Sensitive content

This media may contain sensitive content.

Video wird geladen...

Video konnte nicht geladen werden

Zur Startseite

ಇವರ ದುಃಖ ಹಿಂದುಗಳಿಗೆ ಅರ್ಥವಾಗುವುದೇ...??? 🤔

30,301 Aufrufe • vor 2 Jahren •via X (Twitter)

9 Kommentare

Profilbild von jk gowda
jk gowdavor 2 Jahren

ಕಚಾಡಾ ಗುಂಡಿಯಲ್ಲಿ ಬಿದ್ದಿರುವ ಕಚಾಡಾ ಎತ್ತಿ ಜೀವನ ಮಾಡುವ ಜನರನ್ನು ಕೋಚ್ಚೇಯಿಂದ ಮೇಲೆತ್ತಲು ಪ್ರಯತ್ನ ಮಾಡಿ ಸೋತಾ ನೀವು ದುಃಖ ಪಡಬೇಕಾಗಿಲ್ಲ ಅವರು ಕೋಚ್ಚೇಯಲ್ಲೀ ಕೋಳೆಯಲಿ ಬಿಡಿ

Profilbild von Hanamanth B Kodagali
Hanamanth B Kodagalivor 2 Jahren

ತಮಿಳುನಾಡಿನ ಜನರಂತ ದಡ್ಡರು ಮತ್ತು ಮೂರ್ಖರು ಭಾರತದ ಯಾವ ಮೂಲೆಯಲ್ಲೂ ಸಹ ಇಲ್ಲ, come back stronger My Singham he's very talented and educated person, 😔 ನಮ್ ಕರ್ನಾಟಕದಲ್ಲಿ ಸ್ಪರ್ಧೆ ಮಾಡಿ ಅಂತ ನೀವ್ ಐಪಿಎಸ್ ರಾಜೀನಾಮೆ ಕೊಟ್ಟಾಗಲೇ ಹೇಳಿದ್ವಿ ನೀವ್ ಕೇಳಲಿಲ್ಲ

Profilbild von MoNakumar
MoNakumarvor 2 Jahren

@Anitha_Chandraa

Profilbild von ಬಸವರಾಜ.ರಾ.ಬಜಂತ್ರಿ
ಬಸವರಾಜ.ರಾ.ಬಜಂತ್ರಿvor 2 Jahren

TN ದವರು ನಿಮ್ಮ ಕೈ ಬಿಟ್ಟಿರಬಹುದು ಸರ್ ಆದರೆ ಅಸಂಖ್ಯಾತ ಹಿಂದೂಗಳು ನಿಮ್ಮ ಹಿಂದೆ ಅದಿವಿ ಸರ್ ಬಂದು ಬೀಡಿ ನಮ್ಮ ರಾಜ್ಯಕ್ಕೆ . ಬಿಜೆಪಿ ನಿಮ್ಮ ಕೈ ಎಂದಿಗೂ ಬಿಡಲ್ಲಾ ಸರ್ ಧೈರ್ಯವಾಗಿರಿ🙏

Profilbild von Harish Kumar
Harish Kumarvor 2 Jahren

ಸರ್ ನಿಮ್ಮ ಪ್ರಯತ್ನ ಮುಂದುವರಿಯಲಿ, ಮೊಂದೊಂದು ದಿನ ಖಂಡಿತ ಜಯ ನಿಮ್ಮದಾಗಲಿದೆ. ನಿಮ್ಮ ಪ್ರಯತ್ನ ವ್ಯರ್ಥ ಆಗೋದಿಲ್ಲ. ಅಸಾಧ್ಯವಾದ ಕೆಲಸವನ್ನು ಸಾಧಿಸಲು ಹೊರಟಿದ್ದೀರಿ, ಸಮಯ ಬೇಕಾಗುತ್ತೆ.

