Video wird geladen...

Video konnte nicht geladen werden

Zur Startseite

32,078 Aufrufe • vor 1 Jahr •via X (Twitter)

0 Kommentare

Keine Kommentare verfügbar

Kommentare vom Original-Post werden hier angezeigt

Ähnliche Videos

ಕನ್ನಡದ ಬಗ್ಗೆ ‘ಮೊಸಳೆ ಕಣ್ಣೀರು ಸುರಿಸುವ’ ಮುಖ್ಯಮಂತ್ರಿ Siddaramaiah ನವರ ನೇತೃತ್ವದ Karnataka Congress ಸರ್ಕಾರದ ಮುಖವಾಡ ಕಳಚಿಬಿದ್ದಿದೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ, ಇರುವ ಶಾಲೆಗಳು ದೈನೇಸಿ ಪರಿಸ್ಥಿತಿಯಲ್ಲಿವೆ, ಆ ಶಾಲೆಗಳಲ್ಲೂ ಶಿಕ್ಷಕರಿಲ್ಲ, 60,000 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ, ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ, ಸರ್ಕಾರದ ಬಳಿ ಏನೇನೂ ಉಳಿದಿಲ್ಲ ಇವರಿಂದ ಕನ್ನಡ ತನ ಹೇಗೆ ಉಳಿಯಲು ಸಾಧ್ಯ? ಎಂದು ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದ್ದಾರೆ. ಈ ಸರ್ಕಾರದಿಂದ ಕನ್ನಡದ ಉದ್ಧಾರ ಸಾಧ್ಯವೇ ಇಲ್ಲ, ಕನ್ನಡ ಶಾಲೆಗಳ ಅಸ್ತಿತ್ವ ಉಳಿಯುವ ಭರವಸೆ ಇಲ್ಲ, ಶಿಕ್ಷಕರಿಗಂತೂ ಕೆಲಸ ಇಲ್ಲವೇ ಇಲ್ಲ ಎಂಬ ವಾಸ್ತವ ಪರಿಸ್ಥಿತಿಯನ್ನು ಬಿಚ್ಚಿಡಲಾಗಿದೆ. ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ರಾಜ್ಯವಾಗಿಸಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ. ತನ್ನ ಶೂನ್ಯ ಪರಿಸ್ಥಿತಿಯನ್ನು ಮುಚ್ಚಿಕೊಳ್ಳಲು ಕನ್ನಡಿಗರ ದಿಕ್ಕು ತಪ್ಪಿಸುವ ಅಸತ್ಯದ ವಿವಾದಗಳನ್ನು ಸೃಷ್ಟಿಸಿ ರಾಜ್ಯದಲ್ಲಿ ಗೊಂದಲ ಮೂಡಿಸುತ್ತಿದೆ. #CongressFailsKarnataka

Vijayendra Yediyurappa

22,260 Aufrufe • vor 1 Jahr

ಕಳೆದ ಕೆಲವು ದಿನಗಳಲ್ಲಿ ಸಾವಿರಾರು ಬೆಂಗಳೂರಿಗರು ತಮ್ಮ ಸಲಹೆಗಳು, ದೂರುಗಳು ಹಾಗೂ ಕಾಳಜಿಯ ಜೊತೆಗೆ ಸಹಾಯ ಮಾಡುವ ಆಫರ್‌ಗಳೊಂದಿಗೆ ನಮ್ಮನ್ನು ಸಂಪರ್ಕಿಸಿದ್ದಾರೆ. ನಿಮ್ಮ ಬೆಂಬಲ ಮತ್ತು ಮೌಲ್ಯಯುತವಾದ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದಿರಬಹುದು, ಆದರೆ ನಿಮ್ಮ ಕಾಳಜಿಗೆ ಪೂರಕವಾಗಿ ನಮ್ಮ ತಂಡವು ಕೆಲಸ ಮಾಡುತ್ತಿದೆ. ಸ್ಥಳೀಯ ಸಂಸ್ಥೆಗಳು ದೈನಂದಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುವಂತೆ ನಮ್ಮ ವ್ಯವಸ್ಥೆಯನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. Over the past few days, thousands of Bengalureans have reached out with suggestions, complaints, concerns, and offers to help. Thank you for your support and valuable feedback. While I may not be able to respond individually, our team is working to address your concerns. We are committed to strengthening the system so local authorities can resolve everyday issues effectively. #GBA #NammaBengaluru #Bangalore

