The Congress has once again resorted to attacking constitutional institutions out of fear of defeat…
@Tejasvi_Surya1,3 Mio. Follower
20.274 Aufrufe
18 Kommentare
Kommentare aus dem Originalbeitrag auf X (Twitter)

@Tejasvi_Surya
ಪ್ರಜಾಪ್ರಭುತ್ವದಲ್ಲಿ ಸೋಲಿನ ಭಯದಿಂದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡುವುದು ಸುಲಭ. ಆದರೆ ಆಧಾರವಿಲ್ಲದ ಆರೋಪಗಳಿಂದ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ, ಜನರ ತೀರ್ಪನ್ನು ಬದಲಿಸಲೂ ಸಾಧ್ಯವಿಲ್ಲ! ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಿ, ಅರ್ಹ ಮತದಾರರ ಹೆಸರುಗಳು ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸುವುದು ಹಾಗೂ ಅನರ್ಹ ಅಥವಾ ನಿಯಮಾನುಸಾರ ತೆಗೆದುಹಾಕಬೇಕಾದ ಹೆಸರುಗಳನ್ನು ಸೂಕ್ತ ಪರಿಶೀಲನೆಯೊಂದಿಗೆ ಸರಿಪಡಿಸುವುದಾಗಿದೆ. ಇದು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಮತದಾರರ ಪಟ್ಟಿಯ ನಿಖರತೆಗೆ ಸಂಬಂಧಿಸಿದ ಮಹತ್ವದ ಕ್ರಮ. ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪ, ಅಕ್ರಮ ಅಥವಾ ಅರ್ಹ ಮತದಾರರಿಗೆ ಅನ್ಯಾಯವಾಗಿದೆ ಎಂಬ ಆಕ್ಷೇಪಗಳಿದ್ದರೆ, ಅವುಗಳನ್ನು ನಿರ್ದಿಷ್ಟ ಉದಾಹರಣೆಗಳು, ದಾಖಲೆಗಳು ಮತ್ತು ಸಾಕ್ಷ್ಯಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ನ್ಯಾಯಾಂಗದ ಮುಂದೆ ಮಂಡಿಸಬೇಕು. ಅರ್ಹ ಮತದಾರರ ಹೆಸರು ಕೈಬಿಟ್ಟಿದ್ದರೆ, ಅದನ್ನು ಸರಿಪಡಿಸಲು ಕಾನೂನುಬದ್ಧ ಮಾರ್ಗಗಳನ್ನು ಅನುಸರಿಸಬೇಕು. ಪ್ರಕ್ರಿಯೆಯಲ್ಲಿ ದೋಷವಿದ್ದರೆ ಅದನ್ನು ಸಾಕ್ಷ್ಯಾಧಾರಗಳ ಮೂಲಕ ಎತ್ತಿ ತೋರಿಸುವುದು ಪ್ರಜಾಪ್ರಭುತ್ವದ ಜವಾಬ್ದಾರಿಯಾಗಿದೆ. SIR ಪ್ರಕ್ರಿಯೆಯಲ್ಲಿ ನಿಜವಾಗಿಯೂ ಅಕ್ರಮಗಳು ನಡೆದಿದ್ದರೆ, ಅವು ಯಾವುವು? ಎಷ್ಟು ಅರ್ಹ ಮತದಾರರಿಗೆ ಅನ್ಯಾಯವಾಗಿದೆ? ಅದಕ್ಕೆ ಪೂರಕವಾದ ದಾಖಲೆಗಳು ಯಾವುವು? ಈ ಪ್ರಶ್ನೆಗಳಿಗೆ ಸಾಕ್ಷ್ಯಾಧಾರಗಳೊಂದಿಗೆ ಉತ್ತರ ನೀಡುವುದು ಆರೋಪ ಮಾಡುವವರ ಜವಾಬ್ದಾರಿಯಲ್ಲವೇ? ನ್ಯಾಯಾಂಗದ ಮುಂದೆ ತಮ್ಮ ಆಕ್ಷೇಪಗಳನ್ನು ಸಮರ್ಥವಾಗಿ ಮಂಡಿಸಿ, ಸೂಕ್ತ ಪರಿಹಾರ ಪಡೆಯುವ ಅವಕಾಶವಿರುವಾಗ, ಹೊರಗೆ ಬಂದು ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ? ಅಥವಾ ಜನರಲ್ಲಿ ಅನುಮಾನ ಮೂಡಿಸಿ, ಚುನಾವಣೆಗಳನ್ನು ಗೆಲ್ಲಬೇಕೆಂಬ ಆತುರವೇ ? ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಶ್ನಿಸುವ ಹಕ್ಕು ಪ್ರಜಾಪ್ರಭುತ್ವದಲ್ಲಿದೆ. ಆದರೆ ಆ ಪ್ರಶ್ನೆಗಳಿಗೆ ಸಾಕ್ಷ್ಯಾಧಾರಗಳಿರಬೇಕು. ಸಂಸ್ಥೆಗಳನ್ನು ಟೀಕಿಸುವುದು ತಪ್ಪಲ್ಲ, ಆಧಾರವಿಲ್ಲದೆ ಅವುಗಳ ಮೇಲೆ ಆರೋಪ ಹೊರಿಸುವುದೇ ತಪ್ಪು. ಪ್ರಜಾಪ್ರಭುತ್ವದಲ್ಲಿ ಅಂತಿಮವಾಗಿ ಗೆಲ್ಲಬೇಕಾದದ್ದು ರಾಜಕೀಯ ಆರೋಪಗಳಲ್ಲ, ಸತ್ಯ.
25 Likes

