Loading video...

Video Failed to Load

Go Home

Love you all 🙏❤️

131,213 views • 7 months ago •via X (Twitter)

35 Comments

Kr!§hhh_ಚೇ 👑's profile picture
Kr!§hhh_ಚೇ 👑7 months ago

ಮೊದ್ಲು pan india ಗೀಳು ಬಿಡಿ. ಕನ್ನಡಿಗರಿಗೆ movie ಮಾಡಿ. Content ಚೆನ್ನಾಗಿ ಇರ್ಲಿ, ಕಾಲಕ್ಕೆ ತಕ್ಕಂತೆ update ಆಗಿ. ಇನ್ನು ಲಾಂಗ್ ಮಚ್ಚು ನಲ್ಲೇ ಇದೀರಿ ನೀವು.

ಕಾಮತ್ ಮಾಯಿ's profile picture
ಕಾಮತ್ ಮಾಯಿ7 months ago

ಸಾರ್!ನೀವ್ ಹೇಳ್ತಿರೋದು ಕೇಳಿದ್ರೆ ಕೇಳೋರ ಯೋಚ್ನೆ ಸರಿ ಇಲ್ಲ, ನೀವು ಮುಗ್ಧವಾಗಿ ಬರ್ದಿದೀರಾ ಅನ್ನೋಹಾಗಿದೆ. ನೆಲಕ್ ಬಿದ್ರೂ ಮೀಸೆ ಮಣ್ಣಾಗಲ್ಲ ಅಂತಾರಲ್ಲ ಹಾಗೆ!ಏನೋ ಬರ್ದ್ಬಿಟ್ಟೆ, ಕನ್ನಡಿಗರು ನೀವು ನಿಮ್ಮವ್ನು ಅಂದ್ಕೊಂಡ್ ಕ್ಷಮಿಸಿ ಅನ್ನಿ. ಅದ್ರಿಂದ ನಿಮ್ಮ ಘನತೆ ಕಡಿಮೆ ಆಗಲ್ಲ.ತೇಪೆ ಹಚ್ಬೇಡಿ, ಮತ್ತೆ ಆ ಹಾಡನ್ನ ಸಾಹಿತ್ಯ ಅನ್ಬೇಡಿ

🚬's profile picture
🚬7 months ago

ಗುರುಗಳೇ ನಾನು ಬಾಸ್ ಅಭಿಮಾನಿ ಆಗಿ ಹೇಳ್ತಾ ಇದೀನಿ ಅದರಲ್ಲಿ ನಿಮ್ಮಗೆ ಅವಮಾನ ಮಾಡ್ತಾ ಇದಾರೆ ಅಂತ ಅನ್ಕೊಂಡ ಬೇಜಾರ್ ಆಗಬೇಡಿ ಆಗುವುದು ಎಲ್ಲ ಒಳ್ಳೇದಕ್ಕೆ ಅನ್ಕೊಂಡೆ ಮುಂದೆ ಹೋಗ್ತಾ ಇರಿ ಇದು ಏನು ದೊಡ್ಡ ಸಮಸ್ಯೆ ಅಲ್ಲ

ಇಮ್ಮಡಿ ಪುಲಿಕೇಶಿ's profile picture
ಇಮ್ಮಡಿ ಪುಲಿಕೇಶಿ7 months ago

Never do direction for a kannada movie or create a dance video, shameless dehati slum nann magne. Objectifying women on oneside and defending it another side.. Kannada is a beautiful language highest no of Jnana pita awards, don't spoil it don't ruin the names of kannadigas

👩🏻‍🏫's profile picture
👩🏻‍🏫7 months ago

Hurt allappa, asahya adu…sumne eno heLkond defend madkobedi, tappu maadbitte anta heLi, idu sahitya na.. you exactly knew what you were writing, hope you never take audience for granted ever again.

Entertainer 💕's profile picture
Entertainer 💕7 months ago

ಬಿಳಿ ಬಟ್ಟೆಗೆ ಕಪ್ಪು ಬಿದ್ರೆ ಅದೇನೇ ಎದ್ದು ಕಾಣೋದು ಈ ಗೀತೆಯ ಸಾಹಿತ್ಯ ಆ ಬಿಳಿ ಬಟ್ಟೆ ಮೇಲೆ ಕಪ್ಪು ಇದ್ದಂತೆ..

