
Voice of Mysuru
@voiceofmysuru • 5,428 subscribers
A True & Collective Voice of The People of Mysuru
Shorts
Videos

Now, who is #Pappu? Look at Narendra Modi’s face! 😂🤡🤣
Voice of Mysuru285,003 просмотров • 1 год назад

If this man cannot change the face and perception of Bengaluru in the minds of general public, then it’s a gone case for Karnataka. Krishna Byre Gowda avare, we have high hopes on you! Please don’t disappoint lakhs of your supporters! #BrandBengaluru
Voice of Mysuru50,664 просмотров • 3 месяцев назад

ನಾವು ಸುಮಾರು ಮೂರುವರ್ಷಗಳಿಂದ ಹೇಳ್ತಾನೇ ಬಂದಿದೀವಿ. ಪ್ರತಾಪ್ ಸಿಂಹನನ್ನ ಎಲೆಕ್ಷನ್ ಗೆ ನಿಲ್ಲದಂತೆ ಮಾಡಿ, ತನ್ನ “ಸಾಕು ಮಗನಿಗೆ” MP ಸೀಟ್ ಕೊಡ್ಸಿದ್ದು, ಮಹಾರಾಜ ನಾಲ್ವಡಿಯವರ ಹೆಸರು ಹೇಳಿಕೊಂಡು ಎಲೆಕ್ಷನ್ ಗೆದ್ದ ಒಂದು ವರ್ಷದಲ್ಲೇ ಇಡೀ ಚಾಮುಂಡಿ ಬೆಟ್ಟದ ಎರಡು ಸಾವಿರ ಎಕರೆ ನಮ್ಮ ಆಸ್ತಿ ಅಂತ ಪತ್ರ ಬರೆದಿದ್ದು, ಆಮೇಲೆ ಚಾಮರಾಜನಗರದ ಐದು ಸಾವಿರ ಎಕರೆ ನಮ್ಮ ಆಸ್ತಿ ಅಂತಾ ರೆವಿನ್ಯೂ ಇಲಾಖೆಗೆ ನೋಟೀಸ್ ಕೊಟ್ಟಿದ್ದು, ಸರ್ಕಾರೀ ಜಮೀನು ಅಂತಾ ಗೊತ್ತಿದ್ದೂ, ಪ್ರವಾಸೋದ್ಯಮ ಇಲಾಖೆಗೆ ಸೇರಬಾರ್ದು ಅಂತಾ ಷಢ್ಯಂತ್ರ ಮಾಡಿ, ಗುದ್ದಲೀ ಪೂಜೆ ಮಾಡೊ ನೆಪದಲ್ಲಿ ರೆಕಾರ್ಡ್ಸ ತಗ್ಸಿ ಕೇಂದ್ರ & ರಾಜ್ಯ ಸರ್ಕಾರಗಳು 120 ಕೋಟಿ ವೆಚ್ಚದಲ್ಲಿ ಅನುಮೋದಿಸಿದ್ದ ರಾಜ್ಯದ ಅಕೈಕ ಯೂನಿಟಿ ಮಾಲ್ - ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ತಡೆಯಾಜ್ಞೆ ತಂದಿದ್ದು, ಇದೆಲ್ಲನೂ ನಡೀತಾ ಇರೋದು ಮೈಸೂರಿನ ಸುತ್ತಾಮುತ್ತಾ ಇರುವ ಸರ್ಕಾರೀ ಭೂಮಿಯನ್ನೆಲ್ಲ ಕಬ್ಜಾ ಮಾಡಿ, ರಾಜಾಸ್ಥಾನದ ಬೀಗರಿಗೆ ಕೊಟ್ಟು “ಅಭಿವೃದ್ಧಿ” ಮಾಡ್ಸೋಕೆ. ಇನ್ನೂ ಮೈಸೂರಿನ ಜನ ನಿದ್ದೆಯಿಂದ ಏಳಲಿಲ್ಲ ಅಂದ್ರೆ, ನಾಳೆ ನಿಮ್ಮ ಮನೆ-ಸೈಟ್ ಗಳ ಮೇಲೂ ಯಾವನೊ ರಾಜಾಸ್ಥಾನಿ, “ರಾಜಮಾತೆ” ಯವರ ಹೆಸರಲ್ಲಿ ಕೇಸ್ ಹಾಕಿದ್ರೆ ಆಚ್ಚರಿ ಪಡಬೇಡಿ! #ಮೈಸೂರು #ರಾಜಾಸ್ಥಾನೀಅಳಿಯ
Voice of Mysuru38,951 просмотров • 3 месяцев назад

