Video wird geladen...

Video konnte nicht geladen werden

Zur Startseite

ಅವಳನ್ನು ಎಲ್ಲೆಲ್ಲೊ ಹುಡುಕ ಹೊರಟವರಿಗೆ……

20,576 Aufrufe • vor 6 Monaten •via X (Twitter)

0 Kommentare

Keine Kommentare verfügbar

Kommentare vom Original-Post werden hier angezeigt

Ähnliche Videos

#KEA Recruitment: ನಗರ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (CAR/ DAR ) ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ #KEA ಇಂದು ಅತ್ಯಂತ ಯಶಸ್ವಿಯಾಗಿ ಲಿಖಿತ ಪರೀಕ್ಷೆ ನಡೆಸಿತು. ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ 1,42,220 ಮಂದಿ ಪೈಕಿ 1,14,079 ( ಶೇ 80) ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಕಲ್ಯಾಣ ಕರ್ನಾಟಕದ ಒಟ್ಟು‌ 32,191 ಅಭ್ಯರ್ಥಿಗಳ ಪೈಕಿ 28,849 (ಶೇ 90) ಮಂದಿ ಹಾಜರಾಗಿದ್ದರು. ಬೆಳಗಿನ ಅವಧಿಯ 309 ಹಾಗೂ ಮಧ್ಯಾಹ್ನದ 60 ಕೇಂದ್ರಗಳಲ್ಲಿ ಯಾವುದೇ ಗೊಂದಲ ಇಲ್ಲದೆ ಪರೀಕ್ಷೆ ನಡೆಯಿತು. ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ‌‌ ಮಾಡಲಾಗಿತ್ತು. ಬೆಂಗಳೂರಿನ‌ #KEA ಕಚೇರಿಯಲ್ಲಿ ಸ್ಥಾಪಿಸಿದ್ದ ಕಮಾಂಡ್ ಸೆಂಟರ್ ನಿಂದಲೇ ಎಲ್ಲ ಪರೀಕ್ಷಾ ಕೇಂದ್ರಗಳ ಮೇಲೆ ವೆಬ್ ಕಾಸ್ಟಿಂಗ್ ಮೂಲಕ‌ ನಿಗಾ ಇಡುವ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆ ಮುಗಿದ ನಂತರ ಕೆಇಎ ತಲುಪಿದ #OMR ಉತ್ತರ ಪತ್ರಿಕೆಗಳನ್ನು ತಕ್ಷಣವೇ ಸ್ಕ್ಯಾನ್‌ ಮಾಡಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವ ಕೆಲಸ ಕೂಡ ಮಾಡಲಾಗುತ್ತಿದೆ. ಇದೊಂದು ಪಾರದರ್ಶಕ ಕ್ರಮವಾಗಿದ್ದು, ಯಾರು ಬೇಕಾದರೂ OMR ಪ್ರತಿಗಳನ್ನು ನೋಡಬಹುದು. - ಹೆಚ್.ಪ್ರಸನ್ನ ಐಎಎಸ್ ಕಾರ್ಯನಿರ್ವಾಹಕ ನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ CM of Karnataka basavaraj rayareddi Dr. Sharan Prakash Patil

ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA

70,679 Aufrufe • vor 7 Tagen

ಕಳೆದ ಕೆಲವು ದಿನಗಳಲ್ಲಿ ಸಾವಿರಾರು ಬೆಂಗಳೂರಿಗರು ತಮ್ಮ ಸಲಹೆಗಳು, ದೂರುಗಳು ಹಾಗೂ ಕಾಳಜಿಯ ಜೊತೆಗೆ ಸಹಾಯ ಮಾಡುವ ಆಫರ್‌ಗಳೊಂದಿಗೆ ನಮ್ಮನ್ನು ಸಂಪರ್ಕಿಸಿದ್ದಾರೆ. ನಿಮ್ಮ ಬೆಂಬಲ ಮತ್ತು ಮೌಲ್ಯಯುತವಾದ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದಿರಬಹುದು, ಆದರೆ ನಿಮ್ಮ ಕಾಳಜಿಗೆ ಪೂರಕವಾಗಿ ನಮ್ಮ ತಂಡವು ಕೆಲಸ ಮಾಡುತ್ತಿದೆ. ಸ್ಥಳೀಯ ಸಂಸ್ಥೆಗಳು ದೈನಂದಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸುವಂತೆ ನಮ್ಮ ವ್ಯವಸ್ಥೆಯನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. Over the past few days, thousands of Bengalureans have reached out with suggestions, complaints, concerns, and offers to help. Thank you for your support and valuable feedback. While I may not be able to respond individually, our team is working to address your concerns. We are committed to strengthening the system so local authorities can resolve everyday issues effectively. #GBA #NammaBengaluru #Bangalore

Krishna Byre Gowda

138,875 Aufrufe • vor 2 Monaten

ಕಾಲೇಜಿನಲ್ಲಿ ಕುರ್ಚಿ ಬಿಡದ ವಿಚಾರಕ್ಕೆ ಗೇಲಿ ಮಾಡಿ ವಿದ್ಯಾರ್ಥನಿ ಮೇಲೆ ಮಾಡಿದ ಸಹ ವಿದ್ಯಾರ್ಥಿ, ಯುವತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು, ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಹಾವೀರ್ ಜೈನ್ ಕಾಲೇಜಿನಲ್ಲಿ ಘಟನೆ.. * ಕ್ಲಾಸ್ ರೂಂನಲ್ಲಿ ಕುರ್ಚಿ ಮುಂಭಾಗಕ್ಕೆ ಸರಿಸುವ ವಿಚಾರಕ್ಕೆ ಖ್ಯಾತೆ ತೆಗೆದ ಇಬ್ಬರು ವಿದ್ಯಾರ್ಥಿಗಳು * ಒಪ್ಪದ್ದ ವಿದ್ಯಾರ್ಥಿನಿಗೆ ಕ್ಲಾಸ್ ರೂಂನಲ್ಲೆ ಗೇಲಿ ಮಾಡಿದ ನಾಲ್ವರು ವಿಧ್ಯಾರ್ಥಿಗಳು * ಗೇಲಿ ಮಾಡಿ, ಹಲ್ಲೆಗೆ ಮುಂದಾಗಿದ್ದಕ್ಕೆ ಕ್ಲಾಸ್ ಮೇಟ್ ಕಪಾಳಕ್ಕೆ ಹೊಡೆದ ವಿಧ್ಯಾರ್ಥಿನಿ. * ಈ ವೇಳೆ ವಿಧ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಸಹ ವಿಧ್ಯಾರ್ಥಿ * ಹಲ್ಲೆ ಮಾಡ್ತಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ವಿಧ್ಯಾರ್ಥಿನಿ * ಕ್ಲಾಸ್‌ ರೂಂ ಸಿಸಿಟಿವಿಯಲ್ಲಿ ಹಲ್ಲೆ ದೃಶ್ಯಗಳು ಸೆರೆ * ಹಲ್ಲೆ ಮಾಡಿದ ವಿದ್ಯಾರ್ಥಿಗಳ ವಿರುದ್ದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು #KolarNews #mahaveerjaincollege #kolarcollege #StudentsFight #boyattackedgirl #kolarpolice #women #Update #viralvideo #trendingvideo #NewsUpdate #mysore #amogghmahesh #amogghakarnataka #amogghatv #amogghmysore

Amogghakarnataka

296,846 Aufrufe • vor 4 Tagen