SKB🗯️'s profile picture
SKB🗯️7 months ago

Please don't release it in Pan India, nam Industry mariyade India wide haraaj hakbedro😓

ಇಮ್ಮಡಿ ಪುಲಿಕೇಶಿ's profile picture
ಇಮ್ಮಡಿ ಪುಲಿಕೇಶಿ7 months ago

Dhana kayi bekufa, onderd olle pustaka odu, sahitya odu. Onderdu olle kannada sahitya na odididre ist hotge chigurida kanasu tara ond olle movie madta idde neenu

🆂🅰🅽🅹🆄...'s profile picture
🆂🅰🅽🅹🆄...7 months ago

ಹಾಡು ಬರೆಯೋದು ಬಿಟ್ಟು ಒಳ್ಳೆ ಕಥೆ ಬರೀ, ಹಾಡು ಬರೆಯೋಕೆ ಅಂತಾ ಒಳ್ಳೆ ಕವಿಗಳು ಇದ್ದಾರೆ, ಉದಾ :ನಾಗೇಂದ್ರ ಪ್ರಸಾದ್, ಕವಿರಾಜ್ ಇಬ್ರು ನಿನ್ನ ಹಳೇ ಫಿಲಂ ಗಳಿಗೆ ಒಳ್ಳೆಯ ಹಾಡು ಕೊಟ್ಟಿದ್ದಾರೆ.

Guruprasad S's profile picture
Guruprasad S7 months ago

ಓಕೆ ಸರ್… ನಿಮ್ಮ ಫ್ಯಾಮಿಲಿಗೆ ಬೈತಿದ್ದಾರೆ ಕೆಲ ಕೆಟ್ಟ ಜನ… ಆದ್ರೆ ತುಂಬಾ ಚೆನ್ನಾಗಿ ಲಿರಿಕ್ಸ್ ಬರೆದಿದ್ದೀರಾ, ನಿಮಗೆ ಮಹಿಳೆಯರ ಬಗ್ಗೆ ತುಂಬಾ ಗೌರವ ಇದೆ…ನಾನು ಅದನ್ನು ಹಾಡಿನ ಲಿರಿಕ್ಸ್‌ನಲ್ಲಿ ನೋಡಿದೆ ಹೆಸರು, ಖ್ಯಾತಿ, ಹಣಕ್ಕಾಗಿ ಕೆಟ್ಟದಾಗಿ ಹಾಡು ಬರೆದು ಈಗ ಸಿಂಪತಿ ಡ್ರಾಮಾ ಮಾಡ್ತಿದ್ದೀರಾ.

Ashwatthama's profile picture
Ashwatthama7 months ago

I hope the Kannada film industry stops making drunkard and vulgar songs and we go back to Dr. Rajkumar era where all the songs were so meaningful. @directorprems has ruined the image of KFI that was high on the success of Kantara, KGF type movies.

Rocky's profile picture
Rocky7 months ago

It's ok mistakes happen, but if the intention is good and the movie story is good ..it doesn't matter

Manoj patil's profile picture
Manoj patil7 months ago

ಅಯೋಗ್ಯ ಇದೇ ಜನ ನಿನ್ ಒಳ್ಳೆ songs ಮಾಡಿದಾಗ ಬೆಂಬಲಿಸಿ ಪ್ರೋತ್ಸಾಹ ಕೊಟ್ಟು ಬೆಳೆಸಿದ್ದಾರೆ. ಅದೇ ರೀತಿ song ಸರಿ ಇಲ್ಲ ಅಂದಾಗ ಕ್ಯಾಕರಿಸಿ ತುಪಕ್ ಅಂತ ಉಗಿತಾರೆ ಅದನ್ನು ಸ್ವೀಕರಿಸಿ ಅದು ಬಿಟ್ಟು ಗಂಡ ಹೆಂಡತಿ ಇಬ್ರು ನಾಚಿಕೆ ಮಾನ ಮರ್ಯಾದೆ ಇಲ್ದೆ ಇರೋರ್ ತರ ಸಮರ್ಥನೆ ಮಾಡ್ಕೊಳೋದು ಬಿಡಿ