Krishna Byre Gowda

138,087 Aufrufe • vor 27 Tagen

ಬಿಜೆಪಿಗರೇ, ನಿರ್ಲಜ್ಜತನವನ್ನು ಬಿಡದಿದ್ದರೆ ಹೋರಾಟಗಾರರು ನಿಮ್ಮ ಮನೆಯಲ್ಲೇ ಹುಟ್ಟಿಕೊಳ್ಳುತ್ತಾರೆ, ಎಚ್ಚರ.. ಬಿಜೆಪಿ ನಾಯಕರ ಮನೆಯ ಮಕ್ಕಳು ಬಿಜೆಪಿಯ ಅನೈತಿಕತೆಯನ್ನು ಪ್ರಶ್ನಿಸತೊಡಗಿದ್ದಾರೆ. ಅಮಾನವೀಯ, ಅನಾಗರಿಕ ಮತ್ತು ಅನೈತಿಕ ಧೋರಣೆಯ ಕೇಂದ್ರ ಸರ್ಕಾರದಿಂದಾಗಿ ಬಿಜೆಪಿಯವರ ಮಕ್ಕಳು ಸಮಾಜಕ್ಕೆ ಮುಖ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. BJP Karnataka ನಾಯಕರೇ, ನಿಮ್ಮ ಮಕ್ಕಳನ್ನು ಮಾತಾಡಿಸಿ ನೋಡಿ, ಅವರೂ ನಿಮ್ಮ ಪಕ್ಷದ ಹೆಸರು ಹೇಳಿದರೆ ಅಸಯ್ಯಪಡುತ್ತಾರೆ! ಈ ಹೆಣ್ಣುಮಗಳು ಯುವಜನರ ನೈತಿಕ ಪ್ರಜ್ಞೆಯ ಪ್ರತಿನಿಧಿಯಾಗಿ ಮಾತನಾಡಿದ್ದಾಳೆ, ಯುವಜನರು ಭವಿಷ್ಯದ ಹಿತದ ಬಗ್ಗೆ ಮಾತ್ರ ಮುನ್ನೋಟ ಹೊಂದಿದ್ದಾರೆಯೇ ಹೊರತು ನಿಮ್ಮ ಕಲುಷಿತ ಸಿದ್ದಾಂತ, ನಿಮ್ಮ ಕೊಳಕು ರಾಜಕೀಯ, ನಿಮ್ಮ ಧರ್ಮಾಂಧತೆ, ನಿಮ್ಮ ಪ್ರೊಪೆಗಂಡಾ, ನಿಮ್ಮ ಸುಳ್ಳುಗಳ ಭರವಸೆ, ನಿಮ್ಮ ನಕಲಿ ಇಮೇಜ್, ಇದ್ಯಾವುದೂ ಯುವಜನರಿಗೆ ಬೇಕಿಲ್ಲ. ಭಾರತದ ಯುವ ಶಕ್ತಿ ಇಂದು ಬೀದಿಯಲ್ಲಿದ್ದಾರೆ, ತಮ್ಮ ಭವಿಷ್ಯಕ್ಕಾಗಿ, ಭಾರತದ ಹಿತಕ್ಕಾಗಿ, ಅವರನ್ನು ಲಾಠಿಗಳಿಂದ ಹತ್ತಿಕ್ಕುತ್ತೇವೆ ಎಂಬ ಭ್ರಮೆಯಲ್ಲಿರುವ 56 ಇಂಚು ಎದೆಯ ನಕಲಿ ವಿಶ್ವಗುರುವಿನ ಭ್ರಮೆ ಕಳಚುವ ದಿನಗಳು ದೂರವಿಲ್ಲ.

Priyank Kharge / ಪ್ರಿಯಾಂಕ್ ಖರ್ಗೆ

17,739 Aufrufe • vor 6 Tagen