಜಗತ್ತೇ ತಲೆಯೆತ್ತಿ ನೋಡುವಂತೆ ಬಲಿಷ್ಠವಾಗಿ ನಿರ್ಮಿಸಿದರು. ಮೋದಿ ಏನು ಮಾಡಿದರು? ಕಟ್ಟಿದ ತಕ್ಷಣ ಸೋರುವ ಕಟ್ಟಡಗಳು, ಸೇತುವೆಗಳನ್ನು, ಪಾರ್ಲಿಮೆಂಟ್, ರಾಮಮಂದಿರ, ವಿಮಾನ, ರೈಲು ನಿಲ್ದಾಣಗಳನ್ನು ಉದ್ಘಾಟಿಸಿದರು. 😜😂 #ವ್ಯತ್ಯಾಸ