Profilbild von Aravinda Hosamane
Aravinda Hosamanevor 2 Jahren

ಹಿಂದೂ ಧರ್ಮದ ಇವತ್ತಿನ ಪರಿಸ್ಥಿತಿಗೆ ಧರ್ಮದಲ್ಲಿನ ಆಸ್ಪಸ್ಯತೇಯೇ ಕಾರಣ ಬಿಜೆಪಿ ಯ ಇವತ್ತಿನ ಪರಿಸ್ಥಿತಿಗೆ ರಾಜಕೀಯ ದಲ್ಲಿನ ಆಸ್ಪಸ್ಯತೇಯೇ ಕಾರಣ ಇನ್ನಾದರೂ ಸ್ಥಳೀಯ ಕಾರ್ಯಕರ್ತರನ್ನು ಮತದಾರರನ್ನು ಕಡೆಗಣಿಸಬೇಡಿ

Profilbild von Nataraja
Natarajavor 2 Jahren

ಏಕೆ ಈತನಿಗೆ ರಾಮ ಒಲಿಯಲಿಲ್ಲ.

Profilbild von ವಿನಾಯಕ
ವಿನಾಯಕvor 2 Jahren

Annamalai is 2nd highest candidate loved ❤️ by the people of coimbatore. See the votes he got 4.50 lakhs

Profilbild von Hemavathi S
Hemavathi Svor 2 Jahren

ನೀವೇ ಗೆಲ್ಲಬೇಕು, ಲೋಕಸಭಾ ಸದಸ್ಯರಾಗಬೇಕು ಎಂಬ ಒಂದೇ ಗುರಿ ಇದ್ದಿದ್ದರೆ ಗೆಲ್ಲುವ ಪಕ್ಷಕ್ಕೇ ಸೇರಿಕೊಂಡು ಗೆಲ್ಲಬಹುದಿತ್ತು. ನೀವು ಗೆಲ್ಲಿಸ ಹೊರಟಿದ್ದು ಜನರನ್ನು ಹಾಗಾಗಿಯೇ ಕಷ್ಟ. ಕಣ್ಣೀರು ಹಾಕಬೇಕದದ್ದು ನೀವಲ್ಲ, ನಿಮ್ಮನ್ನು ಸೋಲಿಸುವ ಮೂಲಕ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡ ಜನರು.

Ähnliche Videos

ಇಸ್ಲಾಮಿಕ್ ಜೆಹಾದಿಗಳ ಕುತಂತ್ರಕ್ಕೆ ಬಲಿಯಾದ ಹಿಂದುತ್ವದ ಕಾರ್ಯಕರ್ತ, ಕಟ್ಟರ್ ಹಿಂದುತ್ವವಾದಿ ಸುಹಾಸ್ ಶೆಟ್ಟಿಯ ಹತ್ಯೆ ಅಮಾನವೀಯ. ಎದೆಯೆತ್ತರಕ್ಕೆ ಬೆಳೆದ ಮಗ ಇನ್ನಿಲ್ಲ ಎಂಬ ನೋವಿನಲ್ಲಿರುವ ಹೆತ್ತವರ, ಅವರ ಕುಟುಂಬದ ಕಣ್ಣೀರಗೆ ಹೇಗೆ ಸಾಂತ್ವನ ಹೇಳಬೇಕು ಎಂದು ತೋಚದಾಗಿದೆ. ತನ್ನ ಸರ್ವಸ್ವವನ್ನೂ ಹಿಂದೂ ಸಮಾಜದ ರಕ್ಷಣೆಗೆ ನೀಡಿದ ಅಪ್ಪಟ ಹಿಂದೂವಾದಿಯೊಬ್ಬರನ್ನು ಕಳೆದುಕೊಂಡ ನೋವು, ದುಃಖ ತಡೆಯಲಾಗುತ್ತಿಲ್ಲ. ಹಿಂದುಗಳಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲವಂದರೆ, ಪೊಲೀಸರು, ಸರ್ಕಾರ, ಕಾನೂನು ರಕ್ಷಣೆ ವ್ಯವಸ್ಥೆಗಳು ಯಾರಿಗಾಗಿ? ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು, ಹಿಂದುಗಳಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲವೆಂದಾದರೆ ಹೇಳಿ, ನಮ್ಮ ರಕ್ಷಣೆಗೆ ಬೇಕಾದ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ.

Dr. Ravi C. T 🇮🇳 ಡಾ. ರವಿ ಸಿ. ಟಿ

19,579 Aufrufe • vor 1 Jahr