Loading video...

Video Failed to Load

Go Home

ಕನ್ನಡದ ಹೆಮ್ಮೆ ಅಣ್ಣಾವ್ರ ಮನೆಯ ಮಾನ ಹರಾಜಾಯ್ತು..

53,023 views • 3 years ago •via X (Twitter)

10 Comments

Narasimha Murthy G K's profile picture
Narasimha Murthy G K3 years ago

Sudeep mana maryadhe modale hoithu.. Nxt darshan... Aaga silent

MoSha's profile picture
MoSha3 years ago

Are you talking about him

Lokesh. L's profile picture
Lokesh. L3 years ago

ಐಯೋ ಕಥೆ, ಕಳೆದ ಚುನಾವಣೆಯಲ್ಲಿ ಗೀತಕ್ಕ JDS ನಲ್ಲಿದರು, ತಾವು ಅವಾಗ ಎಲ್ಲಿದರಿ? ವಾಟ್ಸಪ್ಪ್ ಯೂನಿವರ್ಸಿಟಿ ₹2 ಟ್ವೀಟ್... ಗೀತಕ್ಕನ ತಂದೆ ಯಾರು? ಸೋದರರು ಯಾರು? ಅಂತ ಸ್ವಲ್ಪ ತಿಳಿದುಕೊಂಡು, ಮಾತಾಡಿ ತುರಿ

ಗೊತ್ತಿಲ್ಲ ಸ್ವಾಮಿ's profile picture
ಗೊತ್ತಿಲ್ಲ ಸ್ವಾಮಿ3 years ago

ಅದೇನೇ ಆಗಿರಲಿ ಅಣ್ಣಾವ್ರ ಮನೆಯ ಬಗ್ಗೆ ಮಾತನಾಡುವಾಗ ಎಚ್ಚರ.... ಸುದೀಪ್, ಶೃತಿ ಸೇರ್ಪಡೆಯಾದಾಗ ಇಂತಹ ಮಾತುಗಳಿಲ್ಲ ಏಕೆ????

Accidental Bhakth's profile picture
Accidental Bhakth3 years ago

ಅಣ್ಣಾವ್ರ ಮನೆಯ ಸೊಸೆ ಒಬ್ಬ ರೌಡಿಯ ಶಿಷ್ಯನ ಕಾಲಿಗೆ ನಮಸ್ಕರಿಸುತ್ತಿರುವುದು ದೊಡ್ಡ ದುರಂತ

Pushpamanjunath Reddy's profile picture
Pushpamanjunath Reddy3 years ago

ನಮ್ಮ ಪ್ರಧಾನಿಗಳಿಗೆ , ಹಿಂಗೆಲ್ಲಾ ಮಾತನಾಡಬಾರದು, ನಿಮ್ಮ ಆವೇಶ ಕೋಪ ಮತಗಟ್ಟೆಯಲ್ಲಿ ತೋರಿಸಿ.

Pushpamanjunath Reddy's profile picture
Pushpamanjunath Reddy3 years ago

ಹೇ ಮಂಕೆ, ಅವರು ನಿನ್ನ ಹಾಗೆ ಅಂದ ಭಕ್ತ ರಲ್ಲ, ಧರ್ಮಂಧರಲ್ಲ , ಅವರು ಜನಕ್ಕಾಗಿ ಬದುಕಿದ, ಜನರನ್ನೇ ದೇವರು ಎಂದು ಭಾವಿಸಿದ ಕುಟುಂಬ.... ಅವರು ಇಂದು ಜನಸೇವೆಗೆ ಆಯ್ಕೆ ಮಾಡಿಕೊಂಡ ಪಕ್ಷ ಕಾಂಗ್ರೆಸ್ ಅವರಿಗೆ ಗೊತ್ತು ಕಾಂಗ್ರೆಸ್ ಬಡವರಿಗಾಗಿ ಮತ್ತು ಜನರಿಗಾಗಿ ಸೇವೆ ಮಾಡುವ ಪಕ್ಷ ಎಂದು.

ರಾಜಕೃಷ್ಣಪ್ಪಭೇರ್ಯ's profile picture
ರಾಜಕೃಷ್ಣಪ್ಪಭೇರ್ಯ3 years ago

ಹೇಯ್ ತುರೆ ಅವರು ಬಂಗಾರಪ್ಪ ಮಗಳು ಅನ್ನೋದು ಗೊತ್ತಿದ್ಯ?

