#congressfailskarnataka

"ಕಾಂಗ್ರೆಸ್ ಸರ್ಕಾರದ ನೂತನ ಸಚಿವರು" ₹187 ಕೋಟಿ ಹಗರಣದ ಆರೋಪಿ, ಚೆಕ್ ಬೌನ್ಸ್ ದೋಷಿ, ಗೂಂಡಾ ರಾಜಕಾರಣಿ ಹಾಗೂ ಕಳಂಕಿತರೇ ತುಂಬಿರುವ ಈ ಸಚಿವ ಸಂಪುಟ, ಅಯೋಗ್ಯತೆಗೆ Karnataka Congress ನೀಡಿದ ಬಹುಮಾನ! ಅರ್ಹತೆಗಿಲ್ಲ ಆದ್ಯತೆ, ನೈತಿಕತೆಗಿಲ್ಲ ಬೆಲೆ. ಇದುವೇ DK Shivakumar ಅವರ ಅಪ್ಪಟ 'ಕೊತ್ವಾಲ್ ಮಾಡೆಲ್'! #CongressFailsKarnataka
BJP Karnataka28,382 просмотров • 1 месяц назад

ರಕ್ಷಾ ಬಂಧನ ಬಂದರೂ ಗೃಹಲಕ್ಷ್ಮಿಗೆ ಹಿಡಿದ ಬಂಧನ ಇನ್ನೂ ಬಿಟ್ಟಿಲ್ಲ..!! #CongressFailsKarnataka
BJP Karnataka18,518 просмотров • 1 месяц назад

‘ DK Shivakumar right now! #NovemberKranthi #CongressFailsKarnataka #SidduVsDKS #KarnatakaMusicalChairs
BJP Karnataka101,156 просмотров • 10 месяцев назад

ಸಾಧನೆ ಸಣ್ಣದಲ್ಲ..! ಮಹಾನುಭಾವ ಗೃಹ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಅವರ ತಿಂಗಳ ಸಾಧನೆ..! #CongressFailsKarnataka
BJP Karnataka18,534 просмотров • 2 месяцев назад

ಮಿಸ್ಟರ್ ಸಿಎಂ ಆಫ್ ಕರ್ನಾಟಕ DK Shivakumar ಅವರೇ, ಮೊದಲ ರಾಜ್ಯದಲ್ಲಿ ಉದ್ಯೋಗಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ನ್ಯಾಯ ಕೊಡಿ. ನಿಮ್ಮ ಹೈಕಮಾಂಡ್ ಮೆಚ್ಚಿಸಲು ದೆಹಲಿಯಲ್ಲಿನ ಈ ಊಸರವಳ್ಳಿ ನಾಟಕವನ್ನು ಬಿಟ್ಟು ಮೊದಲು ಕರ್ನಾಟಕದ ಯುವಜನತೆಗೆ ಉದ್ಯೋಗ ಕೊಡಿ! #CongressFailsKarnataka
BJP Karnataka18,164 просмотров • 2 месяцев назад

It is 'No Chair November' for DK Shivakumar #Congressfailskarnataka #CMChairfight
BJP Karnataka55,017 просмотров • 10 месяцев назад

ಪರೀಕ್ಷೆ ನಡೆಸುವಲ್ಲಿಯೇ ವೈಫಲ್ಯ, ಪಾರದರ್ಶಕತೆ ಕಾಪಾಡುವಲ್ಲಿಯೂ ವಿಫಲ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಕಾಂಗ್ರೆಸ್ ನಿರಂತರ ಚೆಲ್ಲಾಟ! ಕಷ್ಟಪಟ್ಟು ಓದಿದ ಲಕ್ಷಾಂತರ ಅಭ್ಯರ್ಥಿಗಳ ಕನಸುಗಳ ಜೊತೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ಯುವ ಸಮೂಹ ತಕ್ಕಪಾಠ ಕಲಿಸಲಿದೆ. #CongressFailsKarnataka
BJP Karnataka14,563 просмотров • 1 месяц назад