@iamsmzaman
Tejaswi Surya, keep your politics to yourself! After 13 years of ruining the country, why are you defending the CEC? Questioning the Election Commission is a democratic right, not a crime. Shame on you! Stop running away from accountability! Jai Hind 🇮🇳
4 Likes
@Eminence01
Why are you defending the ECI?
1 Like

@Hindhu_dharma4U
Excellent sir, Ninne nodide program na, Chennagi explain maididira SIR bagge, bahal janikke awareness matte knowledge illa.... Best wishes to you sir 🙏
1 Like

@suryaputraHSR
Tejasvi, the narrative has changed now. You are on the receiving end. Your tweets are hardly getting traction.
1 Like

@akbr_47
Lo. Huchh nan magne. First nindu Bangalore na sari nodko. Bari maatu maatu. Zero action 🩴

@PremanandJohns5
Are you close 13 crs are from Pakistan and Bangladesh . BJP ecosystem which has institutionsed may even beat up the below quote. Dosa surya sit tight .

@Appu94729327
BJP Karnataka

@FelixDs97453384
Why election took place when the voters were excluded

@birbal_speaks
diaper time pe badal liya karo, nahi toh aise chidchid ho jati hai ! bheju kya diaper aur?

@FragranceFsnow
Before accusing Congress of being afraid of defeat, answer one simple question: Why was the Election Commissioner selection process changed? Under the Supreme Court’s interim arrangement, the Chief Justice of India (CJI) was part of the selection committee. The 2023 law replaced the CJI with a Union Cabinet Minister nominated by the Prime Minister. If electoral integrity matters, the independence of the Election Commission must matter too. Yes, non-citizens must not be allowed to vote. But raising questions about additional Form 6 requirements does not automatically mean supporting votes for people from Bangladesh or Pakistan. That is an accusation, not evidence. The real questions are straightforward: 1, What is the legal basis for the additional declaration? 2, Was the prescribed procedure followed? 3, Can eligible Indian citizens be unfairly denied voter registration because of these requirements? 4, Is the process transparent and open to judicial scrutiny? A concerned citizen should demand answers, not be distracted by emotional rhetoric. Protect the electoral roll from ineligible entries, but also protect every eligible Indian citizen’s right to vote. Apply the same standard of accountability to the government, the opposition and the Election Commission. Democracy needs an independent Election Commission, transparent procedures and evidence-based debate not political accusations designed to silence questions. - Mr Watchdog Manjunatha (@FragranceFsnow ) #ElectionCommission #Form6 #SIR #ElectoralTransparency #Democracy

@vaidya2703
tomorrow they will ask CEC to take approval the pen and paper being used in EC

@pagrawal
So you are admitting, it is a change. And therefore, illegal. Representation act, must be followed.

@Sidc0w
Why You are defending CEC 😂

@Maddy_C2018
He is Penguin of karnataka

@Dev61643933
ಶ್ರೀ ತೇಜಸ್ವಿ ಸೂರ್ಯ ಅವರೇ ಪಾಪ ನಿಮಗೆ SIR ಸತ್ಯ ಗೊತ್ತಿಲ್ಲ ನಿಮ್ಮ ಬಗ್ಗೆ ನನಗೆ ವೈಯಕ್ತಿಕ ಗೌರವ ವಿದೆ.

@fansofcongress
Jayanagar seat won with only 24 votes. Only vote-chori can keep u in Jayanagar Bengaluru South.

@kesava_ananth
All of this could have been prevented if you guys questioned election commission when crores of voters are deleted. May be you have some advantage. 🤣