正在加载视频...
视频加载失败
ಅಂತು ಇಂತು ವಿಡಿಯೋ ಸಿಕ್ತು!
10 条评论

ವೀಡಿಯೋ ಜೊತೆ ಜೊತೆಗೆ ಹಲವಾರು ವರ್ಷಗಳ ಹಿಂದೆಯೇ ಸೃಷ್ಟಿಯ ಚಿತ್ರ.

- All I Knew

ವಿಡಿಯೋದಲ್ಲಿ ಇರುವುದು.... ಒಂದು ಬಾರಿ ಕಳ್ಳ ಲೂಟಿಕೋರರ ವಿದೇಶಿ ಬ್ಯಾಂಕಲ್ಲಿರೋ ಹಣ ನಾವೇನಾದರೂ ತಂದರೆ ದೇಶದ ಬಡ ಜನರಿಗೆ 15-15 ಲಕ್ಷ ಹಣ ದೊರಕುತ್ತದೆ. 💰ಬಡ ಜನರಿಗೆ 💰 ದೊರಕುತ್ತದೆ ಮತ್ತು ಕೊಡುತ್ತೇನೆ ಈ ಪದಗಳಲ್ಲಿ ಸಿಕ್ಕಾಪಟ್ಟೆ ವ್ಯತ್ಯಾಸ ಇದೆ. 🔱ಮೋದಿಜಿ 15 ಲಕ್ಷ ಕೊಡುತ್ತೇನೆ ಎಂದಿಲ್ಲ🔱 😁ನಾಚಿಕೆಗೇಡು ಛೀ ಅನಕ್ಷರಸ್ಥೆ 😁

Please learn Hindi..that is the reason learn additional language... He says if we bring black money it can be distributed...

Voters believed in jumlas and voted trice .. Why....? My opinion @INCIndia made to bite dust by @kcvenugopalmp still he's on Post ... Hum nahi sudhrenge...

ಗಾಂ...u ಕುಟುಂಬಕ್ಕೆ ಜೈಲೂ ಪ್ರಾಪ್ತಿರಸ್ತು

ರೆಡ್ಡಿ ಅಕ್ಕಾ, ಅದಕ್ಕೆ ಎಕ್ಸ್ಟ್ರಾ ಭಾಷೆ ಕಲಿಯಬೇಕು ಅಂತ ಹೇಳೋದು ಇಲ್ಲ ಅಂದ್ರೆ ನೀವು ತಪ್ಪಾಗಿ ಅರ್ಥ ಮಾಡ್ಕೊತೀರಾ, ಅದನ್ನೇ ಬೇರೆಯವರ ತಲೆಗಳಿಗೆ ತುಂಬ್ತಿರಾ. ಎಕ್ಸ್‌ಪ್ಲೈನ್ ಮಾಡೊಕು ಮತ್ತು ಭರವಸೆ ನೀಡೋಕು ತುಂಬಾ ವ್ಯತ್ಯಾಸ ಇದೆ. 'ಮುಫ್ತ್ ಮೇ ಮಿಲ್ಜಾಯೇಗಾ ಉತ್ನ ಪೈಸಾ ಹೈ, ಅಂದರೆ ಫ್ರೀಯಾಗಿ ಕೊಡಬಹುದು ಅಷ್ಟು ದುಡ್ಡಿದೆ ಅಂತ ಅರ್ಥ. ಮುಫ್ತ್ ಮೆ ದೇದೆತಾ ಹೂಂ, ಅಂದ್ರೆ ಫ್ರೀ ಆಗಿ ಕೊಡ್ತೀನಿ ಅಂತ ಅರ್ಥ, ಕೊಡ್ತೀನಿ ಅಂತ ಅಲ್ಲಿ ಹೇಳೇ ಇಲ್ಲ.

ಅವರು ಹೇಳಿರೋದು ನಿನಗೆ ಅರ್ಥ ಆಗಿಲ್ಲ ಅನ್ಸುತ್ತೆ,

He didn't bring the money maybe because the fako-gandy-italiano dynasty will lose along with some of his own!!

ಬರಿ ಸುಳ್ಳು ಪಕ್ಷ ಮತ್ತೆ ನೀವು, ಸರಿಯಾಗಿ ಅರ್ಥಮಾಡ್ಕೊಂಡು ಹೇಳಿ ಸುಮ್ನೆ ಸುಳ್ಳು ಸುದ್ದಿ ಅಬ್ಬಿಸಬೇಡಿ
