Video wird geladen...

Video konnte nicht geladen werden

Zur Startseite

BJP leaders and High Command should listen to this. It’s worth listening at this moment.

152,242 Aufrufe • vor 3 Jahren •via X (Twitter)

10 Kommentare

Profilbild von 🐯 Putnanja 🦁
🐯 Putnanja 🦁vor 3 Jahren

kannadada lingayata pradeshika paksha katti, peshvegala hindutva namage beda

Profilbild von Yashaswini
Yashaswinivor 3 Jahren

Agree. But this should not be the reason for BJP's defeat. No one is indispensable. One day, even Modiji has to get down & others will take his position. That's how it should be, right? Otherwise it contradicts the ideology of the BJP..

Profilbild von S...r....i
S...r....ivor 3 Jahren

Now a days too much political interference by these gurujis. Change is inevitable. They should be honest in what they are supposed to do. Their behaviour is not acceptable. Their castist behaviour is condemnable.

Profilbild von Shridhar Hegde
Shridhar Hegdevor 3 Jahren

ಹಿಂದುಗಳನ್ನ ಒಡೆದುಹೀಗೆಒಬ್ಬರನ್ನೊಬ್ಬರು ಜಾತಿ ರಾಜಕಾರಣ ಮಾಡ್ತಾ ಇರಿ, ಮಠಾಧೀಶರಾದ ನೀವು ಹಿಂದುಗಳಿಗೆ ತೊಂದರೆ ಆದಾಗ ರಸ್ತೆಗೆ ಬಂದುಹೋರಾಟ ಮೋಡದಿಲ್ಲ ಬಿಜೆಪಿ ಬಂದಾಗ ಲಿಂಗಾಯತ ಅಂತ ರಾಜಕಾರಣ ಮಾಡ್ತೀರಾ, ಕಾಂಗ್ರೆಸ್ಗೆ ಓಟ್ ಹಾಕಿ ಏನು ಕೊಟ್ಟರು ? ದಯವಿಟ್ಟು ಸಮಾಜದ ತಪ್ಪುಗಳನ್ನುತಿದ್ದಿ,ರಾಜಕೀಯಮಾಡುವುದಾದರೆ ಖಾದಿ ಹಾಕ್ಕೊಂಡು ಬನ್ನಿ

Profilbild von S...r....i
S...r....ivor 3 Jahren

These gurujis in a way have become an obstacle for Karnataka with their too much castist political interference. Their narrow caste centric interference pushing the state into the anti Hindu party clutches. BSY was very inefficient in his last term. He had become U Turn CM.

Profilbild von Yogi.B'lore
Yogi.B'lorevor 3 Jahren

#KarnatakaElectionResults2023 #KarnatakaResults #bjpkarnataka #BJP This is real video predicted before..

Profilbild von prashant kulkarni
prashant kulkarnivor 3 Jahren

ವಾಜಪೇಯಿ ಮತ್ತು ದೇವೇಗೌಡರು ಎಲೆಕ್ಷನ್ ನಲ್ಲಿ ಸೋತಿದ್ದಾರೆ.. ಆದರೂ ಅವರ ಪಕ್ಷಗಳು ಇನ್ನೂ ಅಸ್ತಿತ್ವದಲ್ಲಿವೆ.. ಅತೀ ಹೆಚ್ಚಿನ ಬಹುಮತ ಬಂದಾಗೂ ಕೂಡಾ ವೀರೇಂದ್ರ ಪಾಟೀಲರನ್ನು ವಜಾ ಮಾಡಿರಲಿಲ್ಲವೇ.. ಹಾಗಂತ ಕಾಂಗ್ರೆಸ್ ನಾಶವಾಯಿತಾ? ಯಡಿಯೂರಪ್ಪ ಅವರಿಗೂ ವಯಸ್ಸಾಗಿದೆ.. ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸುವ ಅವಶ್ಯಕತೆ ಇಲ್ಲವೇ?

Profilbild von Sandesh
Sandeshvor 3 Jahren

ವಿರಕ್ತಿ ಹೊಂದಿದ ಗುರುಗಳು ಸಮಾಜವನ್ನ ತಿದ್ದುವ ಕೆಲಸ ಮಾಡುವುದು ಉಚಿತ, ಒಬ್ಬ ವ್ಯಕ್ತಿಗೆ ಒಂದು ಪಕ್ಷಕ್ಕೆ ಅಂಟಿಕೊಳ್ಳುವುದು ಮತ್ತು ಅದರ ಪರಾಭವವನ್ನು ಸೇಡಾಗಿ ಸ್ವಿಕರಿಸುವುದು ಯಾವ ಲೋಕ ಕಲ್ಯಾಣಕ್ಕು ಸಹಾಯವಾಗದು

Profilbild von Raj🕶️🕺
Raj🕶️🕺vor 3 Jahren

Everyone has to retire. One person isn’t a party, isn’t a community, isn’t everything. It could be BSY, Modi or Shah or anyone. Nobody is bigger than the party policies.

Profilbild von ಸತ್ಯ-Sathya-सत्य-
ಸತ್ಯ-Sathya-सत्य-vor 3 Jahren

@Sonusuri_666 ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದಾಗ ಈ ಗುರುಗಳು ಏಕೆ ಆ ಪಕ್ಷವನ್ನ ಗೆಲ್ಲಿಸಲಿಲ್ಲಾ,? ಯಡಿಯೂರಪ್ಪ ಬಿಜೆಪಿ ಪಕ್ಷದ ಮುಖ್ಯ ಮಂತ್ರಿ ಆಗಿ ಈ ಮಠಗಳಿಗೆಲ್ಲಾ ಹಣ ಹಂಚಿದರು ಅವರ ಸ್ವಂತ ದುಡ್ಡಲ್ಲ ನೊಡೊಣ ಈಗ ಕಾಂಗ್ರೆಸ್ ನವರು ಇವರಿಗೆ ಯಾವ ಕಿರೀಟ ಇಡತಾರೆ ಅಂತ ರಾಜಕೀಯ ನಿಂತ ನೀರಲ್ಲಾ ಈ ಸಲಿ ಮುಸಲ್ಮಾನರೂ ಸಹಾ JDS ಗೆ ಕೈ ಕೊಟ್ಟರು ಅದೇ ರಾಜಕೀಯ

Ähnliche Videos