Загрузка видео...

Не удалось загрузить видео

На главную

Burning the crackers whole day may affect the animals instead.. 😜👍

39,747 просмотров • 1 год назад •via X (Twitter)

Комментарии: 8

Фото профиля ಶಕುಂತಲ ನಟರಾಜ್
ಶಕುಂತಲ ನಟರಾಜ್1 год назад

ಉರ್ಕೊಳ್ಳೋರು ಉರ್ಕೊಳಿ..😆

Фото профиля Naa.Na.He. | ನಾ.ನ.ಹೆ.
Naa.Na.He. | ನಾ.ನ.ಹೆ.1 год назад

Read 2018 supreme court verdict on bursting fire crackers. 2018 ರಲ್ಲಿ ಪಟಾಕಿ ಹೊಡೆಯುವ ಬಗ್ಗೆ ಎನ್ ಹೇಳಿದೆ ಎಂದು ಓದಪ್ಪ, ಬಾಸು.

Фото профиля Laxman
Laxman1 год назад

Respect Court order . Don't follow Nagpur Hinduttva talibanis order .

Фото профиля Bryan S Dsouza
Bryan S Dsouza1 год назад

When you have someone close to you suffering from asthma u will know the pain. Karma will hit you back...

Фото профиля katteboy
katteboy1 год назад

1000 antha pungi, busting 100s saara. 😂😂😂 illu pungu, Subh Deepawali pungli, may u pung more.

Фото профиля ಲೊಹಿತ ಮೂಡನಹಳ್ಳಿ
ಲೊಹಿತ ಮೂಡನಹಳ್ಳಿ1 год назад

ಹಿಂದು ಧರ್ಮದ ಮೂಲ ಪ್ರಕೃತಿ ನಾವು ಪ್ರಕೃತಿ ಯನ್ನೇ ದೇವರು ಎಂದು ಪೂಜಿಸುತ್ತೇವೆ .ನೀನು ಈ ಪ್ರಕೃತಿಯನ್ನೇ ವಿಕೃತಿ ಮಾಡ್ತಿದೆಯಲ್ಲ ನೀನೆಂತ ಹಿಂದು ಧರ್ಮ ಬೆಳೆಸ್ತಿಯ ಮಾರಾಯ ಬರೀ ಸುಳ್ಳು ಹೇಳೋದು ಬಿಟ್ಟು ಬಾ ಹಿಂದು ಧರ್ಮ ನಿಯತ್ತಾಗಿ ಬೆಳೆಸೋಣ ಬಾ .ಅದಕ್ಕೂ ಮೊದಲು RSS 🪣 ಹಿಡಿಯೋದು ಬಿಡು .

Фото профиля ಚಂದ್ರಶೇಖರ್ ಕೆ ಎಸ್
ಚಂದ್ರಶೇಖರ್ ಕೆ ಎಸ್1 год назад

ರಾಶಿ ರಾಶಿ ಬಾಂಬ್, ಮಿಸೈಲ್ ಹಾಕಿ ಯುದ್ಧ ಮಾಡೋ ದೇಶಗಳಿಂದ ಹಾನಿ ,ಮಾಲಿನ್ಯ ಆಗೋದಿಲ್ಲ ವರ್ಷಕ್ಕೊಮ್ಮೆ ಪಟಾಕಿ ಸಿಡಿಸಿದ್ರೆ ಮಾಲಿನ್ಯ ಆಯ್ತದೆ ಸಿನಿಮಾ ನಟಿ ಮನೆಯ ನಾಯಿ ಬೆಕ್ಕಿಗೆ ಜ್ವರ ಬತ್ತದೆ

Фото профиля Mounesh
Mounesh1 год назад

ಇವನು ಒಬ್ಬ ಚಿಂತಕನಾ? ಇವನು ಬರೆದಿರುವ ಪಾಠವನ್ನು ಮಕ್ಕಳು ಕಲೀಬೇಕಾ?

Похожие видео