
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
@TheNameIsSVG • 3,992 subscribers
#BloodGroup #🅑︎+#Nationalist🇮🇳 #HINDU, #ಹಿಂದೂಒಕ್ಕಲಿಗರೈತ,#NationFirst,@KicchaSudeep Fan, #BBMಪದವೀಧರ, #ನಾಥೂರಾಮ್_ಗೋಡ್ಸೆ #ರಾಜಕೀಯಗುರು_ @AnantkumarH #LawStudent
Shorts
Videos

ಹೇಗಿದೆ ನಮ್ಮ ದಿದಿ ಮಮತಾ ಬ್ಯಾನರ್ಜಿ ಊರಿನ ಲೋಕಲ್ ಬಸ್ ಗಳು.. ನೋಡಲೇರಡು ಕಣ್ಣುಗಳು ಸಾಲದು..
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ109,192 просмотров • 1 год назад
0:59
Sensitive content
This media may contain sensitive content.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಈ ರೀತಿಯ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಾ ಇವೆ. ಇದಕ್ಕೆ ಕಡಿವಾಣ ಯಾವಾಗ ಹಾಕುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆ. ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Dr. G Parameshwara
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ19,486 просмотров • 5 месяцев назад

ತಲೆಗೆ 500 ರೂಪಾಯಿ ಅಷ್ಟೇ. ಜನ ಮರುಳೋ ಜಾತ್ರೆ ಮರುಳೋ. ಇನ್ನು ಬದಲಾಗದ ದೇಶದ ಜನತೆ. ಇವರನ್ನ ನಂಬಿ ಅಭಿವೃದ್ಧಿ ಮಾಡೋಕೆ ಸಾಧ್ಯನಾ ನಮ್ ಭಾರತ ದೇಶವನ್ನ. ಇಸ್ಕೊಳ್ಳೂರು ಎಲ್ಲಿಯ ವರೆಗೆ ಇರುತ್ತಾರೋ ಅಲ್ಲಿಯ ವರೆಗೆ ಕೊಡುವವರು ಕೊಡ್ತಾ ಇರ್ತಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ನೋಡೋಕೆ ಹೋಗ್ತೀರೋ ಜನತೆ. ಅದು ಹಣ ಇಸ್ಕೊಂಡು.
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ21,918 просмотров • 1 год назад

ಸ್ವಂತ ದುಡ್ಡಿನಲ್ಲಿ ತೆಗೆದುಕೊಂಡ ನಮ್ಮ ವಾಹನದಲ್ಲಿ ಒಬ್ಬ ವ್ಯಕ್ತಿ ಹೆಚ್ಚಿಗೆ ಆದ್ರೂ ಫೈನ್ ಹಾಕುವ ಟ್ರಾಫಿಕ್ ಪೊಲೀಸ್ ಮತ್ತು RTO ಅಧಿಕಾರಿಗಳು. ಸಾರ್ವಜನಿಕರು ಸಂಚರಿಸೋ ೫೮ ಸೀಟು ಇರೋ ಬಸ್ ನಲ್ಲಿ ದೊಡ್ಡಿಗೆ ದನ ತುಂಬುವ ಹಾಗೆ ಜನ ತುಂಬಿರುವ KSRTC ಬಸ್ ಗಳ ಮೇಲೆ ಏಕೆ ಕ್ರಮ ಕೈಗೊಳ್ಳುವುದಿಲ್ಲ? ಉತ್ತರಿಸಿ ಕಾನೂನು ಸಚಿವರೇ?
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ14,027 просмотров • 1 год назад

ಪವಾಡ ಬಯಲಿಗೆ ಎಳೆಯುತ್ತೇನೆ ಎನ್ನುವ ಹುಳ್ಳಿಕಾಳ್ ನಟರಾಜ್ ಕಾಣೆಯಾಗಿದ್ದಾನೆ ಇವರ ವಿಷಯದಲ್ಲಿ ಅನಿಸಲ್ವಾ..
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ18,154 просмотров • 1 год назад
Больше нет контента для загрузки