
ಉಮೇಶ್ ಶಿವರಾಜು |Umesh Shivaraju
@umesh_anush • 1,686 subscribers
ಕನ್ನಡಿಗ. ಯೋಗ ಉತ್ಸಾಹಿ. ಹೆಣ್ಣುಗಂಡನ್ನು ಸಮನಾಗಿ ಕಾಣುವ ಲಿಂಗ ಸಮಾನತೆಯ( Gender Neutral) ಕಾನೂನಿನ ಪರ.
Shorts
Videos

This guy is Mr.Salman born in Bengaluru. His father is born in Bengaluru Studied 4 years engg in Karnataka He is 33 yrs old Still can not speak #KANNADA😳 He says Blru is HIS CITY 😊 He wanted all services in Hindi in Kannada land!😃 Salman Yusuff Khan #LearnKannadatoliveinKarnataka
ಉಮೇಶ್ ಶಿವರಾಜು |Umesh Shivaraju246,995 次观看 • 3 年前

ವಲಸಿಗರು ಕನ್ನಡ ಕಲಿಯಲೇಬೇಕು, #ದ್ವಿಭಾಷೆನೀತಿ ತರಬೇಕು ಎಂದಾಗ ದೇಶಮೊದಲು ಗಿರಾಕಿಗಳು "ಇದು ಇಂಡಿಯಾ, ಕನ್ನಡ ಕಲಿಯಲ್ಲ, ಏನಿವಾಗ? ಕಲಿಯದಿರುವುದು ವಲಸಿಗನ ಹಕ್ಕು, ಲೊಟ್ಟೆ ಲೊಸುಕು, ಸಂವಿಧಾನ" ಎನ್ನುವ ಕನ್ನಡ ನಾಡದ್ರೋಹಿ ದರಿದ್ರಗಳು ಈ ವಿಡಿಯೋ ಸಂದೇಶ ಕೇಳಲಿ. BJP Karnataka RSS R. Ashoka #ಕನ್ನಡಿಗರಿಗೆಮೀಸಲಾತಿ .
ಉಮೇಶ್ ಶಿವರಾಜು |Umesh Shivaraju56,419 次观看 • 2 年前

ಮುಸಲ್ಮಾನರೇ, ಕರವೇ ನಾರಾಯಣಗೌಡರ ಮಾತನ್ನು ಕೇಳಿ. ಅರ್ಥ ಮಾಡ್ಕೊಳ್ಳಿ. ಇತರರಿಗೆ ತಿಳಿಹೇಳಿ. ಎಷ್ಟು ದಿನ ಪರಕೀಯರಾಗಿರುವಿರಿ? ಕನ್ನಡಿಗರಲ್ಲಿ ಒಬ್ಬರಾಗಿ. ನೆಲದ ಭಾಷೆ ಕನ್ನಡ. ಇದು ಅನಿವಾರ್ಯ. ಗೌರವಿಸಿ. ಬಳಸಿ. "Languages belong to regions, not religions" ಕರವೇ (KRV) ನಾರಾಯಣಗೌಡ್ರು.ಟಿ.ಎ | Narayanagowdru T.A. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party CM of Karnataka
ಉಮೇಶ್ ಶಿವರಾಜು |Umesh Shivaraju22,147 次观看 • 10 个月前

ಇದು ಅತ್ಯಂತ ಅಪಾಯಕಾರಿ. ದಿನಾಲೂ ೧೦,೦೦೦+ ಜನ ಬೆಂಗಳೂರು ಸೇರುತ್ತಿದ್ದಾರೆ. ಕನ್ನಡತನ ಮಾಯವಾಗುತ್ತಿದೆ. ನಾವೇ ಅಲ್ಪಸಂಖ್ಯಾತರಾಗುತ್ತಿದ್ದೇವೆ. ನೀರು, ಟ್ರಾಫಿಕ್, ವಿದ್ಯುತ್, ನೆಲದ ಸಮಸ್ಯೆ ಏರುತ್ತಿದೆ. ಹಾಗಾಗಿ ಕರ್ನಾಟಕಕ್ಕೆ ಕೂಡಲೇ ಬೇಕು 1. ವಲಸೆ ನೀತಿ #ILPForKarnataka 2. ದ್ವಿಭಾಷಾನೀತಿ #2LanguageFormula CM of Karnataka.
ಉಮೇಶ್ ಶಿವರಾಜು |Umesh Shivaraju21,405 次观看 • 1 年前
没有更多内容可加载