Загрузка видео...
Не удалось загрузить видео
ಎಲ್ಲಾರೂ ಹೀಗೆ ಅರಿತಾಗ ಮಾತ್ರ ಈ ದೇಶ ಮುಂದುವರೆಯುವುದು.
40,458 просмотров • 1 год назад •via X (Twitter)
Комментарии: 11

ರಾಜೇಶ ಬಿ1 год назад
ಕಲ್ಲು ದೇವರು ದೇವರಲ್ಲ,,,,,,,,ತನ್ನ ತಾನರಿತು,ತಾನಾರೆಂದು ತಿಳಿದರೆ, ತಾನೆ ದೇವರು ನೋಡ,ಕೂಡಲ ಸಂಗಮದೇವ. ಈ ವಚನ ನನ್ನ ಅಚ್ಚುಮೆಚ್ಚು. ಈ ವಚನದ ಆಶಯದ ಅನುಷ್ಠಾನದ ವೀಡಿಯೊ ಇದು.

Solar Heavy1 год назад
- All I Knew

Appu1 год назад
ಸಧ್ಯ ಅಲ್ಲಿ ಕೇಸರಿ ಶಾಲ್ ನವರು ಯಾರೂ ಇರಲಿಲ್ಲ ಇದ್ದಿದ್ರೆ ಇವ ಸಾಬಿ, ಇವ ಕಾಂಗ್ರೆಸ್ ಏಜೆಂಟ್, ಇವ ಹಿಂದು ವಿರೋಧಿ ಅಂದಿರೋರು.

NARENDRA1 год назад
ಇದು ಪಕ್ಕಾ ನಮ್ಮ ಕಡೆ video ....100%

ಅರವಿಂದ1 год назад
ದೇವರ ಹೆಸರಲ್ಲಿ ಇಂಡಿಯಾ ದಲ್ಲಿ ಮೊದಲಿನಿಂದಲೂ ನಾಟಕ

ಶಕೀಲ್ ಜಿ1 год назад
Yes ಸರ್..

ಅರವಿಂದ1 год назад
Very good 👍👍

गैरराजनीतिक ट्विटर खाता1 год назад
ಇದು ಪಕ್ಕ ನಮ್ಮ ಊರ್ ಕಡೆ ನೆ

Jagannatha Jaga1 год назад
ದೇವರ ಮೇಲೆ ನಂಬಿಕೆ ಇರಬೇಕು ಯಂತ್ರ ಮಂತ್ರ ತಂತ್ರ ಯಾವುದು ಇರಬಾರದು ಮೊದಲಿಗೆ ಮೂಡ ನಂಬಿಕೆ ಇರಬಾರದು

Free-Spirit1 год назад
👏👏

MATHS TRICKS1 год назад
😅😅😅
