Loading video...
Video Failed to Load
ಕನ್ನಡ ಭಾಷೆ ಅಳಿವಿನಂಚಿಗೆ ಹೋಗ್ತಾ ಇದೆಯಾ …?
18,457 views • 1 year ago •via X (Twitter)
10 Comments

ಕನ್ನಡ ಸೊರಗಿದ್ದು ಚಿತ್ರರಂಗದವರ ಡಬ್ಬಿಂಗ್ ವಿರೋಧ ನೀತಿಯಿಂದ. ಇದರಿಂದಾಗಿ ಕನ್ನಡಿಗ ಪರಭಾಷೆಯ ಒಣ ಮೋಹಕ್ಕೆ ಬಿದ್ದ,ಡಬ್ಬಿಂಗ್ ಇಲ್ಲದಿದ್ದರಿಂದಾಗಿ. ಆಮೇಲೆ,ಕನ್ನಡವನ್ನೇ ಕೀಳಾಗಿ,ಕೀಳರಿಮೆಯಿಂದ ಮಾತಾನಾಡೋದೇ ಬಿಟ್ಟ. ಅತ್ತಕಡೆ ಮರಾಠಿಗ, ತೆಲುಗ, ತಮಿಳರಿಗೆ, ಉರ್ದುಗರಿಗೆ, ಹಿಂದಿಗರಿಗೆ ತನ್ನನ್ನೇ ತಾನು ಮಾರಿಕೊಂಡು ಕೊನೆಗೆ ಪರಭಾಷಾ ಗುಲಾಮನಾದ!

ಇದನ್ನೇ ನಾವೂ ಹೇಳ್ತಾ ಇರೋದು.. ನಮ್ಮ ತಾತ ಪ್ರಸಾದ ಅಂತ ಕರೀತಾ ಇದ್ರು.. ನಾನು ದೇವರ ಕೂಳು ಅನ್ನಕ್ಕೆ ಶುರು ಮಾಡಿದ್ರೆ ನನ್ನ ಮಗನಿಗೆ ಅರ್ಥ ಆಗದೇ, ಕನ್ನಡಕ್ಕೆ ಅಳಿವಿನ ಅಪಾಯ ಹೆಚ್ಚಾಗುತ್ತೆ.. ಅಲ್ಲವೇ.. ಇರೋ ಕನ್ನಡವನ್ನ ಎಲ್ಲಾ ಕಡೆ ಬಳಸಬೇಕಿದೆಯೇ ಹೊರತು ಹೊಸ ಭಾಷೆ/ಪದ ಹುಟ್ಟಾಕೋ ಅವಶ್ಯಕತೆ ಖಂಡಿತ ಇಲ್ಲ..

ಖಂಡಿತ ಹೋಗ್ತಾ ಇದೆ. . ವಿಪರೀತ ವಲಸೆ. . ಇದಕ್ಕೆ ಒಂದು ಕಾರಣ

ವಿಶಾಲ ಹೃದಯವಂತಿಕೆ

take the journey

we need awareness like this and not fight for #Kannada songs in pubs. ಕನ್ನಡ should be the way of social fabric. primary greetings and response in service and commercial organizations MUST be in #Kannada ONLY. @Chethan_Surya_S @Paarmatma

100% ನಿಜ, ಕಟು ವಾಸ್ತವ ಕೂಡ

ಇವರೇ ಅರ್ಧಂಬರ್ಧ ಅಂದ್ರೆ ನಾವೆಲ್ಲ 10% ಮಾತಾಡ್ತಿವ?

Cry Cry Cry Send kids to English medium for education and expect expats to learn English.. Bravo

ಕಟು ಸತ್ಯ!