Harsha's profile picture
Harsha7 months ago

@KDdhruva143 Just ee song Chenagilla aste mikkidh ella blockbuster songs 💥 Yar adkothavre mutnodkolo haage vapas kodi film indha

ದೇವರಥ's profile picture
ದೇವರಥ7 months ago

It’s okay sir, everyone makes mistakes, Hoping KD turns out to be a good movie, and wishing you a strong comeback with great films in the future 🤍

NO CONTEXT's profile picture
NO CONTEXT7 months ago

ಒಂದು ಆನ್ಸರ್ ಮಾಡು ಗುರು, ಸಾಂಗ್ ಬರಿಯುವಾಗ ನಿಂಗೆ ನಿಮ್ಮ ತಾಯಿ ಮಗಳು ತಂಗಿ ಯಾರಾದ್ರೂ ಇನ್ಸ್ಪರೇಷನ್ ಆಗಿದ್ರಾ?

ರಾಘುᵀᵒˣᶦᶜ🎫🎪🎩's profile picture
ರಾಘುᵀᵒˣᶦᶜ🎫🎪🎩7 months ago

ತಪ್ಪು ಮಾಡುವುದು ಸಹಜ... ಮಾಡಿದ ತಪ್ಪನ್ನು ತಿದ್ದಿ, ಬಾಳುವವನು ಮನುಜ...

ನಿವೇದಿತಾ ಪಾಂಡನ's profile picture
ನಿವೇದಿತಾ ಪಾಂಡನ7 months ago

Elru kivimelu dasavala ide ankondirbeku…. Ee level ge dongi samajayisi kodo agathya irlilla. Howdrappa idu double meaning haadu thappaitu andidre saakittu. Adu bittu botli geetli ankondu 😂😂😂

ಸಾರಥಿ's profile picture
ಸಾರಥಿ7 months ago

It is about only lyrics and it’s meaning, I don’t see any Targeting

Entertainer 💕's profile picture
Entertainer 💕7 months ago

ಕನ್ನಡಿಗರ ಬಿಟ್ಟುಕೊಡೋ ಮಾತೆ ಇಲ್ಲ ನಿಮ್ಮ ಜೊತೆ ನಾವು ಸದಾ ಇರ್ತೇವೆ ಸುಳ್ಳಲ್ಲ ನೀವೇನು ಮಾಡಬಾರದ ತಪ್ಪು ಮಾಡಿಲ್ಲ ಆ ಸಾಹಿತ್ಯ ತಗೆದು ಒಳ್ಳೆಯದು ಬರೆದು ಹಾಕ್ರುಲ್ಲ ನಿಮ್ಮ ಹಿಂದೆ #ಕೆಕೆಕೆ ಇದೆ ಜಗ್ಗದೆ ಕುಗ್ಗದೆ ಮುನ್ನಡಿರುಲ್ಲ.

William Dsouza / ವಿಲಿಯಂ ಡಿಸೋಜಾ's profile picture
William Dsouza / ವಿಲಿಯಂ ಡಿಸೋಜಾ7 months ago

ನಿಮ್ಮನ್ನ ಚಿತ್ರರಂಗದಿಂದ ಬ್ಯಾನ್ ಮಾಡಿಲ್ಲ ಅಂತ ಖುಷಿ ಪಡಿ.

NO CONTEXT's profile picture
NO CONTEXT7 months ago

ನಿಮ್ಮ ಅಮ್ಮನ ಮುಂದೆ ಆ ಸಾಂಗ್ ಆಕು ನೋಡುವ, ಯಾವಾಗ್ಲೂ ತಲೆ ಹಿಡೆದು ಸಂಪಾದನೆ ಮಾಡ್ಬಾರ್ದು

︻デಶೂಟ್═一💥ಮಾಡ್ಬೇಕಾ 🅾's profile picture
︻デಶೂಟ್═一💥ಮಾಡ್ಬೇಕಾ 🅾7 months ago

Yaru madde iroo tappu nin en madilla budanna tale kedskobeda

Sudhakar Rao's profile picture
Sudhakar Rao7 months ago

This one man has single handedly destroyed years of some great work that our legends in industry have done. Kannadigas shouldn't let people like him hijack our rich literary & music culture - boycott this man before our children start mimicking such songs