ಮಹೇಶ್ ಕುಮಾರ್'s profile picture
ಮಹೇಶ್ ಕುಮಾರ್3 years ago

ಅವರು ಕಾಂಗ್ರೆಸ್ ಸೇರಿದ್ದು ಅಂತ #ಅಣ್ಣಾವ್ರು ನ ಇಲ್ಲಿ ತರೋದು ಬೇಕಾಗಿಲ್ಲ. ಜಾತಿ, ಧರ್ಮ, ಪಕ್ಷ ಮೀರಿದ ವ್ಯಕ್ತಿ #drrajkumar

Rajashri Bhat's profile picture
Rajashri Bhat3 years ago

ನೀನು ಒಂದು ಹೆಣ್ಣಾಗಿ ರಾಜಕೀಯದಲ್ಲಿ ಇದ್ದೀಯಾ ಅಕ್ಕಾ ಅದು ಮರಿಬೇಡಾ.ಮಾನ ಹರಾಜು ಹಾಕೋಕೆ ಅವ್ರೇನೂ ಜೈಲಿಗೆ ಹೋಗಿದ್ದಾರಾ ನಿಮ್ಮ ಪಕ್ಷದ ತರ ಭ್ರಷ್ಟಾಚಾರ case ಅಲ್ಲಿ.

Related Videos

ಕರ್ನಾಟಕ ಮತ್ತು ಕನ್ನಡದ ಹಿರಿಮೆ ಬಾನು ಮುಷ್ತಾಕ್ ಅವರ ಕನ್ನಡಾಭಿಮಾನವನ್ನು ಅನುಮಾನಿಸಿದ ಮತ್ತು ಅವಮಾನಿಸಿದ ತುಚ್ಛ ಮನಸ್ಸುಗಳಿಗೆ ಇದು ಅರ್ಥವಾಗಲಿ. ಕನ್ನಡ ನಂಬಿದವರನ್ನು ಎಂದಿಗೂ ಕೈಬಿಡುವುದಿಲ್ಲ ಎಂದು ಅವರು ತಮ್ಮಲ್ಲಿನ ಭಾಷಾ ಪ್ರೀತಿಯನ್ನು ಪ್ರದರ್ಶಿಸಬೇಕಾದ ಮತ್ತು ವಿವರಿಸಬೇಕಾದ ಸನ್ನಿವೇಶ ಸೃಷ್ಟಿಸಿದ ಕಿಡಿಗೇಡಿಗಳಲ್ಲಿ ಸ್ವಲ್ಪವಾದರೂ ಆತ್ಮಸಾಕ್ಷಿ ಇದ್ದಲ್ಲಿ, ಅವರ ಕ್ಷಮೆಯಾಚಿಸಲಿ. ಕನ್ನಡದ ಕುರಿತಾದ ತಮ್ಮ ಅದಮ್ಯ ಪ್ರೀತಿಯನ್ನು ಹಂಚಿಕೊಳ್ಳುವಾಗ, ಭಾಷೆ ಮತ್ತು ಧರ್ಮವನ್ನು ಬೆಸೆದು ತಮ್ಮ ಮೇಲೆ ನಡೆಸುತ್ತಿರುವ ದಾಳಿಗೆ ತಾತ್ವಿಕ ಪ್ರತಿರೋಧವನ್ನೂ ತೋರಿಸಿದ್ದಾರೆ. ಕನ್ನಡಿಗರಲ್ಲಿ ಹೆಮ್ಮೆ ಮೂಡಿಸಿದ ಲೇಖಕಿ, ಈ ಇಳಿವಯಸ್ಸಿನಲ್ಲಿ ತಮ್ಮ ಭಾಷಾಭಿಮಾನವನ್ನು ಮನದಟ್ಟುಮಾಡುವಂತಹ ಪರಿಸ್ಥಿತಿ ಎದುರಾಗಿರುವುದು ಖೇದನೀಯ. ಅವರ ಮಾತುಗಳಲ್ಲಿ ಆ ಅವ್ಯಕ್ತ ನೋವು ಸ್ಪಷ್ಟವಾಗುತ್ತದೆ. ಅವರನ್ನು ಹೀಯಾಳಿಸಿದವರು, ಅವಮಾನಿಸಿದವರು, ತಮ್ಮಂತೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಪತಾಕೆ ಹಾರಿಸಲಿ ಎಂಬ ಅವರ ಸವಾಲನ್ನು ಸ್ವೀಕರಿಸುತ್ತಾರೆಯೇ?

Priyank Kharge / ಪ್ರಿಯಾಂಕ್ ಖರ್ಗೆ

39,561 views • 1 year ago