正在加载视频...

视频加载失败

24,545 次观看 • 1 年前 •via X (Twitter)

11 条评论

ಸಾರ್ವಜನಿಕರ ಮಾಹಿತಿಗಾಗಿ... 的头像
ಸಾರ್ವಜನಿಕರ ಮಾಹಿತಿಗಾಗಿ...1 年前

ವಯಸ್ಸಾಗಿದ್ದವರು ಹೇಳಿದ್ದರೆ ಕೇಳಬಹುದಿತ್ತೇನೋ.? ಒಳ್ಳೆ ಗಟ್ಟು ಮುಟ್ಟಾಗಿ ಇದ್ದೀಯ,ದುಡಿದು ಸ್ವಾಭಿಮಾನಿಯಾಗಿ ಬದುಕಲು ಬರೋದಿಲ್ಲವಾ.? ⚖️🇪🇬🙏💐 ... ದೇಶದ ಅಭಿವೃದ್ಧಿಗೋಸ್ಕರ ಪುಕ್ಸಟ್ಟೆ ಆಸೆಗಳನ್ನು ಬಿಡಿ.

B T Guru Jadhav 的头像
B T Guru Jadhav1 年前

ಬುದ್ದಿ ಇಲ್ಲದ ನಮ್ಮ ಕರುನಾಡಿನ ಕೆಲ ಮಂದ ಬುದ್ಧಿಯವರು ಭ್ರಷ್ಟರನ್ನು ಬೆಂಬಲಿಸಿ ದಿನನಿತ್ಯದ ಬಳಕೆಯ ಸಾಮಾನುಗಳ ಮೇಲೆ ಬೆಲೆ ಏರಿಕೆ ಬಸ್ ಪ್ರಯಾಣ ಏರಿಕೆ ಮೆಟ್ರೋ ದರ ಏರಿಕೆ ಭ್ರಷ್ಟಾಚಾರ ಎಲ್ಲವನ್ನು ಏರಿಸಲು ದನಿಗೂಡುಸ್ತಿರುವ ಇಂಥ ಮಹಿಳೆಯರು ನಮ್ಮ ನಾಡಿನವರು ನಂಬಲು ಸಾಧ್ಯವಿಲ್ಲ ಇವರು ಯಾರೋ ಕಾಂಗ್ರೆಸ್ ಏಜೆಂಟ್ ಇರಬಹುದು

Mukunda Bhat | ಮುಕುಂದ ಭಟ್ 的头像
Mukunda Bhat | ಮುಕುಂದ ಭಟ್1 年前

ಸಿಸ್ಟರ್ ಸರಿಯಾಗೇ ಹೇಳ್ತಾ ಇದ್ದಾರೆ. ಪಾಪ ನಮ್ ಸಿಎಂ ಮನೆಯವರು ಅವರದೇ ೧೪ ಸೈಟ್ ಗಳನ್ನು ದಾನ ಮಾಡಿದ್ದಾರೆ. ಯಾರ್ ಮಾಡ್ತಾರೆ ಈ ಕಾಲದಲ್ಲಿ. ಅದೂ ತವರು ಮನೆಯವರು ಕೊಟ್ಟ ಸೈಟ್ ಗಳು. ಪತಿ ಭಕ್ತಿ. ತನ್ನ ಗಂಡನಿಗೆ ಅವಮಾನ ಆಗ್ತಾ ಇದೆ ಎಂದು ಗೊತ್ತಾದ ಕೂಡಲೇ ವಾಪಸ್ ಮಾಡಿಬಿಟ್ಟರು. ಸೈಟ್ ಗಳನ್ನು. ಇಂತ ಸಿಎಂ ಎಲ್ಲಿ ಸಿಗ್ತಾರೆ ಹೇಳಿ??

ಕಲಿಯುಗ ಭೀಮ 的头像
ಕಲಿಯುಗ ಭೀಮ1 年前

ಈ ಅಕ್ಕನಿಗೆ ಈ ವರ್ಷದ ಮಾತಾಡೋ ಅವರ್ಡ್ ಕೊಡಬೇಕು. 50ವರ್ಷ ಬರಬೇಕಾ 🤣 ಏನ್ ಕಾಮಿಡಿ ಗುರು ಇವರದ್ದು ಇವಾಗ ಆಗ್ತಿರೋದು ಸಾಲದ ನಿಮಗೆ. ? ರಾಜ್ಯದಲ್ಲಿ ಏನ್ ಏನ್ ಆಗ್ತಿದೆ ನಿಮಗೆಲ್ಲ ಗೊತ್ತಾ ?

