正在加载视频...

视频加载失败

93,628 次观看 • 3 年前 •via X (Twitter)

10 条评论

ಜನಾರ್ಧನ್ 的头像
ಜನಾರ್ಧನ್3 年前

ಕಾರ್ತಿಕ್ ಅವರೆ, ಆ ಹೋಟೆಲ್ ಹೆಸರು ಶೇರ್ ಮಾಡಿ... Atleast ಇನ್ನ ಮುಂದೆ ನಾವು ಯಾರು ಅಲ್ಲಿ ಹೋಗೋಲ್ಲ

VSidd 的头像
VSidd3 年前

Means locals are not willing to work or they demand higher wages. The owner should teach kannada.

Sashi 的头像
Sashi3 年前

same ನಿಮ್ಮ ಹಾಗೆ ನಾನು ಯೋಚನೆ ಮಾಡುತ್ತಿದ್ದೆ. basis words ಬೇಕು, ಬೇಡ, ಬನ್ನಿ, ಹೋಗಿ, Bill ಕೊಡಿ, ಬೇಗ ತಗೊಂಡು ಬನ್ನಿ, ಇಂಥ basic Kannada words ಕಲಿಯಬೇಕು. ನಾವು ಕನ್ನಡಿಗರು ಕನ್ನಡವನ್ನು ಮಾತ್ರ mathada ಬೇಕು. Hindi ನವರು purposefully ನಮ್ಮ ಬಾಷೆಯಲ್ಲಿ ಮಾತನಾಡುವುದಿಲ್ಲ.

ಸಂದೇಶ 的头像
ಸಂದೇಶ3 年前

Simple kannada words kalisabahudu.

ವೀ 的头像
ವೀ3 年前

ಪತ್ತಾರ್ ಅವ್ರ್ ಚೊಲೋ ಹೇಳಿದ್ರಿ. ನಮ್ಮ ಕಡೆ ಜನಕ್ಕೆ ಈ ಅರಿವು ಮುಡೋದು ಬಳ ಮುಖ್ಯ. ಇಲ್ಲಾ ಅಂದ್ರ ಹೋದ್ ಬಂದೆಲ್ಲ ಕಡೆ ಬರಿ ಹಿಂದಿ ಮಾತಾಡೋ ಪರಸ್ಥಿತಿ ಬರತೈತಿ.

ಶಿಲ್ಪ 的头像
ಶಿಲ್ಪ2 年前

ಮೈಸೂರು -ಬೆಂಗಳೂರು ರಸ್ತೆ ಕೆಂಗೇರಿ ಬಳಿ ಇರುವ ಮಹಾರಾಜಾ ಹೋಟೆಲ್ ನಲ್ಲಿ ಕೂಡ ಹೀಗೆ ಬರಿ ಹಿಂದಿ ಮಾತಾಡತಾರೆ. ನಾವು ಕನ್ನಡದಲ್ಲಿ ಮಾತಾಡಿದ್ರೆ ಹಿಂದಿಯಲ್ಲಿ ಉತ್ತರ ಕೊಡುತಾರೆ.

ಆಪದ್ಬಾಂಧವ 的头像
ಆಪದ್ಬಾಂಧವ3 年前

Well said brother 💛❤️

Avinash 的头像
Avinash3 年前

Next time alle hodaga idli vada badlu litti chokha tinustala akki 😄

yes kay 的头像
yes kay3 年前

ಓಲಾಟಗಾರರ ಗಮನಕ್ಕ ಭಾಳ್ ಖುಷಿ ಕೊಡ್ತದ ನೋಡ್ರಿ

Vkey 的头像
Vkey3 年前

👍👍ಹೌದು ನೊಡರಿ.. ಬರೋಬ್ಬರಿ ಹೇಳಿದ್ರಿ. ಏನ್ ಧಿಮಾಕ ಮಾಡ್ತಾರ. ಏನ್ ಧಾಡಿ ಕಲಿಲಿಕ್.. ನಾವ್ ತಮಿಳ್ ಇಲ್ಲ ಆಂಧ್ರ ಇಲ್ಲ ಬೇರೆ ರಾಜ್ಯ ದೇಶ ಕ್ಕೆ ಹೋದರೆ ಅಲ್ಲಿ ಜನ,ಭಾಷೆ ಎಲ್ಲದಕ್ಕೂ ಹೊಂದಕೊ ಬೇಕ..