正在加载视频...

视频加载失败

˚ ༘ ೀ⋆。˚✩₊. °✩

32,078 次观看 • 1 年前 •via X (Twitter)

0 条评论

暂无评论

原始帖子的评论将显示在这里

相关视频

ಕಾಲೇಜಿನಲ್ಲಿ ಕುರ್ಚಿ ಬಿಡದ ವಿಚಾರಕ್ಕೆ ಗೇಲಿ ಮಾಡಿ ವಿದ್ಯಾರ್ಥನಿ ಮೇಲೆ ಮಾಡಿದ ಸಹ ವಿದ್ಯಾರ್ಥಿ, ಯುವತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು, ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಹಾವೀರ್ ಜೈನ್ ಕಾಲೇಜಿನಲ್ಲಿ ಘಟನೆ.. * ಕ್ಲಾಸ್ ರೂಂನಲ್ಲಿ ಕುರ್ಚಿ ಮುಂಭಾಗಕ್ಕೆ ಸರಿಸುವ ವಿಚಾರಕ್ಕೆ ಖ್ಯಾತೆ ತೆಗೆದ ಇಬ್ಬರು ವಿದ್ಯಾರ್ಥಿಗಳು * ಒಪ್ಪದ್ದ ವಿದ್ಯಾರ್ಥಿನಿಗೆ ಕ್ಲಾಸ್ ರೂಂನಲ್ಲೆ ಗೇಲಿ ಮಾಡಿದ ನಾಲ್ವರು ವಿಧ್ಯಾರ್ಥಿಗಳು * ಗೇಲಿ ಮಾಡಿ, ಹಲ್ಲೆಗೆ ಮುಂದಾಗಿದ್ದಕ್ಕೆ ಕ್ಲಾಸ್ ಮೇಟ್ ಕಪಾಳಕ್ಕೆ ಹೊಡೆದ ವಿಧ್ಯಾರ್ಥಿನಿ. * ಈ ವೇಳೆ ವಿಧ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಸಹ ವಿಧ್ಯಾರ್ಥಿ * ಹಲ್ಲೆ ಮಾಡ್ತಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ವಿಧ್ಯಾರ್ಥಿನಿ * ಕ್ಲಾಸ್‌ ರೂಂ ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯಗಳು ಸೆರೆ * ಹಲ್ಲೆ ಮಾಡಿದ ವಿದ್ಯಾರ್ಥಿಗಳ ವಿರುದ್ದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು #KolarNews #mahaveerjaincollege #kolarcollege #StudentsFight #boyattackedgirl #kolarpolice #women #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore

Amogghakarnataka

281,825 次观看 • 1 天前

ಮಾನ್ಯ ಮುಖ್ಯಮಂತ್ರಿಗಳೇ! ದೆಹಲಿಗೆ ಬಂದು ನ್ಯಾಯದ ನಾಟಕವಾಡುವ ನಿಮಗೆ, ಕರ್ನಾಟಕದಲ್ಲಿ KPSC ಯನ್ನು ಬಟಾಬಯಲಾಗಿ 'ಹರಾಜು ಮಾರುಕಟ್ಟೆ' ಮಾಡಿರುವುದು ಅನ್ಯಾಯ ಅಂತ ಅನ್ನಿಸುವುದಿಲ್ಲವೇ ? 80 ಲಕ್ಷ ರೂಪಾಯಿ ಚೆಲ್ಲಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಎನ್ನುವುದಾದರೆ, ಹಗಲಿರುಳು ಕಷ್ಟಪಟ್ಟು ಓದುವ ಬಡವರ ಮತ್ತು ಶ್ರಮಜೀವಿಗಳ ಮಕ್ಕಳ ಭವಿಷ್ಯವೇನು? ಅವರ ಅರ್ಹತೆಗೆ ನಿಮ್ಮ ಸರ್ಕಾರದ ದರಪಟ್ಟಿಯಲ್ಲಿ ಬೆಲೆಯೇ ಇಲ್ಲವೇ CM ಶ್ರೀ DK Shivakumar ರವರೇ? ಕೇವಲ KPSC ಅಧ್ಯಕ್ಷರ ಅಮಾನತಿನಿಂದ ಈ ಬೃಹತ್ ಅಕ್ರಮದ ಕಳಂಕ ಮುಚ್ಚಿಹೋಗುತ್ತದೆಯೇ? ಕಾಂಗ್ರೆಸ್ ಸರ್ಕಾರದ ನಿಗದಿತ ದರಪಟ್ಟಿಯಲ್ಲಿ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಅವಕಾಶವೇ ? ಲಕ್ಷಾಂತರ ನಿರುದ್ಯೋಗಿ ಯುವಕರ ಕಣ್ಣೀರು ಮತ್ತು ಅವರ ಕುಟುಂಬಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ.

