
Vidyarthi Bhavan
@VidyarthiBhavan • 12,060 subscribers
Official Twitter handle of VB - South Indian Vegetarian Restaurant
Shorts
Videos

Former #ChiefMinister Siddaramaiah dropped in this evening to savour some of his favourites at #VidyarthiBhavan — #Uppittu, #RaveVade and #MasaleDose. His visit brought a pleasant surprise to everyone present. Customers and passersby quickly gathered around, eager to greet him, exchange a few words and capture the moment with a selfie. An evening filled with warmth, smiles and the timeless charm of good food bringing people together. ಇಂದು ಸಂಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಭವನಕ್ಕೆ ಆಗಮಿಸಿ ತಮ್ಮ ಮೆಚ್ಚಿನ ಉಪಿಟ್ಟು, ರವೆ ವಡೆ ಮತ್ತು ಮಸಾಲೆ ದೋಸೆಯನ್ನು ಸವಿದರು. ಅವರ ಆಗಮನ ಅಲ್ಲಿದ್ದ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಸಂತಸದ ಅಚ್ಚರಿಯಾಯಿತು. ಅವರನ್ನು ಕಂಡ ತಕ್ಷಣ ಹಲವರು ಮುಂದೆ ಬಂದು ಶುಭಾಶಯ ಕೋರಿದರು, ಕೆಲ ಮಾತುಗಳನ್ನಾಡಿದರು ಮತ್ತು ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಆ ಕ್ಷಣವನ್ನು ಸ್ಮರಣೀಯವಾಗಿಸಿಕೊಂಡರು. ಉತ್ತಮ ಆಹಾರವು ಜನರನ್ನು ಒಂದೆಡೆ ಸೇರಿಸುವ ಶಕ್ತಿ ಹೊಂದಿದೆ ಎಂಬುದನ್ನು ಮತ್ತೊಮ್ಮೆ ನೆನಪಿಸಿದ, ಆತ್ಮೀಯತೆ ಮತ್ತು ಸಂತಸದ ಸಂಜೆಯೊಂದಾಯಿತು.
Vidyarthi Bhavan126,844 просмотров • 3 месяцев назад

Why Vidyarthi Bhavan is Closed on Fridays? On 15th August 1947, the day India became free, our founder Saligrama Parameshwara Ural distributed sweets to the celebrating crowd in Gandhi Bazaar and gave his staff the day off to join the festivities. That day was a Friday — and the tradition continues to this day. 🇮🇳 Today, 78 years later, Independence Day once again falls on a Friday — a nostalgic reminder of how it all began. 🇮🇳 #VidyarthiBhavan #BangaloreHistory #IndependenceDay #GandhiBazaar #Since1943 #BengaluruEats
Vidyarthi Bhavan81,959 просмотров • 1 год назад

ವಿದ್ಯಾರ್ಥಿ ಭವನದಲ್ಲಿ 'ಅಭಿಮಾನಿ' ದೇವರು. ವರನಟ ಡಾ. ರಾಜ್ ಅವರ ಮಹತ್ವ ಅವರ ಸರಳತೆಯಲ್ಲಿ ಇತ್ತು. ಪಾರ್ಸೆಲ್ ಮೂಲಕ ಆರಂಭವಾದ ಆತ್ಮೀಯತೆ, ಬಹುಕಾಲದ ನಿರೀಕ್ಷೆಯ ಬಳಿಕ ನಡೆದ ಆ ಭೇಟಿ - ಇಂದಿಗೂ ಮರೆಯಲಾಗದು. ಅವರ 97ನೇ ಜನ್ಮದಿನದಂದು, ಆ ಸೌಮ್ಯ ಮತ್ತು ಸರಳ ವ್ಯಕ್ತಿತ್ವದ ದಂತಕಥೆಯನ್ನು ಸ್ಮರಿಸುತ್ತೇವೆ. Dr. Rajkumar’s greatness was in his simplicity. From cherished parcel orders to a long-awaited visit, his bond with Vidyarthi Bhavan remains unforgettable. On his 97th birth anniversary, we remember the legend - warm, humble, and truly special.
Vidyarthi Bhavan12,040 просмотров • 5 месяцев назад
Больше нет контента для загрузки