Loading video...
Video Failed to Load
ಈತನ ಮೇಲೆ ಕಠಿಣ ಕ್ರಮ ತೊಗೊಳ್ಳೇಬೇಕು
10,523 views • 2 years ago •via X (Twitter)
5 Comments

Rajashri Bhat2 years ago
ನಮ್ಮ ಬೆಳಗಾವಿಯಲ್ಲಿ ಅದೇ ಪರಿಸ್ಥಿತಿ ಮರಾಠಿಗರಿಗೆ ಕೆಲ್ಸಾ ಕೊಡ್ತಾರೆ ಅದೇ ನಾವು ಕನ್ನಡ ಅಷ್ಟೇ ಬರೋದು ಅಂದ್ರೆ ಕೆಲ್ಸಾ ಕೊಡೋಲ್ಲಾ.ಇದೇನೂ ಕರ್ನಾಟಕನಾ? ಮಹಾರಾಷ್ಟ್ರಾನಾ ಅಂತಾ ಒಮ್ಮೊಮ್ಮೆ ನಮಗೆ doubt ಬರುತ್ತೆ.ನಮ್ಮ ಇಡೀ ಬೆಳಗಾವಿಯಲ್ಲಿ ಮಾರ್ವಾಡಿ ಮತ್ತೆ ಬಂಗಾಳಿ,ಮರಾಠಿಗರು ದಿನೇ ದೀನೇ ಬೆಳಿತಿದ್ದಾರೆ ಹೊರ್ತು ಕನ್ನಡಿಗರು ಬೆಳಿತಾ ಇಲ್ಲಾ.

Solar Heavy1 year ago
- Come Around

Daniel Danny2 years ago
ಪ್ರತಿಯೊಂದು ಕಾನೂನಾತ್ಮಕವಾಗಿ ಇರಲಿ, ಹಿಂಸೆ ಬೇಡ Everything should be in legal, no violence

Vittal2 years ago
ಇಂಥ ನಾಡ ದ್ರೋಹಿಗೆ ಕಠಿಣ ಶಿಕ್ಷೆ ವಿಧಿಸಬೇಕು 🤬

Youth_Crazyminds2 years ago
@stop_hindi_KA ಜೈಲು ಶಿಕ್ಷೆಯಾಗಬೇಕು,ಕನ್ನಡಿಗರಿಂದ ಚಪ್ಪಲಿ ಪೂಜೆ ಮಾಡಿ ಮೆರವಣಿಗೆ ಮಾಡಬೇಕು
