
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥
@VKkarthik169 • 5,014 subscribers
ಕನ್ನಡಿಗ ಅಷ್ಟೇ, ಕನ್ನಡ ಕುಲದವನು Kannada Nationalist, ಕನ್ನಡ ನನ್ನ ಉಸಿರು, ಕನ್ನಡನಾಡು ನನ್ನ ದೇಶದ ಹೆಸರು 💛❤️ ಯಾವುದೇ ಪಕ್ಷದ ಗುಲಾಮನಲ್ಲ ತಿಳಿಯೋ ಮೂರ್ಖ
Shorts
Videos

ದಿನೇ ದಿನೇ ವಲಸಿಗರ ಅಟ್ಟಹಾಸ ಹೆಚ್ಚುತ್ತಿದೆ 😡 ಎಕ್ಸ್ಪ್ರೆಸ್ ಟೋಲ್ ನಲ್ಲಿ ನಡೆದಿರುವ ಘಟನೆ 15 ಜನ ಸಿಬ್ಬಂದಿಗಳು ಸೇರಿಕೊಂಡು ಒಬ್ಬ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ... ಮಾಹಿತಿ ನಿರೀಕ್ಷೆ ಯಲ್ಲಿದ್ದೇನೆ ವಿಚಾರ ಬಂದ ಕೂಡಲೇ ಯುವ ಕರ್ನಾಟಕ ವೇದಿಕೆ ಚಾಲಕರ ಘಟಕ ಮೂಲಕ ಬಿಸಿ ಮುಟ್ಟಿಸುವ ಕೆಲಸವಾಗಲಿದೆ...
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥20,200 Aufrufe • vor 1 Monat

HSR ಅಲ್ಲಿ ಇರುವ ಬೆಂಗಳೂರು ಗ್ಯಾಸ್ಟ್ರೋ ಆಸ್ಪತ್ರೆಯಲ್ಲಿ ಒಂದು ವರ್ಷ 7 ತಿಂಗಳಿಂದ ಕೆಲಸ ಮಾಡುತ್ತಿರುವ ಗರ್ಭಿಣಿ ಮಹಿಳೆಗೆ ಕೆಲಸ ಮಾಡುವ ಜಾಗದಲ್ಲಿ ಮಾನಸಿಕ ಕಿರುಕುಳ ಒತ್ತಡ ಬೆದರಿಕೆ ನೀಡುತ್ತಿದ್ದು ರಕ್ಷಣೆ ಕೋರಿ ಕಣ್ಣಿರು ಹಾಕುತ್ತಿರುವ ಮಹಿಳೆ ಬೆಂಗಳೂರು ನಗರ ಪೊಲೀಸ್ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥25,405 Aufrufe • vor 1 Monat

ರ್ಯಾಪರ್ ರಾಹುಲ್ ಡಿಟ್ಟೋ Rahul Dit-O , ನೀವು ಕಲಾವಿದರು — ರೌಡಿಗಳು ಅಲ್ಲ. ನೀವು ಮತ್ತು ನಿಮ್ಮ ಗ್ಯಾಂಗ್ ಕಲಾವಿದರಂತೆ ನಡೆದುಕೊಳ್ಳಿ, ಗೂಂಡಾಗಳಂತೆ ಅಲ್ಲ, ಆಡುವ ಮಾತಿನಲ್ಲಿ ನಿಗಾವಿರಲಿ. ಎಲ್ಲದಕ್ಕೂ ಕಾನೂನು ಇದೆ, ಕಾನೂನಿನ ಕೈ ಮೀರಿ ಹೋಗಬೇಡಿ ! ಬೆಂಗಳೂರು ನಗರ ಪೊಲೀಸ್ BengaluruCityPolice #kannada #karnataka #rahuldito #harrasment #rapper
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥52,506 Aufrufe • vor 7 Monaten

ಯಾರೇ ಕರೆಮಾಡ್ಲಿ ಕನ್ನಡದಲ್ಲೇ ಮಾತಾಡಿ ಸುರಕ್ಷಿತವಾಗಿರಿ 💛❤️
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥48,571 Aufrufe • vor 7 Monaten

🫣😞😔 ನಿಮ್ಮ ಅನಿಸಿಕೆಗಳನ್ನ ತಿಳಿಸಿ ಸರಿನಾ ✅ ತಪ್ಪಾ ❌
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥21,292 Aufrufe • vor 2 Monaten

ಇಡೀ ಮೆಜೆಸ್ಟಿಕ್ ಪಾದಚಾರಿ ಮಾರ್ಗ ಪೂರ್ತಿ ಇದೇ ಪರಿಸ್ಥಿತಿ 😔😞
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥11,248 Aufrufe • vor 1 Monat

ನಿದಾನವಾಗಿ ಬೈಕ್ ಚಲಿಸಿ ಅಂದಿದೆ ವಲಸಿಗನ ಗಾಂಚಲಿ 😡😡 ನೋಡಿ ತಪ್ಪಾಯಿತು ಅವಾಚ್ಯ ಶಬ್ದಗಳಿಂದ ನಿಂದನೆ ಹಾಗು ಹಲ್ಲೆಗೆ ಯತ್ನ ಇದೆ ರೀತಿ ಆದರೆ ಮುಂದೆ ಒಂದು ದಿನ ಕನ್ನಡಿಗರನ್ನು ಗುಲಾಮರನಾಗಿ ಮಾಡಿಕೊಳ್ಳುತ್ತಾರೆ 😡😡 ಕನ್ನಡಿಗರೇ ಎಚ್ಚರ #karnataka #viral #kannadiga #trending #kannada
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥16,899 Aufrufe • vor 2 Monaten

