正在加载视频...
视频加载失败
ಇದಪ್ಪಾ ಜಾಡ್ಸೋದು ಅಂದ್ರೆ.. ✌ #Tiskyaov
10 条评论

ಅಜಿತ್ ಸುತ್ತ ಬದನೆಕಾಯಿ ಮುಖ ನೋಡಿದ್ರೆ ಹಾಲ್ ಕುಡಿದಷ್ಟು ಸಂತೋಷ ಆಗ್ತಿದೆ...🤣🤣

ಗೋದಿ ಮೀಡಿಯಾ ANCHOR ನ ಅವನ ಲ್ಯಾಕಿ ಎನ್ ಅನೋದು ತೋರಿಸಿ ಬಿಟ್ರು. ಹೀಗೆ ಮಾತಾಡೋ ಜನರು tv ಡಿಬೇಟ್ ಗೆ ಹೋಗ ಬೇಕು. Well don my dear BROTHER. 💪

ಹನುಮಕ್ಕನ್ನ ಚೊನ್ನ ಹರಿದು ಹೋಯಿತು

ಬಕೆಟ್ ಹಿಡಿಯೋದು ಅಜಿತ್ ನೋಡಿ ಕಲಿಬೇಕು

ಅವರಿಗೆ ಹೆಂಗ ಹೇಳಿದರು ನಾಯಿ ಬಾಲು ಡೊಂಕು ಸಾಮಾನ್ಯವಾಗಿ ಜನತೆಗೆ ಬುದ್ದಿ ಬಂದರೆ ಬದಲಾವಣೆ ಆಗೇ ಆಗುತ್ತದೆ

ಇದು ಸತ್ಯ!

Since these godi media is getting funds from godi govt and Adani 😂😂 they're not speaking against them 😁

Adu jaadsodu alla chapli li hodyodu antaare 😀

ಹನುಮಕ್ಕ ಮಾಡಿಕೊಂಡ ಮೇಕಪ್ ಇಳಿದು ಹೋಗುತ್ತಾ.... ಇದೇ.

Requesting @INCKarnataka please consider godi media seriously. Send this leaders more to panel discussion and ask to take on godi anchors.First u need to counter these guys rather than opposition then half of ur work done. @PriyankKharge @siddaramaiah @DKShivakumar @MBPatil