ಈ ವ್ಯಕ್ತಿ ಮೂಲ ತಮಿಳಿಗ. ಬೆಂಗಳೂರಿಗೆ ಬಂದು 40+ ವರ್ಷ ಆಗಿದೆ. 40 ವರ್ಷಗಳಿಂದಾನೂ ರೋಡ್ಸೈಡ್ ಅಲ್ಲಿ ಮಾವಿನಹಣ್ಣು ಮಾರಾಟ ಮಾಡ್ಕೊಂಡು ಇದ್ದಾನಂತೆ. ಆದರೂ ಸರಿಯಾಗಿ ಕನ್ನಡ ಮಾತಾಡಕ್ಕೆ ಬರಲ್ಲ. ವೀಟ್ಟು, ಪೋ ಅಂತ ಏನೇನೊ ಅಂತಿದಾನೆ. ಬೆಂಗಳೂರಿನ ರಸ್ತೆಗಳಲ್ಲಿ 90% ಈಥರದ ವಲಸಿಗರೇ ಮ್ಯಾಪಾರ ನಡೆಸ್ತಿರೋದು. ಈ ಅನ್ಯಭಾಷಿಕ-ವಲಸಿಗ-ವ್ಯಾಪಾರಸ್ತರಿಗೆ ಕನ್ನಡ ನಾಡಿನ ಸಾರ್ವಜನಿಕರ ಜಾಗವನ್ನು ಬಿಟ್ಟಿಯಾಗಿ ಯಾಕೆ ಕೊಡಬೇಕು? ಇಂತಹಾ ತೆರವುಕಾರ್ಯಗಳಿಂದ ಬೆಂಗಳೂರಿನ ಅನಿಯಂತ್ರಿತ ವಲಸೆಗೂ ಕಡಿವಾಣ ಬೀಳುತ್ತೆ. ಹಾಗಾಗಿ, ಫುಟ್ಪಾತ್ ಕೆರವು ಕಾರ್ಯಾಚರಣೆ ಇಡೀ ಬೆಂಗಳೂರಿನಾದ್ಯಂತ ವಿಸ್ತರಣೆ ಆಗಬೇಕು. Krishna Byre Gowda Greater Bengaluru Authority Maheshwar Rao.M, IAS
Voice of Mysuru32,659 просмотров • 3 месяцев назад

“ನಾವು ದಕ್ಷಿಣದವರು ಅಲ್ಪ ಸ್ವಲ್ಪ ಆದರೂ ಹಿಂದಿಯನ್ನು ಮಾತಾಡ್ತೀವಿ. ಆದರೆ, ಪಾಪ ದೂರದ ಬಿಹಾರ, ನೋಯಡಾ, ಗಾಜ಼ಿಯಾಬಾದ್ ಇಂದ ಬರುವ ಸುಶಿಕ್ಷಿತ ಮಂದಿ ಈ ಕನ್ನಡ-ಫನಡಾ ಎಲ್ಲಾ ಕೇಳಿರಲ್ಲ.” - Gulshan Devaiah ಕನ್ನಡಿಗರ ಬಗ್ಗೆ ತುಚ್ಚ ಭಾವನೆಯನ್ನ ಹೊಂದಿರುವ ಈ ವ್ಯಕ್ತಿ #ಕಾಂತಾರ ಕನ್ನಡ ಚಲನಚಿತ್ರವನ್ನ ಯಾಕೆ ಒಪ್ಪಿಕೊಂಡ? Rishab Shetty ಅವರು ಈತನ ಮಾತನ್ನು ಅನುಮೋದಿಸುವರೇ? Hombale Films ಈತನಿಂದ “ಫನಡಾ” ಪದದ ಅರ್ಥ ಏನೆಂದು ಕೇಳಿ ಕನ್ನಡಿಗರಿಗೆ ತಿಳಿಸುವುದೇ? ಕರವೇ (KRV) ನಾರಾಯಣಗೌಡ್ರು.ಟಿ.ಎ | Narayanagowdru T.A. ಅರುಣ್ ಜಾವಗಲ್ | Arun Javgal ರೂಪೇಶ್ ರಾಜಣ್ಣ(RUPESH RAJANNA)
Voice of Mysuru35,218 просмотров • 1 год назад

ಒಂದು ಹುಡುಗಿಯ ಅತ್ಯಾಚಾರ ನಡೆದು 13 ವರ್ಷಗಳಾದರೂ ನಿಜವಾದ ಆರೋಪಿಗಳ ಮೇಲೆ ಒಂದೇ ಒಂದು FIR ದಾಖಲಾಗಿಲ್ಲವಲ್ಲಾ! ಹಾಗಾದ್ರೆ ಅಣ್ಣಪ್ಪನ ಸತ್ಯ ಏನಾಯ್ತು? ಮಂಜುನಾಥನ ಧರ್ಮ ಎಲ್ಲಿಗೆ ಹೊಯ್ತು? ತನ್ನ ದೇವಸ್ಥಾನದ ಅಡಿಸ್ಥಳವನ್ನೇ ಕಾಪಾಡಿಕೊಳ್ಳಲಾಗದ ದೇವರು ಯಾಕೆ ಬೇಕು? ದುಡ್ಡು ಮಾಡ್ಲಿಕ್ಕಾ!? ಕೃಪೆ - Ashwaveega News 24x7 #DharmasthalaFiles #JusticeForSowjanya
Voice of Mysuru22,413 просмотров • 1 год назад

ನಮ್ಮ ಮಂಡ್ಯದ ಅಜ್ಜ ಸರಿಯಾಗಿ ಹೇಳ್ತಿದ್ದಾರೆ. ಗಮನ ಇಟ್ಟು ಕೇಳಿ!
Voice of Mysuru10,676 просмотров • 1 год назад
Больше нет контента для загрузки
