Video wird geladen...

Video konnte nicht geladen werden

Zur Startseite

Today's Dighvijay debate part 1 1/2

53,413 Aufrufe • vor 3 Jahren •via X (Twitter)

9 Kommentare

Profilbild von Need a Peaceful India
Need a Peaceful Indiavor 3 Jahren

Election campaign manager......😂😂😂 ಒಳ್ಳೇ ಟೈಟಲ್ ಕೊಟ್ರಿ ಮೇಡಂ

Profilbild von Ashwin Kunder
Ashwin Kundervor 3 Jahren

ಜನರಿಗೆ ಎಲ್ಲಾ ಅರ್ಥವಾಗುತ್ತೆ ನಿನ್ನ ಅಲ್ಪ ಜ್ಞಾನದ ಮಾಹಿತಿ ಅಗತ್ಯ ಇಲ್ಲ, ಅಲ್ಲಿಯ ಜನ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮೋಧಿಜಿಯವರನ್ನು ಸ್ವಾಗತ ಮಾಡಿದ್ದಾರೆ, ನಿನ್ನ ಬುಡಕ್ಕೆ ಯಾಕೆ ಬೆಂಕಿ ಬಿದ್ದಾಗೆ ಆಗಿದೆ

Profilbild von ಸನ್ನಿ ರಾಮ್/ Sanny Ram
ಸನ್ನಿ ರಾಮ್/ Sanny Ramvor 3 Jahren

ನಾ ನಾ ನಾ ನಾನೊಬ್ಬಳೇ ಹೇಳ್ತೀನಿ. ಪೇಮೆಂಟ್ ಮಾಡುವ ಮುಂಚೆ ಇವೆಲ್ಲ ಸ್ವಲ್ಪ train ಮಾಡಬೇಕಿತ್ತು🤪😂😂

Profilbild von Uday Prabhu BSY
Uday Prabhu BSYvor 3 Jahren

ನಿನಗೆ ಕರೆಕ್ಟಾಗಿರೋ ಪತ್ರಿಕಾ ವರದಿಗಾರ ಇನ್ನು ಸಿಕ್ಕಿಲ್ಲ; ಸಿಗ್ಲಿ ನಿನ್ನ ಮುಟ್ನೋಡ್ಕೊಂಡ್ ಬೇಕು ಕಿವಿನಾ. ಅಂಗೆ ಕೇಳ್ತಾರೆ ಪ್ರೆಸ್ನೇನ. ಅವಗ ನಿನ್ನ ಈ ಬುರುಡೆ ಮಾತ ಕೇಳೋರಿಲ್ಲ 🥳💩

Profilbild von Naresh G
Naresh Gvor 3 Jahren

ಅಕ್ಕ 4 ವರ್ಷ ಎಲ್ಲಿ ಇದ್ರಿ?? ಎಲೆಕ್ಷನ್ ಬಂದಾಗ ನಾಟಕ ಮಾಡೋದಲ್ಲ, ಜನಪರ ಕೆಲಸ ಮಾಡಿ ಮೊದ್ಲು, ಆಮೇಲೆ ಮೋದಿ ಬಗ್ಗೆ ಮಾತಾಡೋರಿ. ಉತ್ತರ ಕರ್ನಾಟಕ ದಲ್ಲಿ ನೀವೇನು ಮಾಡುದ್ರಿ ಅನ್ನೋದನ್ನು ಹೇಳಿ.

Profilbild von Priyadharshini
Priyadharshinivor 3 Jahren

ಉತ್ತು , ಬಿತ್ತು ಫಸಲು ಬೆಳೆಸಿದ ಕಾಂಗ್ರೆಸಿನ ಪರಿಶ್ರಮವನ್ನು ಕಟಾವು ಮಾಡಿ ಮಾರಾಟ ಮಾಡುವ ವ್ಯಾಪಾರಿ ಭಾಜಪ. ಸರ್ಕಾರ ಕದ್ದು ಶ್ರೇಯ ಪಡೆಯುವ ಭಾಜಪವನ್ನು ಪುನಃ ಎರಡಕ್ಕೆ ಇಳಿಸಿ ಶಿಕ್ಷೆ ನೀಡಲಿ ಜನತೆ.

Profilbild von Sanjay B H
Sanjay B Hvor 3 Jahren

ಯಾರ ಎಷ್ಟೇ ಬೊಗಳಿದ್ರು ದೇಶಭಕ್ತರು ಮಾತ್ರ ಮೋದಿಜಿ ಜೊತೆಯಲ್ಲೇ ಇರ್ತಾರೆ. ಜೈ ಹಿಂದ್🇮🇳 ಜೈ ಶ್ರೀರಾಮ🚩

Profilbild von Ashwin Kunder
Ashwin Kundervor 3 Jahren

ಹೆಚ್ಚು ಕಾಲ ಆಡಳಿತ ಮಾಡಿದ್ದು ಕಾಂಗ್ರೇಸ್ ಅವರು ಎನ್ ಮಾಡಿದ್ದಾರೆ ಅದನ್ನೂ ಬೊಗಳು, ದಿನ ಬೆಳಗಾರೆ ಜನಗಳ ಬಾಯಿಂದ ಕೇಳಿಸದಿದ್ದರೆ ರಾತ್ರಿ ನಿದ್ರೆ ಬರೊಲ್ಲ ನಿನಗೆ

Profilbild von Gopikrishna Krishna
Gopikrishna Krishnavor 3 Jahren

He is not BJP compain manger. He is RSS mouthpiece