
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ
@TheNameIsSVG • 3,992 subscribers
#BloodGroup #🅑︎+#Nationalist🇮🇳 #HINDU, #ಹಿಂದೂಒಕ್ಕಲಿಗರೈತ,#NationFirst,@KicchaSudeep Fan, #BBMಪದವೀಧರ, #ನಾಥೂರಾಮ್_ಗೋಡ್ಸೆ #ರಾಜಕೀಯಗುರು_ @AnantkumarH #LawStudent
Shorts
Videos
0:59
Sensitive content
This media may contain sensitive content.

ತಲೆಗೆ 500 ರೂಪಾಯಿ ಅಷ್ಟೇ. ಜನ ಮರುಳೋ ಜಾತ್ರೆ ಮರುಳೋ. ಇನ್ನು ಬದಲಾಗದ ದೇಶದ ಜನತೆ. ಇವರನ್ನ ನಂಬಿ ಅಭಿವೃದ್ಧಿ ಮಾಡೋಕೆ ಸಾಧ್ಯನಾ ನಮ್ ಭಾರತ ದೇಶವನ್ನ. ಇಸ್ಕೊಳ್ಳೂರು ಎಲ್ಲಿಯ ವರೆಗೆ ಇರುತ್ತಾರೋ ಅಲ್ಲಿಯ ವರೆಗೆ ಕೊಡುವವರು ಕೊಡ್ತಾ ಇರ್ತಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ನೋಡೋಕೆ ಹೋಗ್ತೀರೋ ಜನತೆ. ಅದು ಹಣ ಇಸ್ಕೊಂಡು.
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ21,918 次观看 • 1 年前

ಸ್ವಂತ ದುಡ್ಡಿನಲ್ಲಿ ತೆಗೆದುಕೊಂಡ ನಮ್ಮ ವಾಹನದಲ್ಲಿ ಒಬ್ಬ ವ್ಯಕ್ತಿ ಹೆಚ್ಚಿಗೆ ಆದ್ರೂ ಫೈನ್ ಹಾಕುವ ಟ್ರಾಫಿಕ್ ಪೊಲೀಸ್ ಮತ್ತು RTO ಅಧಿಕಾರಿಗಳು. ಸಾರ್ವಜನಿಕರು ಸಂಚರಿಸೋ ೫೮ ಸೀಟು ಇರೋ ಬಸ್ ನಲ್ಲಿ ದೊಡ್ಡಿಗೆ ದನ ತುಂಬುವ ಹಾಗೆ ಜನ ತುಂಬಿರುವ KSRTC ಬಸ್ ಗಳ ಮೇಲೆ ಏಕೆ ಕ್ರಮ ಕೈಗೊಳ್ಳುವುದಿಲ್ಲ? ಉತ್ತರಿಸಿ ಕಾನೂನು ಸಚಿವರೇ?
ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ14,027 次观看 • 1 年前
没有更多内容可加载