Video yükleniyor...

Video Yüklenemedi

Ana Sayfaya Dön

bro spitting facts 💀👇

37,835 görüntüleme • 10 ay önce •via X (Twitter)

13 Yorum

Sid profil fotoğrafı
Sid10 ay önce

@LoyalYashFaan True. avr Kasta Adru padli Suka Adru Padli namgenu namgoskara padtara movie dud madoke tane!? Muchkand Correct ag movie madli Amel Buildup Kodkolli😂

ನಮ್ಮತನ profil fotoğrafı
ನಮ್ಮತನ9 ay önce

@LoyalYashFaan ಕರೆಕ್ಟ್ ಸರ್.. ಈ dboss ಆಗಲಿ, ಕಿಚ್ಚ ಆಗಲಿ.. ಇವರಿಗೆ ತುಂಬಾ ದೊಡ್ಡ್ ಫ್ಯಾನ್ಸ್ ಇದ್ದಾರೆ. ಒಳ್ಳೆ ಟ್ಯಾಲೆಂಟ್ ಇದೆ. ಆದರೆ ಇನ್ನೂ ಹಳೆ ಮಚ್ಚು ಲಾಂಗು ಅದ್ರಲ್ಲೇ ಇದ್ದಾರೆ..ಇವರ ಹತ್ರ ಎಷ್ಟೋ ದುಡ್ಡು ಇದೆ, ಒಳ್ಳೆ ಡೈರೆಕ್ಟರ್ ಹುಡುಕಿ ತಮ್ಮದೇ ಬ್ಯಾನರ್ ನಲ್ಲಿ ಪಿಚ್ಚರ್ ಮಾಡಹುದು, ಆದರೆ ಯಾವನೋ ತಮಿಳ್ ತೆಲುಗು ಡೈರೆಕ್ಟರ್ ಜೊತೆ ಮಾಡ್ತಾರೆ

ಹೆಂಗ್ ಪುಂಗ್ಲಿ Kumar Varma profil fotoğrafı
ಹೆಂಗ್ ಪುಂಗ್ಲಿ Kumar Varma10 ay önce

@LoyalYashFaan ಕಾಶ್ಮೀರಿ ಫೈಲ್ಸ್ ದುರಂಡರ್ ಇತ್ಯಾದಿ ಸಮಾಜ ಹೊಡೆಯುವ ಸಿನಿಮಾಗಳು ಮಾಡಿ ಮುಂಡೆ ಮಕ್ಳ ಅಣ್ಣಾವ್ರ ತರ ಅರ್ಥ ಪೂರ್ಣ ಚಿತ್ರಗಳು ಮಾಡಿದ್ರೆ ಇಂದು ಯಾರು ಮುಸಲ್ಲ ಕಣ್ರೋ ಬೋಡ

ESHA B .U profil fotoğrafı
ESHA B .U10 ay önce

@LoyalYashFaan Payment kotilla ivnuge adakke

D BOSS 🤫⚡ profil fotoğrafı
D BOSS 🤫⚡10 ay önce

@LoyalYashFaan Devil is good content film but Kannada audience ge jasti ista aagila Hindi ali bandidre Big hit aagirodu 💥

Niharika Chowdhary profil fotoğrafı
Niharika Chowdhary9 ay önce

@LoyalYashFaan 💯🔥

Indigenous🇮🇳 profil fotoğrafı
Indigenous🇮🇳9 ay önce

@LoyalYashFaan Audiance want sincere, realistic and grounded cinema. And it's ok if hero loose or cry or lost his achivement in story. 2026 is for content and strong story telling irrespective of language n country

Abhi profil fotoğrafı
Abhi10 ay önce

@LoyalYashFaan Nine direct madi ond cinema madu guru Nodana ning yeng madtiya antha

HarshuA🇮🇳 ಭಾರತ profil fotoğrafı
HarshuA🇮🇳 ಭಾರತ9 ay önce

@LoyalYashFaan Lucia, ಸವಾರಿ, ಆ ದಿನಗಳು, ಮುಂಗಾರು ಮಳೆ, ಉಪ್ಪಿ2.. ಈ ಥರ ಬೆರಳೆಣಿಕೆಯಷ್ಟು ಸಿನಿಮಾಗಳು ಕತೆ,concept ಆಧರಿತವಾಗಿತ್ತು, ಜನ ಕೂಡ ಇಷ್ಟ ಪಟ್ಟು hit ಮಾಡಿದರು. ಮಿಕ್ಕಿದ್ದೆಲ್ಲ ಒತ್ಲ. ಕತೆ ಇಲ್ಲ, script ಸುಮಾರು, ಕೆಟ್ಟ direction.. ಕನ್ನಡಿಗರು quality ಸಿನಿಮಾ ಇದ್ರೆ ನೋಡಿಯೇ ನೋಡ್ತಾರೆ

Lucifer-X profil fotoğrafı
Lucifer-X9 ay önce

Hey @grok what is the name of this video YouTube channel

ನಮ್ಮತನ profil fotoğrafı
ನಮ್ಮತನ9 ay önce

@LoyalYashFaan Yash, Shetty ಹುಡುಗರು ತುಂಬಾ ದೊಡ್ಡ್ ಯೋಚನೆ ಮಾಡ್ತಿದ್ದಾರೆ.. ಅವರಗಳು #DBoss𓃰 #KicchaBOSS𓃵 ಗಿಂತ ಹಿಂದೆ ಬಂದಿ, ಇವರೆನಲ್ಲ ಮೀರಿಸಿ ಮುಂದೆ ಹೋಗಿದ್ದಾರೆ.. #DollyDhananjay ಮುಂದೆ ಬೆಳೆಯೋ ಸಾಧ್ಯತೆ ಬಹಳ ಇದೆ

Abhi profil fotoğrafı
Abhi10 ay önce

@LoyalYashFaan Do you seriously have the guts to remove piracy.... Check the root before talking like this.... Don't create a video just likes and comments and mainly like people to think of something big you are doing. Focus on productivity who asked you about this... Bla bla bla that's it

ನಮ್ಮತನ profil fotoğrafı
ನಮ್ಮತನ9 ay önce

@LoyalYashFaan ಒಳ್ಳೆ ಕಲವವಿದರು ಇದ್ದಾರೆ #Lucia @pawanfilms , #Dia ಮಾಡಿದ #KSAshok ನಮ್ಮ್ @nimmaupendra ಇವರಿಗೆಲ್ಲ ಏನಾಯ್ತೋ?