Tejasvi Surya

65,108 次观看 • 1 个月前

ಸಿವಿಲ್ ವಿವಾದದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಕೋರ್ಟ್‌ನಿಂದ ಕಠಿಣ ತೀರ್ಪು! ⚖️ ಸಿವಿಲ್ ಕೇಸ್‌ ಬಾಕಿ ಇದೆ ಎಂಬ ಕಾರಣಕ್ಕೆ ಪೊಲೀಸರಿಗೆ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಸಿಗುವುದಿಲ್ಲ. ಆಸ್ತಿ, ಹಣ, ಒಪ್ಪಂದ ಅಥವಾ ಹಕ್ಕಿನಂತಹ ಸಿವಿಲ್ ವಿವಾದಗಳನ್ನು ಪೊಲೀಸ್ ಠಾಣೆಯಲ್ಲಿ ಬೆದರಿಕೆ, ಒತ್ತಡ ಅಥವಾ ಬಲಪ್ರಯೋಗದ ಮೂಲಕ ಬಗೆಹರಿಸುವುದು ಕಾನೂನುಬಾಹಿರ. ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರದ ಮಿತಿಯನ್ನು ಮೀರಿ ನಾಗರಿಕರ ವಿರುದ್ಧ ಕ್ರಮ ಕೈಗೊಂಡರೆ, ಅಧಿಕಾರದ ದುರುಪಯೋಗಕ್ಕೆ ನ್ಯಾಯಾಲಯವೇ ಕಡಿವಾಣ ಹಾಕಬಹುದು. ₹3 ಲಕ್ಷ ದಂಡ ಸೇರಿದಂತೆ ACP, DCP ಮಟ್ಟದ ಅಧಿಕಾರಿಗಳ ವಿರುದ್ಧವೂ ಕಠಿಣ ನಿಲುವು ತೆಗೆದುಕೊಂಡಿರುವ ನ್ಯಾಯಾಲಯದ ಸಂದೇಶ ಸ್ಪಷ್ಟ: “ಪೊಲೀಸ್ ಇಲಾಖೆ ಕಾನೂನಿಗಿಂತ ಮೇಲಲ್ಲ. ಅಧಿಕಾರ ಎಂದರೆ ಜನರನ್ನು ಬೆದರಿಸುವ ಪರವಾನಗಿ ಅಲ್ಲ.” ಸಿವಿಲ್ ಹಕ್ಕುಗಳ ವಿಚಾರವನ್ನು ಪೊಲೀಸ್ ಬಲದಿಂದ ಬದಲಾಯಿಸಲು ಸಾಧ್ಯವಿಲ್ಲ. ಕಾನೂನು ಪಾಲಿಸಬೇಕಾದವರು ಮೊದಲು ಕಾನೂನಿನ ಮಿತಿಯನ್ನು ಗೌರವಿಸಬೇಕು. 🔸 ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಸಂವಿಧಾನದ ಕರ್ತವ್ಯ 🔸 ಅಧಿಕಾರದ ದುರುಪಯೋಗವನ್ನು ಸಹಿಸುವುದು ನಾಗರಿಕರ ಕರ್ತವ್ಯವಲ್ಲ. #CivilCase #PoliceIntervention #KarnatakaHighCourt #PoliceMisuse #RuleOfLaw #Constitution #CivilRights #Law

𝗚𝘂𝗿𝘂🇮🇳 (мσ∂ιʝι кα Y̺o̺d̺h̺a̺)

20,422 次观看 • 13 天前

ಕಳೆದ ಕೆಲವು ದಿನಗಳಲ್ಲಿ ಸಾವಿರಾರು ಬೆಂಗಳೂರಿಗರು ತಮ್ಮ ಸಲಹೆಗಳು, ದೂರುಗಳು ಹಾಗೂ ಕಾಳಜಿಯ ಜೊತೆಗೆ ಸಹಾಯ ಮಾಡುವ ಆಫರ್‌ಗಳೊಂದಿಗೆ ನಮ್ಮನ್ನು ಸಂಪರ್ಕಿಸಿದ್ದಾರೆ. ನಿಮ್ಮ ಬೆಂಬಲ ಮತ್ತು ಮೌಲ್ಯಯುತವಾದ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದಿರಬಹುದು, ಆದರೆ ನಿಮ್ಮ ಕಾಳಜಿಗೆ ಪೂರಕವಾಗಿ ನಮ್ಮ ತಂಡವು ಕೆಲಸ ಮಾಡುತ್ತಿದೆ. ಸ್ಥಳೀಯ ಸಂಸ್ಥೆಗಳು ದೈನಂದಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುವಂತೆ ನಮ್ಮ ವ್ಯವಸ್ಥೆಯನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. Over the past few days, thousands of Bengalureans have reached out with suggestions, complaints, concerns, and offers to help. Thank you for your support and valuable feedback. While I may not be able to respond individually, our team is working to address your concerns. We are committed to strengthening the system so local authorities can resolve everyday issues effectively. #GBA #NammaBengaluru #Bangalore

Krishna Byre Gowda

138,857 次观看 • 2 个月前