#belagavi

ನಾವು ಕೂಡ ಕನ್ನಡಿಗರೇ.. ಕನ್ನಡದ ಬಗ್ಗೆ ನಮಗೆ ಹೆಮ್ಮೆ ಇದೆ - ಟಿಕೆಟ್ ವಿಷಯಕ್ಕೆ ಆದ ಜಗಳವನ್ನು ಕನ್ನಡ, ಮರಾಠಿ ಭಾಷೆ ಅಂತ ತಪ್ಪಾಗಿ ಬಿಂಬಿಸಿದ್ದಾರೆ - ಕಂಡಕ್ಟರ್ ವಿರುದ್ಧ ದಾಖಲಿಸಿದ್ದ ಪೋಕ್ಸೊ ಕೇಸ್ ವಾಪಸ್ ತೆಗೆದುಕೊಳ್ತೀವಿ - ಇದು ಇಲ್ಲಿಗೆ ನಿಲ್ಲಲಿ ಎಂದು ಸಂತ್ರಸ್ತೆ ತಾಯಿ ಮನವಿ #Belagavi #BusConductor #KSRTC #Marathi
PublicTV95,415 просмотров • 1 год назад

A 500-ft borewell in Belagavi that barely ran for 2 mins now gets recharged with 30,000L of rainwater! Belagavi's 1st direct borewell recharge system—installed for just ₹20K—is raising water tables 🌧️ 🔁 Why not try it at your home too? #WaterConservation #Belagavi
All About Belgaum | Belagavi News80,421 просмотров • 1 год назад

ನಮ್ಮ ಸಾರಿಗೆ ಸಂಸ್ಥೆಗೆ ಮತ್ತೊಂದು ಅತ್ಯಾಧುನಿಕ ಎಸಿ ಸ್ಲೀಪರ್ ಬಸ್ಸು ಸೇರ್ಪಡೆ #ರಾಜರಥ 🔥🔥 ಬೆಳಗಾವಿಯಲ್ಲಿ ಇಂದು ಉದ್ಘಾಟನೆಗೆ ಸಿದ್ಧವಾಗಿವೆ 140 ಸಾರಿಗೆ ಬಸ್ಸುಗಳು ಹಾಗೂ ಮೂರು ಲಕ್ಸುರಿ ಬಸ್ಸುಗಳು 😍😍 #belagavika #belagavi #nwkrtc North Western Karnataka Road Transport Corporation PC : ಶ್ರೀಕಾಂತ ಹರವಾಳ
Belagavi - ಬೆಳಗಾವಿ36,290 просмотров • 5 месяцев назад

ಬೆಳಗಾವಿಯಲ್ಲಿ ಸರ್ಕಾರಿ ನೌಕರರಿಗೆ ರಕ್ಷಣೆ ಇಲ್ವಾ ? ಮರಾಠಿ ಮಾತನಾಡುವಂತೆ ಪಿಡಿಓ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮರಾಠಿ ಪುಂ*ಡ. ಇದು ಕರ್ನಾಟಕ, ನಾನು ಕನ್ನಡದಲ್ಲೆ ಮಾತನಾಡೋದು ಎಂದು ಕನ್ನಡ ಪ್ರೇಮ ಮೆರೆದ ಕಿಣೆಯೆ ಪಂಚಾಯತಿ ಪಿಡಿಓ ನಾಗೇಂದ್ರ ಪತ್ತಾರ ಅವರ ಪರವಾಗಿ ನಾವೆಲ್ಲರೂ ನಿಲ್ಲೋಣ 👏👏 #belagavika #belagavi
Belagavi - ಬೆಳಗಾವಿ52,623 просмотров • 1 год назад

ಹಿಂದೆ ಪಿರಣವಾಡಿಯ ರಾಯಣ್ಣನ ಮೂರ್ತಿ ವಿಷಯವಾಗಿ, ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಕನ್ನಡಿಗರು ಬೆಳಗಾವಿಗೆ ಬಂದಿದ್ದರು. ಈಗ ಬಾಳೇಕುಂದ್ರಿ ಹೋರಾಟ ಕೂಡ ಇದೇ ಮಾದರಿಯಲ್ಲಿ ನಡೆಯಲಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಕನ್ನಡಿಗರು ಬೆಳಗಾವಿಗೆ ಬರಲಿದ್ದಾರೆ. #belagavika #belagavi #balekundri #iamwithmahadevanna
Belagavi - ಬೆಳಗಾವಿ47,301 просмотров • 1 год назад

ಬೆಳಗಾವಿಯ ಕಾಂಗ್ರೆಸ್ ಶತಮಾನೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ & ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಡಿಸಿಎಂ ಡಿ.ಕೆ ಶಿವಕುಮಾರ್ ತಳ್ಳಿರುವ ಘಟನೆ ನಡೆದಿದೆ. DK Shivakumar Siddaramaiah Mallikarjun Kharge #CMSiddaramaiah #DCMDKShivakumar #MallikarjunKharge #Belagavi #CMProgramme #Congress #CongressProgramme
NewsFirst Kannada49,698 просмотров • 1 год назад