Ambareesh(ಅಂಬರೀಶ್) 的头像
Ambareesh(ಅಂಬರೀಶ್)1 年前

ಅಕ್ಕನಿಗೆ ಒಂದು ಎಗ್ ರೈಸ್ ಕೊಡ್ರೋ

Mahesh ThuppeKallu 的头像
Mahesh ThuppeKallu1 年前

ಬಡ್ವರಿಗೆ ಏನೂ ಮಾಡಿಲ್ಲ, ಆದರೇ ಬಡವರಿಗೆ ತುಂಬಾ ಮಾಡಿದ್ದಾರೆ 4ಕೋಟಿ ನೈಜ ಬಡವರಿಗೆ ಮನೆ ಸಿಕ್ಕಿದೆ 8ಕೋಟಿ ಜನತೆಗೆ ಗ್ಯಾಸ್ ಸಿಕ್ಕಿದೆ 11ಕೋಟಿ ಬಡವರಿಗೆ ಶೌಚಾಲಯ ದೊರೆತಿದೆ 14.24ಕೋಟಿ ಬಡವರ ಮನೆಗೆ ಶುದ್ಧ ನೀರಿನ ಪೈಪ್ ಲೈನ್ ಮುಟ್ಟಿದೆ 80 ಕೋಟಿ ಜನತೆಗೆ 5 ಕೆ.ಜಿ ಅಕ್ಕಿ ದೊರೆಯುತ್ತಿದೆ ಇನ್ನು ಏನ್ ಬೇಕೋ ಬಡ್ವ

Honeytoon 的头像
Honeytoon1 年前

You can’t imagine how hard it is to live with your stepmom. She’s ten years older, but you wouldn’t say that by the way she looks. I’m trying to keep my distance, but it’s not quite working out…

Vinod Authentic Hindu 的头像
Vinod Authentic Hindu1 年前

ದೇಶ ಭಕ್ತರು ಯಾವಾಗಲೂ ಬಿಜೆಪಿ. ಬಿಟ್ಟಿ ಆಸೆ ಇವಳು ಅಷ್ಟೇ. ದೇಶ ಮುಂದೆ ಬರೋದು ಮುಖ್ಯ. ನಮ್ಮ ರಾಜ್ಯದ ಸ್ಥಿತಿ ನೋಡಿ , ದೇಶ ಕೊಟ್ರೆ ಅಷ್ಟೇ

Truman 的头像
Truman1 年前

ಮೆಚ್ಚಿದೆ ತಾಯಿ ..ನಿಮ್ಮಂತಹ ಹೆಣ್ಣು ಮಗಳಿಗೆ ಹತ್ತು ಮಕ್ಕಳು ಹುಟ್ಟಲಿ..ಹತ್ತು ಮಕ್ಕಳಿಗೆ ಸಿದ್ರಾಮಯ್ಯ ಬಿಟ್ಟಿ ಭಾಗ್ಯ ಕೂಡಲೇ..ನಿಮ್ಮ ಗಂಡನಿಗೆ ನೀವು ಕೂಡಿಟ್ಟ ಹಣದಲ್ಲಿ ಸಾರಾಯಿ ಕುಡಿಸಿ..ಸಿದ್ದು ನಿಮಗೆ ದುಡ್ಡು ವಾಪಸ್ ಕೊಡಿಸ್ತನೆ..ನೀವು ಮತ್ತೆ ಆಸ್ಪತ್ರೆ,ಶಾಲೆ,ರಸ್ತೆ ಮಾತ್ರ ಕೇಳಬಾರದು..ಯಾಕೆಂದ್ರೆ ಅದೆಲ್ಲ ಮೋದಿ ಮಾಡಿದ್ದು

Bharat Raj 的头像
Bharat Raj1 年前

ಸಾಧನೆಯ ಹಾದಿ....

Hindusthani 的头像
Hindusthani1 年前

Swatantrata bandu 75 varsha aadru innu badavaru anthiddiralla ife Cong maadiro kelsa. After Modi - Toilet, water, electricity, jan dhan, krishi samman nidhi, ration, makan, jan aushad, ayushman bharath etc. Give that girl awareness about what's happening around.

相关视频