Video wird geladen...

Video konnte nicht geladen werden

Zur Startseite

25,018 Aufrufe • vor 1 Jahr •via X (Twitter)

11 Kommentare

Profilbild von ನರಸಿಂಹಮೂರ್ತಿ ಡಿ ಎಂ
ನರಸಿಂಹಮೂರ್ತಿ ಡಿ ಎಂvor 1 Jahr

ಸ್ವಲ್ಪ ತಾಳ್ಮೆ ಇರಲಿ ಇಲ್ಲಿ ಮಾತಾಡೊರು ಅಲ್ಲಿ ಕುತಿದ್ದರೆ ಗೊತ್ತಾಗತಿತ್ತು

Profilbild von Solar Heavy
Solar Heavyvor 1 Jahr

these vocals are unreal

Profilbild von varun G.J.1999
varun G.J.1999vor 1 Jahr

ಅಸಲಿಗೆ ಇಂದಿರಾ ಗಾಂಧಿ ಅವರನ್ನು ವಾಜಪೇಯಿ ಅವರು ದುರ್ಗೆ ಎಂದು ಕರೆದಿರಲೇ ಇಲ್ಲ.....

Profilbild von Shreeraj shetty
Shreeraj shettyvor 1 Jahr

Vajapai never called indira gandhi as Durge.

Profilbild von ಮಂಗಳೇಶ್(Mangalesh Shivalingaiah)
ಮಂಗಳೇಶ್(Mangalesh Shivalingaiah)vor 1 Jahr

@FcShivakumar ಜನ ಈಗೀಗ ಚಳಿ ಬಿಟ್ಟು ಮಾತನಾಡುತ್ತಿದ್ದಾರೆ ಒಳ್ಳೆಯ ಬೆಳವಣಿಗೆ ಮೋದಿ ವಿರುದ್ಧವಾಗಿ ಮಾತನಾಡಲು ಹಿಂದೆ ಮುಂದೆ ನೋಡುತ್ತಿದ್ದರು

Profilbild von MANJANATHA G S
MANJANATHA G Svor 1 Jahr

ಇಂದಿರಾಗಾಂಧಿಗಿಂತ ಕಡಿಮೆ ಅಂದರೆ ಏನು ಎಂದು ಇವನು ಹೇಳಲಿ. ಇವನಿಗೆ ಮಾತನಾಡಲು ಬರುವುದಿಲ್ಲ. ಇವನು ಯಾವ ಕಾಡಿನಿಂದ ಬಂದಿದ್ದಾನೆ?

Profilbild von Yuva
Yuvavor 1 Jahr

ಮೊದಲ ಭಾರತ-ಪಾಕಿಸ್ತಾನ ಯುದ್ಧದ ನಂತರ ಹರಿ ಸಿಂಗ್ ಜಮ್ಮು ಕಾಶ್ಮೀರವನ್ನು ಭಾರತಕ್ಕೆ ಅಧಿಕೃತವಾಗಿ ಸೇರಿಸಲು ಒಪ್ಪಿಕೊಳ್ಳುತ್ತಾನೆ.

Profilbild von ದಡಿಗ ಗಂಗವಾಡಿ | Ganga Dynasty
ದಡಿಗ ಗಂಗವಾಡಿ | Ganga Dynastyvor 1 Jahr

ಶಿವಾಜಿ? ಪೃಥ್ವಿರಾಜ್? ಇವರಗಳ ಅಪ್ಪಂದಿರು ಕನ್ನಡ ಅರಸರಿದ್ದಾರೆ ಇಮ್ಮಡಿ ಪುಲಕೇಶಿ ಮುಮ್ಮಡಿ ಗೋವಿಂದ ಪ್ರೌಡರಾಯ ಶ್ರೀಕೃಷ್ಣ ದೇವರಾಯ ಅಮೋಘವರ್ಷ ನೃಪತುಂಗ ಬೆಳವಾಡಿ ಮಲ್ಲಮ್ಮ (ಶಿವಾಜಿ ಸೋಲಿಸಿದರು) ಇನ್ನಿತರೆ

Profilbild von Nataraja
Natarajavor 1 Jahr

ಇದನ್ನು ನೋಡಿ ಅಭಿಪ್ರಾಯ ಹೇಳಿ, ಇದು ನಿಜವೋ ಸುಳ್ಳೋ ಎಂದು, ಅನುಮಾನ ಇದ್ದರೆ ಫೇಸ್ ಚೆಕ್ ಮಾಡಿಸಿ.

Profilbild von Manohar Shetty
Manohar Shettyvor 1 Jahr

ಇವ್ನು ಸ್ವಾಮಿ ವೇಷ ಹಾಕಿದ ದೇಶದ್ರೋಹಿ . ವೈದ್ಯಕೀಯ ಓದಿದರೂ ದುಡ್ಡು ಮಾಡಲು ಸುಲಭ ದಾರಿ ಹುಡುಕಿಕೊಂಡ ಆಸಾಮಿ

Profilbild von Muruli ®
Muruli ®vor 1 Jahr

ನಿನ್ನೆ ಇಂದಿರಾಗಾಂಧಿ ಬಗ್ಗೆ ಮಾತಾಡುತ್ತಿದ @smitharanganath ಅವರೇ ಇದುಕ್ಕೆ ನಿಮ್ಮ ಉತ್ತರ ಏನಾದ್ರು ಇದೆಯೇ??

Ähnliche Videos