Loading video...

Video Failed to Load

Go Home

ಗಟ್ಸ್ ಅಂದ್ರೆ ಇದು 👍

146,752 views • 3 years ago •via X (Twitter)

9 Comments

ಸತ್ಯ-Sathya-सत्य-'s profile picture
ಸತ್ಯ-Sathya-सत्य-3 years ago

ಒಬ್ಬ ಬಿಜೆಪಿ ನಾಯಕನೂ ಈ ತರಹ ದಮ್ಮಿಂದ ಮಾತನಾಡಲಿಲ್ಲಾ ,ಯತ್ನಾಳ್ ಮತ್ತು ಭೊಮ್ಮಾಯಿ ಸ್ವಲ್ಪ ಮಾತನಾಡಿದರು ಅದು ಸಾಲದು ಪ್ರತಿಪಕ್ಷಗಳು ಅಂದರೆ ಆಡಳಿತ ಪಕ್ಷಕ್ಕೆ ಮೂಗುದಾರದ ತರಹ ಅಲ್ಲವಾ ಈಗ ಆಡಳಿತ ಪಕ್ಷದವರು ಜನಗಳ ಹಿತ ಕಾಯಲಿಲ್ಲಾ ಅವರು ಕೊಟ್ಟ ಬರವಸೆಗಳನ್ನ ಈಡೇರಿಸಲಿಲ್ಲಾ ಅಂದರೆ ಸರ್ಕಾರಕ್ಕೆ ಬಿಸಿ ಮುಟ್ಟಿಸೊ ತಾಕತ್ತಿರಬೇಕು

ರಾಧಿಕ/Radhika's profile picture
ರಾಧಿಕ/Radhika3 years ago

ನಮ್ಮ ರಾಜ್ಯಕ್ಕೆ ಸಬಲ ಪ್ರಾದೇಶಿಕ ಪಕ್ಷದ ಅತ್ಯಾವಶ್ಯಕತೆ ಇದೇ. ನೀವು ನಿಮ್ಮ ಪಕ್ಷವನ್ನು ಸದೃಢಗೊಳಿಸಿ, ಕುಟುಂಬ ರಾಜಕಾರಣ ಕಡಿಮೆ ಮಾಡಿಕೊಳ್ಳಿ. ಮುಂದೆ ಬಹುಮತ ಬಂದರೂ ಬರಬಹುದು. 👍🏼👍🏼

Sundar G K's profile picture
Sundar G K3 years ago

ಜೆಡಿಎಸ್ ಬಿಜೆಪಿ ಜೊತೆ ವಿಲೀನ ಗೊಳಿಸಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿ ಗ್ಯಾರಂಟಿ ಜಾರಿಗೆ ರಾಜ್ಯದ ಎಲ್ಲೆಡೆ ಶ್ರಮಿಸಿ, ನಿಮಗೆ ಅಸ್ತಿತ್ವಇಲ್ಲ ಬಿಜೆಪಿಗೆ ಧೈರ್ಯವಿಲ್ಲ, ಒಂದಾದರೆ ಇಬ್ಬರಿಗೂ ಲಾಭ.ಜನರಿಗೂ ಸುಖ. ಜೂನ್ ಒಂದರಿಂದ ಯಾರೂ ಕರೆಂಟ್ ಬಿಲ್ ಕಟ್ಟದಂತೆ ಜನರ ಜೊತೆ ಹೋರಾಡಿ. ಜಾರಿ ಆಗುವವರೆಗೆ ವಿಧಾನ ಸಭೆ ಬಹಿಷ್ಕರಿಸಿ.

ಸಾರ್ವಜನಿಕರ ಮಾಹಿತಿಗಾಗಿ...'s profile picture
ಸಾರ್ವಜನಿಕರ ಮಾಹಿತಿಗಾಗಿ...3 years ago

@r__bharadwaj 💯 ಹೇಳಿಕೆ ಸರಿಯಾಗಿದೆ...😢 ಹಾಗಾದರೆ ಸುಳ್ಳು ಹೇಳಿ ಮತ ಪಡೆದಿದ್ದಾರೆ ಎಂದಾಗುತ್ತದೆ., ಆಲ್ವಾ.?

Kumar's profile picture
Kumar3 years ago

kumaranna @hd_kumaraswamy strikes...to answer him ...no one have guts 😂😂😂 @siddaramaiah @DKShivakumar @LavanyaBallal @Anjan94150697 @Kanagalogy @jagatmindri @Gaddapa...

ಕಣ್ಮನ's profile picture
ಕಣ್ಮನ3 years ago

ಗೃಹಣಿಯರೆಲ್ಲ ಸಿಕ್ಕಾಪಟ್ಟೆ ಇವಾಗ್ಲೆ ಸಾಲ ಮಾಡಿ. ನಮ್ಮ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅದನೆಲ್ಲಾ ಮನ್ನ ಮಾಡ್ತೀವಿ ಅಂತ ಇವರ ಪತ್ನಿ ಅನಿತಕ್ಕ ಹೇಳಿಲ್ವ.

ಹಿರಣ್ಮಯಿ (Modi Ka Parivar)'s profile picture
ಹಿರಣ್ಮಯಿ (Modi Ka Parivar)3 years ago

😂

ಬಾಡೂಟ ಪ್ರೇಮಿ's profile picture
ಬಾಡೂಟ ಪ್ರೇಮಿ3 years ago

Nadiri yellru seri namma kumarannanige virodha paksha nayaka ayeekay madbidona Bjp avarinda agalla

ಜಗ್ಗಿ's profile picture
ಜಗ್ಗಿ3 years ago

Kumaranna idu matra benki ugiri congress navrige 📍🔥🔥

Related Videos