Video yükleniyor...
Video Yüklenemedi
ಕನ್ನಡ ನಾಡು, ಇದು ಕನ್ನಡಿಗರ ಸಾಮ್ರಾಜ್ಯ ✊💛❤️
10,729 görüntüleme • 3 yıl önce •via X (Twitter)
10 Yorum

Thika muchukond iru guru 🙏 eegiro karnataka rajya aagoke yeshto jana prana kottidare.. Nimmantha 3 kittod influencers heldru antha name change madbeka? Kannada kannada antha athi aagbuttre, ade visha aagbidutthe 🙏 sumne yeneno shuru hachkobedi nimma tevlige 🙏

ಕರ್ನಾಟಕವೇ ಇರಲಿ ಈ ಹೆಸರು ಬರಲು ಅನೇಕ ಜನರ ಶ್ರಮವಿದೆ ಇದನ್ನ ಯಾವುದೋ ಒಂದು ಕಾರಣಕ್ಕೆ ಬದಲಿಸಬಾರದು. ಹೊರಗಿನಿಂದ ಬಂದವರಿಗೆ ಕನ್ನಡವನ್ನ ಬಳಸುವಂತಹ ವಾತಾವರಣ ಸೃಷ್ಟಿಸಬೇಕು. ಕರ್ನಾಟಕ ಎಂದರೆ ಕರು+ನಾಡು (ಕಪ್ಪು ಮಣ್ಣಿನ ನಾಡು)

"ಕನ್ನಡ ನಾಡು" ಅಂತ ಬದಲಾಯಿಸಿ ವಿಧಾನಸಭೆ ಯಲ್ಲಿ ಗೊತ್ತುವಳಿ ಮಂಡಿಸಿ

Tulunadu is perfect name for karnataka

@vidya_mandya ಹೌದು ನಮ್ಮ ರಾಜ್ಯದ ಹೆಸರು ಬದಲಾವಣೆ ಮಾಡಿ ಕನ್ನಡ ನಾಡು ಎಂದು ಮರುನಾಮಕರಣ ಮಾಡಬೇಕು 💛❤️💐🙏🟡🌳🟡🔴

ಹಾಗೇನೆ ವಿಶ್ವದಲ್ಲಿ ಹಿಂದೂ ಧರ್ಮ ಇದೆ ಅಂತ ಎಷ್ಟೋ ಜನರಿಗೆ ಗೊತ್ತಿಲ್ಲ, ಹಾಗಾಗಿ ನಮ್ಮ ದೇಶದ ಹೆಸರನ್ನು ಭಾರತ ಅನ್ನೋ ಬದಲು ಹಿಂದೂ ರಾಷ್ಟ್ರ ಅಂತ ಹೆಸರಿಟ್ಟರೆ ಚೆನ್ನಾಗಿರುತ್ತದೆ 🚩🚩🚩

ಕರ್ನಾಟ ನಾಡು ಅಂತ ಬದಲಾಯಿಸ ಬೇಕು

Karnata anta badalayisa beku namma rajyada hesrana

Tweeted this last week

Tulunadu what you will do ... They don't have a state ..