ದಕ್ಷಿಣ ಭಾರತದವರಿಗೂ #ರಾಮನಿಗೂ ಯಾವುದೇ ಸಂಭಂದ ಇಲ್ಲ. ವಿದೇಶಿ ಆರ್ಯರು ಬಂದಮೇಲೆನೆ ಈ ರಾಮ, ಕೃಷ್ಣನ ಹೆಸರಿನ ದೇವರುಗಳು ಹುಟ್ಟಿದ್ದು. ನಮ್ಮ ನೆಲಮೂಲದ ದೇವರುಗಳು ಮಾರಮ್ಮ, ಬೀರಮ್ಮ, ಪಟಾಲಮ್ಮ, ಮಾದಪ್ಪ, ಕಬ್ಬಾಳಮ್ಮ, ನಂಜುಂಡೇವ್ವರ, ಈಶ್ವರ ಇವುಗಳು ಮಾತ್ರ ನಮ್ಮ ಸಂಸ್ಕೃತಿಯ ದೇವರುಗಳು. ನಮ್ಮ ಭಾರತೀಯರ ಮೂಲ ದೇವರುಗಳ ವಿಶೇಷತೆ ಏನೆಂದರೆ ಪಕ್ಕಾ #ಮಾಂಸಹಾರ ಮತ್ತು ಸೌಹಾರ್ದತೆ, ಸಹಬಾಳ್ವೆ ನೀತಿ.. ಹಾಗಾಗಿಯೇ ಇವತ್ತು ಕೂಡ ನಮ್ಮ ದೇವರುಗಳಿಗೆ ಕೋಳಿ, ಕುರಿ, ಹರಕೆ ಕೊಡೋದು ಜೊತೆಗೆ ಯಾವುದೇ ಜಾತಿ, ಮತ ನೋಡದೆ ಎಲ್ಲರೂ ಸೇರಿ ಸಂತಸದಿಂದ ಊರಬ್ಬ, ಜಾತ್ರೆ ಮಾಡಿ ಬಂದ ಜನರಿಗೆ ಬಾಡೂಟ ಹಾಕೋದು.. ಆದರೆ ಈ ದೇಶಕ್ಕೆ ಆರ್ಯ (ಬ್ರಾಹ್ಮಣರು) ವಲಸೆ ಬಂದಮೇಲೆ ಕೆಲವು ನೆಲಮೂಲನಿವಾಸಿಗಳು ನಮ್ಮ ನೆಲಮೂಲದ ಸಹಬಾಳ್ವೆ ಸಂಸ್ಕೃತಿಯ ದೇವರುಗಳ ಶಕ್ತಿ ತಿಳಿಯದೆ, ದುಷ್ಟ ಆರ್ಯರು ಹುಟ್ಟಿಸಿದ ದೇವರುಗಳ ಸಂಸ್ಕೃತ ಶ್ಲೋಕಗಳಿಗೆ ಗುಲಾಮರಾಗಿ #ಜೈಶ್ರೀರಾಮ ಎಂದು ಕ್ರೌರ್ಯದ ಶೋಷಣೆ ಕೆಲಸಗಳನ್ನು ದೇವರ ಹೆಸರಿನಲ್ಲಿ ಮಾಡುತ್ತಿದ್ದಾರೆ.
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥175,740 Aufrufe • vor 3 Jahren

ಸತ್ಯಕ್ಕೆ ಜಯ ಸಿಕ್ಕಿದೆ 💛❤️💪 ಮೊನ್ನೆ ಸರ್ಫಾರಾಜ್ ಖಾನ್ ಎಂಬತ ಏನು ರೂಪೇಶ್ ರಾಜಣ್ಣ(RUPESH RAJANNA) ಅವರ ಮೇಲೆ ಸುಳ್ಳು ಆರೋಪ, ಆಪಾದನೆ ಮಾಡಿದ್ದ ಇಂದು ನನಗೆ ತಪ್ಪು ಮಾಹಿತಿ ಬಂದಿತ್ತು ಕ್ಷಮಿಸಿ, ನಿಮ್ಮದು ದೊಡ್ಡಗುಣ ಎಂದು ಗುಣಗಾನ ಮಾಡಿದ್ದಾನೆ! ಸುಳ್ಳಿನ ಹಿಂದೆ ಹೋದ ಎಲ್ಲ bsdk ಗಳಿಗೆ ಸಮರ್ಪಣೆ 😂😂 ಸರಿಯಾದ ಮಾಹಿತಿ ಇಲ್ಲದೆ ಯಾವುದೇ ವ್ಯಕ್ತಿಯನ್ನು ದೋಷಿಸುವುದು ಆರೋಪ ಮಾಡುವುದು ತಪ್ಪು! #IstandwithRupeshRaajanna
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥72,398 Aufrufe • vor 1 Jahr

ನೋಡಿ ಈ ವಲಸಿಗನ ದುರಂಕಾರ 😡😡 ಕನ್ನಡ ಮಾತಾಡುವಂತಿಲ್ಲ ಅಂತಾನೆ!
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥44,433 Aufrufe • vor 9 Monaten