Hazel's profile picture
Hazel7 months ago

@Abhishe43632112 Retire bro

Richie annaww's profile picture
Richie annaww7 months ago

@bgargesh Pungbeku sir De**bardu

NO CONTEXT's profile picture
NO CONTEXT7 months ago

ಲೋ ಸಾಕು ಮಾಡು ನಿನ್ನ ಕಥೆನ, ನಾನು ಸಾವಿರ ಬರಿತೀನಿ ಬಾಯೋಲ್ ಉಪ್ಪಿನ ಕಾಯಿ ತಗೊಂಡು

mg's profile picture
mg7 months ago

ಇವೆಲ್ಲ ಡವ್ ಗಳು ಬೇಡ ಸಿಂಪಲ್ ಆಗಿ ತಪ್ಪಾಗಿದೆ ಅಂದ್ರೆ ಸಾಕಿತ್ತು

NO CONTEXT's profile picture
NO CONTEXT7 months ago

ನೀನು ಮೂವಿ ಮಾಡಿ ರಾಜ್ಯದ ಮರ್ಯಾದೆ ತೆಗಿಬೇಡ,

Rajendra Prasad R's profile picture
Rajendra Prasad R7 months ago

3 years old film idu may be publicity gimmik ಗೋಸ್ಕರ ಈ ರೀತಿ song lyrics ಯಾಕೆ ಬರೀತಿರ. ಧ್ರುವ ಸರ್ಜಾ ನೀವು ಒಳ್ಳೆ ನಟ ಆದ್ರೆ call sheet ಒಳ್ಳೆ ಡೈರೆಕ್ಟರ್ n script ಕಡೆ ಕೊಡಿ. ಈಗ ಕನ್ನಡದಲ್ಲಿ ಇರೋ ಹೀರೋಗಳು 3 ರಿಂದ 4 ಅಷ್ಟೇ ಹೀಗೆ ಆದ್ರೆ ಕನ್ನಡ ಇಂಡಸ್ಟ್ರಿ ಕಣ್ಮರೆ ಆಗುವ ಕಾಲ ದೂರ ಇಲ್ಲ

Arjun's profile picture
Arjun7 months ago

Nija opkondu sorry kelod bittu..matte adanne defend madthidiyalla guru Kannada industry na haal madbeda 🙏🙏

Shivaraj's profile picture
Shivaraj7 months ago

ಮುಚ್ಚಪ್ಪ ಸಾಕು,ಬರೀ ಇದೇ ಆಗೋಯ್ತು ನಿಂದು. ಒಳ್ಳೆ story ಇಟ್ಕೊಂಡು film ಮಾಡು ಅಂದ್ರೆ ಬರೀ ಗಿಮಿಕ್ ಮಾಡ್ತೀಯ.

mm's profile picture
mm7 months ago

Yavaga ninu dagar Darshan jote innod movie announcement madido avagle gott aytu ninu nalayk anta

Ishwar Tandel's profile picture
Ishwar Tandel7 months ago

ಸರ್ ನೀವು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಇವಾಗಿನ ಜನರೇಷನ್ ಹಾಗಿದೆ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ. Mostly ಶಂಕರನಾಗ್ ಸರ್ ಇದ್ರು ಈಗ ಅವರನ್ನು ಟಾರ್ಗೆಟ್ ಮಾಡ್ತಾ ಇರ್ತಿದ್ರು ಅಂತ ಜನ ಇದ್ದಾರೆ ಅಂತ social media ದಿಂದ ಗೊತ್ತಾಗಿದೆ. ನಿಮ್ಮ ಹಾಡು ನನಗೆ ಅರ್ಥ ಆಗಿದ್ದು ಬಾಟಲ್ನಲ್ಲಿ ಹೆಂಡ ಕುಡಿದು ಒಂದು ಹನಿ ಮೈಮೇಲೆ..see m

Summer of 2020...⭐'s profile picture
Summer of 2020...⭐7 months ago

No one gets hurt if someone writes something. But the thing is you tend to explain a lot when you have made a mistake...

Related Videos