Video wird geladen...

Video konnte nicht geladen werden

Zur Startseite

ಕಣ್ಣು ಮರೆಯಾಗಿ ಹೋಗಿದೆ ಈ ಹಾಡು.!😢

20,421 Aufrufe • vor 8 Monaten •via X (Twitter)

0 Kommentare

Keine Kommentare verfügbar

Kommentare vom Original-Post werden hier angezeigt

Ähnliche Videos

ಕನ್ನಡದಲ್ಲಿ double meaning ಡೈಲಾಗ್ ಗಳು ಹಾಡುಗಳು ಇದು ಮೊದಲೇನಲ್ಲ. ಕಾಶಿನಾಥ್ , ಉಪೇಂದ್ರ ಇಂದ ಶುರುವಾಗಿ ರವಿಚಂದ್ರನ್ ಹಂಸಲೇಖ ಎಲ್ಲರ ಸಿನೆಮಾಗಳಲ್ಲಿ ಇದು ಬಂದು ಹೋಗಿದೆ. ಈಗ ಸಾಮಾಜಿಕ ಜಾಲತಾಣಗಳ ಕಾಲವಾಗಿರುವುದರಿಂದ ಪ್ರಾಮುಖ್ಯತೆ ಜಾಸ್ತಿಯೇ ಸಿಕ್ಕಿ Prem’s ರವರ ಹಾಡು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕಾರಣ ಹಾಡಿನಲ್ಲಿನ ಸಾಹಿತ್ಯ ಸ್ವಲ್ಪ ಹೆಚ್ಚಾಗಿಯೇ ಸಭ್ಯತೆಯ ಎಲ್ಲೆಯನ್ನ ಮೀರಿದಂತೆ ಕಾಣುತ್ತಿದೆ. ಹೆಚ್ಚಿನ ಮುಜುಗರವಾಗುವ ಮುನ್ನ ಎಚ್ಚೆತ್ತುಕೊಂಡು ಚಿತ್ರತಂಡ ಎಲ್ಲಾ ಕಡೆ ಈ ಹಾಡನ್ನ delete ಮಾಡಿದರೆ ಉತ್ತಮ. ಬದಲಾಗಿ ಬೇರೆ ಸಾಹಿತ್ಯ ಬರೆದು ರೆಕಾರ್ಡ್ ಮಾಡಿ mixing ಮಾಡಿ release ಮಾಡಬಹುದು. ಈ ಹಿಂದೆ Prem’s ರವರ ಪತ್ನಿ ರಕ್ಷಿತಾ ದರ್ಶನ್ ಅಭಿನಯದಲ್ಲಿ ಅಯ್ಯ ಚಿತ್ರದಲ್ಲಿ “ಕೆಟ್ಟೋದೆ ಕೆಟ್ಟೋದೆ” ಅನ್ನೋ ಹಾಡನ್ನ ಚಿತ್ರೀಕರಣ ಮಾಡಿದ್ದರು. ಅದಕ್ಕೆ ವಿರೋಧ ವ್ಯಕ್ತವಾದಾಗ ಬೇರೆ ಹಾಡನ್ನ ಸೇರಿಸಿ ಸಿನೆಮಾ release ಮಾಡಿದ್ದರು. ಈಗ ಕೇಡಿ ಚಿತ್ರದವರು ಸಹ ಹಾಗೆ ಮಾಡಬಹುದು. ಇನ್ನೂ ಕಾಲ ಮಿಂಚಿಲ್ಲ 🙂

Likith

18,959 Aufrufe • vor 6 Monaten

🚨ಬೆಂಗಳೂರು ಯಾರದ್ದು ನಮ್ಮೂರಿನ ಮೇಲೆ ಕೊಂಗರ ಕಣ್ಣು ಬಿದ್ದು ನಮ್ದು ನಮ್ದು ಅಂತಿದಾವೆ ಎದ್ದು ಬಿದ್ದು🚨 ಇಲ್ಲೊಬ್ಬ ತಮಿಳುನಾಡಿನ ಅಯೋಗ್ಯ ಏನು ಹೇಳ್ತಿದಾನೆ ಅಂತ ಕೇಳಿ, ಬೆಂಗಳೂರು ಹೇಗೆ ಬಂತು, ಬೆಂಗಳೂರು ಹೇಗೆ ಆಯ್ತು, ಅದು ಯಾರಿಗೆ ಸೇರಿದ್ದು, ಅಲ್ಲಿ ಯಾರು ಬದುಕುತಿದ್ದಾರೆ ಅಂತ ಈತ ತನ್ನ ಅಜ್ಞಾನವನ್ನೆಲ್ಲ ಕಕ್ಕುತ್ತಿದ್ದಾನೆ. ಈ ತಮಿಳು ನಾಡಿನ ಕೊಂಗರು ಬೆಂಗಳೂರು ತಮ್ಮದು ಅಂತ ಯಾಕೆ ಹೇಳ್ತಾವೆ ಅನ್ನೋದು ನನ್ನ ತಿಳುವಳಿಕೆಗೆ ಕೂಡ ತಿಳಿಯುತ್ತಿಲ್ಲ, ಚೆನ್ನೈ ಅವರದ್ದು, ಅದನ್ನು ಬಿಟ್ಟು ಯಾಕ್ರೀ ಬೆಂಗಳೂರಿನ ಮೇಲೆ ನಿಮ್ಮ ಕೆಟ್ಟ ಕಣ್ಣು ಹಾಕ್ತಿರೀ ಕೊಂಗನಾಡಿನ ಕೊಂಗರೆ. ಬೆಂಗಳೂರು ಕನ್ನಡಿಗರದ್ದು,ಬೇರೆ ರಾಜ್ಯದವರು ಉದ್ಯೋಗ ಬೇಡಿಕೊಂಡು ಬಂದಿದ್ದಕ್ಕೆ, ಉದ್ಯೋಗ ಕೊಟ್ಟು ಜೀವನ ಕೊಟ್ಟಿದೆ ನಮ್ಮ ಬೆಂಗಳೂರು, ಈ ನಾಡಿನ ಋಣ ತೀರಿಸಬೇಕು ಅಂದರೆ ಕನ್ನಡ ಕಲಿತು ಕನ್ನಡದಲ್ಲೇ ವ್ಯವಹರಿಸಿ.

Entertainer 💕

14,236 Aufrufe • vor 7 Monaten