#congressfailskarnataka

"ಕಾಂಗ್ರೆಸ್ ಸರ್ಕಾರದ ನೂತನ ಸಚಿವರು" ₹187 ಕೋಟಿ ಹಗರಣದ ಆರೋಪಿ, ಚೆಕ್ ಬೌನ್ಸ್ ದೋಷಿ, ಗೂಂಡಾ ರಾಜಕಾರಣಿ ಹಾಗೂ ಕಳಂಕಿತರೇ ತುಂಬಿರುವ ಈ ಸಚಿವ ಸಂಪುಟ, ಅಯೋಗ್ಯತೆಗೆ Karnataka Congress ನೀಡಿದ ಬಹುಮಾನ! ಅರ್ಹತೆಗಿಲ್ಲ ಆದ್ಯತೆ, ನೈತಿಕತೆಗಿಲ್ಲ ಬೆಲೆ. ಇದುವೇ DK Shivakumar ಅವರ ಅಪ್ಪಟ 'ಕೊತ್ವಾಲ್ ಮಾಡೆಲ್'! #CongressFailsKarnataka
BJP Karnataka27,913 Aufrufe • vor 7 Tagen

ಮಿಸ್ಟರ್ ಸಿಎಂ ಆಫ್ ಕರ್ನಾಟಕ DK Shivakumar ಅವರೇ, ಮೊದಲ ರಾಜ್ಯದಲ್ಲಿ ಉದ್ಯೋಗಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ನ್ಯಾಯ ಕೊಡಿ. ನಿಮ್ಮ ಹೈಕಮಾಂಡ್ ಮೆಚ್ಚಿಸಲು ದೆಹಲಿಯಲ್ಲಿನ ಈ ಊಸರವಳ್ಳಿ ನಾಟಕವನ್ನು ಬಿಟ್ಟು ಮೊದಲು ಕರ್ನಾಟಕದ ಯುವಜನತೆಗೆ ಉದ್ಯೋಗ ಕೊಡಿ! #CongressFailsKarnataka
BJP Karnataka18,129 Aufrufe • vor 21 Tagen

‘ DK Shivakumar right now! #NovemberKranthi #CongressFailsKarnataka #SidduVsDKS #KarnatakaMusicalChairs
BJP Karnataka101,156 Aufrufe • vor 8 Monaten

ರಾಜ್ಯಕ್ಕೆ ಮಂಜೂರಾಗಿರುವ ಎರಡನೇ ವಿಮಾನ ನಿಲ್ದಾಣವನ್ನು ಮುಖ್ಯಮಂತ್ರಿಗಳು ತಮ್ಮ ಕನಕಪುರ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗುವ ಬದಲು ತುಮಕೂರಿನಲ್ಲಿ ಸ್ಥಾಪಿಸಿದರೆ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗಕ್ಕೆ ಅನುಕೂಲವಾಗುತ್ತದೆ. * ಶ್ರೀ Vijayendra Yediyurappa, ರಾಜ್ಯಾಧ್ಯಕ್ಷರು #CongressFailsKarnataka
BJP Karnataka10,832 Aufrufe • vor 27 Tagen

It is 'No Chair November' for DK Shivakumar #Congressfailskarnataka #CMChairfight
BJP Karnataka55,017 Aufrufe • vor 9 Monaten

ಪಾಪ, ಆಕ್ಸಿಡೆಂಟಲ್ MLA ಪ್ರದೀಪ್ ಈಶ್ವರ್ ಅವರಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು..!! #CongressFailsKarnataka
BJP Karnataka32,795 Aufrufe • vor 6 Monaten
