Video yükleniyor...

Video Yüklenemedi

Ana Sayfaya Dön

Burning the crackers whole day may affect the animals instead.. 😜👍

39,747 görüntüleme • 1 yıl önce •via X (Twitter)

8 Yorum

ಶಕುಂತಲ ನಟರಾಜ್ profil fotoğrafı
ಶಕುಂತಲ ನಟರಾಜ್1 yıl önce

ಉರ್ಕೊಳ್ಳೋರು ಉರ್ಕೊಳಿ..😆

Naa.Na.He. | ನಾ.ನ.ಹೆ. profil fotoğrafı
Naa.Na.He. | ನಾ.ನ.ಹೆ.1 yıl önce

Read 2018 supreme court verdict on bursting fire crackers. 2018 ರಲ್ಲಿ ಪಟಾಕಿ ಹೊಡೆಯುವ ಬಗ್ಗೆ ಎನ್ ಹೇಳಿದೆ ಎಂದು ಓದಪ್ಪ, ಬಾಸು.

Laxman profil fotoğrafı
Laxman1 yıl önce

Respect Court order . Don't follow Nagpur Hinduttva talibanis order .

Bryan S Dsouza profil fotoğrafı
Bryan S Dsouza1 yıl önce

When you have someone close to you suffering from asthma u will know the pain. Karma will hit you back...

katteboy profil fotoğrafı
katteboy1 yıl önce

1000 antha pungi, busting 100s saara. 😂😂😂 illu pungu, Subh Deepawali pungli, may u pung more.

ಲೊಹಿತ ಮೂಡನಹಳ್ಳಿ profil fotoğrafı
ಲೊಹಿತ ಮೂಡನಹಳ್ಳಿ1 yıl önce

ಹಿಂದು ಧರ್ಮದ ಮೂಲ ಪ್ರಕೃತಿ ನಾವು ಪ್ರಕೃತಿ ಯನ್ನೇ ದೇವರು ಎಂದು ಪೂಜಿಸುತ್ತೇವೆ .ನೀನು ಈ ಪ್ರಕೃತಿಯನ್ನೇ ವಿಕೃತಿ ಮಾಡ್ತಿದೆಯಲ್ಲ ನೀನೆಂತ ಹಿಂದು ಧರ್ಮ ಬೆಳೆಸ್ತಿಯ ಮಾರಾಯ ಬರೀ ಸುಳ್ಳು ಹೇಳೋದು ಬಿಟ್ಟು ಬಾ ಹಿಂದು ಧರ್ಮ ನಿಯತ್ತಾಗಿ ಬೆಳೆಸೋಣ ಬಾ .ಅದಕ್ಕೂ ಮೊದಲು RSS 🪣 ಹಿಡಿಯೋದು ಬಿಡು .

ಚಂದ್ರಶೇಖರ್ ಕೆ ಎಸ್ profil fotoğrafı
ಚಂದ್ರಶೇಖರ್ ಕೆ ಎಸ್1 yıl önce

ರಾಶಿ ರಾಶಿ ಬಾಂಬ್, ಮಿಸೈಲ್ ಹಾಕಿ ಯುದ್ಧ ಮಾಡೋ ದೇಶಗಳಿಂದ ಹಾನಿ ,ಮಾಲಿನ್ಯ ಆಗೋದಿಲ್ಲ ವರ್ಷಕ್ಕೊಮ್ಮೆ ಪಟಾಕಿ ಸಿಡಿಸಿದ್ರೆ ಮಾಲಿನ್ಯ ಆಯ್ತದೆ ಸಿನಿಮಾ ನಟಿ ಮನೆಯ ನಾಯಿ ಬೆಕ್ಕಿಗೆ ಜ್ವರ ಬತ್ತದೆ

Mounesh profil fotoğrafı
Mounesh1 yıl önce

ಇವನು ಒಬ್ಬ ಚಿಂತಕನಾ? ಇವನು ಬರೆದಿರುವ ಪಾಠವನ್ನು ಮಕ್ಕಳು ಕಲೀಬೇಕಾ?

Benzer Videolar