正在加载视频...

视频加载失败

ಒಂದು ಮಾಂಸದ ಕಥೆ! ಕೇಳಿ ರೋಚಕವಾಗಿದೇ..

20,372 次观看 • 2 年前 •via X (Twitter)

9 条评论

Adamson 的头像
Adamson2 年前

@LavanyaBallal ಅದ್ಭುತ ಕಥೆ.👌 ನಿಜಾಂಶ ಗೊತ್ತಿತ್ತು ಆದರೆ ಇದು ಸಮಸ್ತ ನಾಡಿನ ಮುಂದೆ ಆಧಾರ ಸಮೇತ ಬಂದದ್ದು ಬಹಳ ಸಂತೋಷದ ವಿಚಾರ. ಇದು ಮುಸಲ್ಮಾನರ ಮೇಲಿನ ವ್ಯವಸ್ಥಿತ ಸಂಚು ಎಂಬುದು ನಮಗೆಲ್ಲರಿಗೂ ಗೊತ್ತಿದ್ದ ವಿಚಾರವೇ ಸಂಘ ಪರಿವಾರಗಳ ಅಸಲಿ ಮುಖ ಇಂದು ಸಮಸ್ತ ಜನರ ಮುಂದೆ ಬಯಲಾಗಿದ್ದು ಬಹಳ ಖುಷಿ ಕೊಡುತ್ತಿದೆ. ಮಾಹಿತಿಯನ್ನು ತಲುಪಿಸಿದ ಎಲ್ಲರಿಗೂ ಧನ್ಯವಾದ

ಕರುನಾಡಿನ ಮಿನುಗುವ ನಕ್ಷತ್ರ💛❤️ 的头像
ಕರುನಾಡಿನ ಮಿನುಗುವ ನಕ್ಷತ್ರ💛❤️2 年前

ಭಜರಂಗದಳದವರ "ಪಿಕ್ ಅಪ್ " ನವರಲ್ಲಿ ಹಣ ಕೊಟ್ಟು, ಜಾನುವಾರು ತರಿಸಿದ್ದೀನಿ 😂. ಬ್ರದರ್ ಅದೂ ಚಡ್ಡಿಗಳ ಏರಿಯಾ. ಈವಾಗ್ಲೂ ಮಾಡ್ತಿದ್ದಾರೆ 🤣

@ 的头像
@2 年前

Look here ☺️😃

RCB ಕಲಾಸಿಪಾಳ್ಯ 的头像
RCB ಕಲಾಸಿಪಾಳ್ಯ2 年前

Full video idre link kalsi🙏

Indian Army Day❤️ 的头像
Indian Army Day❤️2 年前

ವೈರಲ್ ಮಾಡಿ ಎಲ್ರೂ ಇದನ್ನು ದಯವಿಟ್ಟು...

ರಾಮು ಜಿ 𝕩 的头像
ರಾಮು ಜಿ 𝕩2 年前

ಇದನ್ನೆಲ್ಲ ನೋಡ್ತಾ ಇದ್ರೇ ಮತ್ಸ್ಯಗಂಧ ಸಿನಿಮಾ ನೋಡಿದ ಹಾಗಾಗುತ್ತೆ 😅😅

Svaśva 💮 的头像
Svaśva 💮2 年前

Thuuuuu Yenu manushyaru guru evrella!

md Imtiyaz 的头像
md Imtiyaz2 年前

New business model

K....S.... 的头像
K....S....2 年前

ಭಾರತಕ್ಕೆ ಸ್ವಾತಂತ್ರ ಸಿಗಲು ನಿಧಾನ ಆಗಿದ್ದಕ್ಕೆ, ಹಲವು ಹೋರಾಟಗಾರರ ಸಾವಿಗೆ ಕಾರಣ ನಮ್ಮಲ್ಲೇ ಇದ್ದ ದೇಶದ್ರೋಹಿಗಳು. ಭಾರತ ಮೇಲೆ ಮುಸ್ಲಿಮರು ಆಕ್ರಮಣ ಮಾಡಿದಾಗ ಇಲ್ಲಿನ ರಾಜರು ಸೋತ ಕಾರಣ ರಾಜದ್ರೋಹಿಗಳು. ಇದರಲ್ಲಿ ಎಲ್ಲ ಧರ್ಮ ಜನಾಂಗದವರು ಇದ್ದರೂ, ಹಾಗೆ ಈಗಿನ ಸಮಸ್ಯೆಗಳಲ್ಲಿ ಎಲ್ಲ ಜನಾಂಗದ ಪಾತ್ರವಿದೇ ರಾಜಕೀಯಕ್ಕೆ ಬಲಿ ಆಗ್ತಿದ್ದಾರೆ

相关视频