
ವಾರ್ತಾ ಭಾರತಿ | Vartha Bharati
@varthabharati • 13,943 subscribers
Vartha Bharati, launched in 2003, is a trusted Kannada daily with 4 editions and a strong digital presence delivering authentic and timely news globally.
Videos

ಆಸಕ್ತಿ, ಬದ್ಧತೆ ಇದ್ರೆ ಈ ಕೆಲಸವನ್ನು ನಿಮಗೂ ಮಾಡಬಹುದು : PGSN ಪ್ರಸಾದ್ ► "1981ರ ಬಳಿಕ ಗರಿಷ್ಟ ಮಳೆ ದಾಖಲಾಗಿದ್ದು 2024ರಲ್ಲಿ.." ► "49 ವರ್ಷಗಳಲ್ಲಿ ಒಮ್ಮೆಯೂ ಮಳೆ ಬಾರದ ವಿಶೇಷ ದಿನವೂ ಇದೆ.." ► ಸುಳ್ಯ : 'ಮಳೆಯೊಂದಿಗೆ ಮಾತುಕತೆ' ಹೆಸರಲ್ಲಿ ಮಳೆಯ ಪ್ರಮಾಣ ದಾಖಲಿಸುವ ಕೃಷಿಕ PGSN ಪ್ರಸಾದ್ #sullia #rain #specialstory
ವಾರ್ತಾ ಭಾರತಿ | Vartha Bharati26,141 次观看 • 1 年前

"ನನ್ನ ಜಾತಿ ಕೇಳಿ ಹೊಡೆದ್ರು, ಅಮ್ಮನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು.." ► "ಬಡಾವಣೆ ಮೈಲಿಗೆ ಆಗಿದೆ ಅಂತ ಹೇಳಿ 20 ಸಾವಿರ ರೂ. ದಂಡ ಕಟ್ಟಿಸಿದ್ರು.." ► "ಕತ್ತಿ, ದೊಣ್ಣೆಯಿಂದ ನನ್ನ ಮೇಲೆ ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ.." ► ಗೊಲ್ಲರಹಟ್ಟಿಗೆ ಕೆಲಸಕ್ಕೆ ಹೋದ ಮಾದಿಗ ಯುವಕನಿಗೆ ಹಲ್ಲೆ: ಜಾತಿ ನಿಂದನೆ ಆರೋಪ #varthabharati
ವಾರ್ತಾ ಭಾರತಿ | Vartha Bharati32,865 次观看 • 2 年前

► ಮಂಗಳೂರಿನಲ್ಲಿ ಬಿಜೆಪಿಯಿಂದ ಬಜೆಟ್ ವಿಶ್ಲೇಷಣೆ ಕಾರ್ಯಕ್ರಮ ► ಕಾಂಗ್ರೆಸ್ ನವರು ಚುನಾವಣೆ ಗೆಲ್ಲಲು ರೈತರ ಸಾಲ ಮನ್ನಾ ಮಾಡಿದ್ರು, ನಾವು ಮಾಡಲಿಲ್ಲ : ತೇಜಸ್ವಿ ಸೂರ್ಯ #varthabharati #karnataka #mp Tejasvi Surya #bjp #congress #Farmers #loanwaiver #budget2023 #mangaluru #Elections2023
ವಾರ್ತಾ ಭಾರತಿ | Vartha Bharati23,116 次观看 • 3 年前
没有更多内容可加载