Video yükleniyor...
Video Yüklenemedi
ಈ ರೀತಿ ಸಿನಿಮಾಗಳು ಈಗ ಯಾಕೆ ಬರ್ತಿಲ್ಲ..?
12 Yorum

ಮಲೆಯಾಳಂ ಹಿಂದಿ ಇಂಗ್ಲಿಷ್ ನಲ್ಲಿ ಬರ್ತಾ ಇರುತ್ತೆ. ಕನ್ನಡದಲ್ಲಿ ಸ್ವಲ್ಪ ಕಮ್ಮಿ

ಇರಬಹುದು....

- All I Knew

ಇತ್ತೀಚಿಗೆ ಜನರ ಅಭಿರುಚಿ ಬದಲಾಗಿದೆ ಅನಿಸುತ್ತೆ, ಕನ್ನಡದಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿಲ್ಲ

ಇದ್ದಕ್ಕಿದ್ದ ಆಗೆ ಅಲೆ ಕಳ್ಳ ಕಾಕರು ಹೇಗೆ ಇರುತ್ತಾರೆ, ಅವರು ಯಾಕೆ ಹಂಗೆ ಆಗ್ತಾರೆ ಅಂತ ತಿಳಿದುಕೊಳ್ಳುವಲ್ಲಿ ಉತ್ಸುಕರಾಗಿದ್ದಾರೆ, ಅಲ್ಲಿ ಎಷ್ಟು ಕರಾಳತೆ ಇದೆ ಅಂತ ತಿಳಿದುಕೊಳ್ಳೋಕೆ ಇತ್ತೀಚಿಗೆ ಅಂತ ಸಿನಿಮಾ ಒಂದು ಯಶಸ್ಸು ಗಳಿಸಿಲ್ಲ, ಅದಕ್ಕೆ ನಿರ್ದೇಶಕರು, ನಿರ್ಮಾಪಕರು ಪ್ರೀತಿ, ಪ್ರೇಮ, ಸಮಾಜ ಬಗ್ಗೆ ತಲೆ ಕೆಡಿಸಿಕೊಳ್ಳುತ್ತ ಇಲ್ಲ

ಸರಿಯಾಗಿ ಹೇಳಿದ್ದೀರಾ.👍

Because Kannada cinema industry seems to be run by bunch of goondas who are projecting violence, murder, killing are all normal characters of heroes.

Yes..

Swathi muttina male haniye, Kannadakkgi onedannu otti, hondisi bareyiri,

ಅಂಥ ಕಲಾಕಾರರಿಲ್ಲ...

One of my all time favourites.

Everyone favourite ❤️
Benzer Videolar
ಸಾರ್ವಜನಿಕ ಯೋಜನೆಗಳಲ್ಲಿ ಈ ರೀತಿ ರಾಜಕಾರಣಿಗಳ ಫೋಟೋ ಬಳಸಬಹುದೆ.?
ಕನ್ನಡಿಗ ದೇವರಾಜ್
29,012 görüntüleme • 7 ay önce
ಬೇರೆಯವರ ಊಟದ ಚಿಂತೆ ನಿಮ್ಗೆ ಯಾಕೆ? ಓವರ್ ಆಯಿತು ಈ ಕಪಿಗಳದ್ದು.
👑Che_ಕೃಷ್ಣ🇮🇳💛❤️
37,564 görüntüleme • 2 yıl önce
