Video yükleniyor...
Video Yüklenemedi
ಜಾತಿ ಗಣತಿಯ ಪ್ರಾಮುಖ್ಯತೆ ಯನ್ನು ಚೆನ್ನಾಗಿ ತಿಳಿಸಿದ್ದಾರೆ
25,699 görüntüleme • 2 yıl önce •via X (Twitter)
10 Yorum

Division of labour ಕೇವಲ ಹಿಂದೂ ಧರ್ಮದಲ್ಲಿದಿಯಾ. ಮುಸ್ಲಿಮರು ಎಲ್ಲರೂ ಎಲ್ಲಾ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರಾ. ಅವರು ಲೇಬರ್ ಗಳು ಇಲ್ಲವೇ. ಇದು ಏನು ಮೂರ್ಖತನ ಇವನದು.ಥೂ.

ಇವರು ಹಿಂದೂ ಅಲ್ಲ. ಅನ್ಯಮತದವರು. ಜಾತಿಗಣತಿ ಹಿಂದೂ ಧರ್ಮದಲ್ಲಿ ಮಾತ್ರ ಯಾಕೆ? ಭಾರತದಲ್ಲಿರುವ ಪ್ರತಿ ಧರ್ಮ,ಮತ,ಪಂಗಡವನ್ನೂ ಜಾತಿಗಣತಿಗೆ ಒಳಪಡಿಸಿ. ಪ್ರತಿಯೊಬ್ಬ ಭಾರತೀಯನ ಜಾತಿಯನ್ನೂ ವಿಂಗಡಿಸಿ. ಇಲ್ಲವೇ ಜಾತಿ ಪದ್ಧತಿಯನ್ನೇ ನಿಷೇಧಿಸಿ.

His speech was superb

Finally Congress wants to thrive on Caste .... fake secularism

Lowde munde sule maga!

ನೀನು ಯಾವ ಸೀಮೆ ಹಿಂದೂ ದಿನ ಬೆಳಗಾದರೆ ಸನಾತನ ಧರ್ಮದ ಮೇಲೆ ಪ್ರಹಾರ ಮಾಡುವ ನೀನು. ನಿನ್ನ ಯೋಗ್ಯತೆ ಏನು ಅನ್ನೊದು ಗೊತ್ತಿದೆ ನಿಮಗೆ ಹಿಂದೂಗಳನ್ನ ಬೈದರೆ ನಮ್ಮಾ ಮೂರ್ಖ ಹಿಂದೂಗಳು vote ಹಾಕತಾರೆ ಅಂತ ಗೊತ್ತು ಅದಕ್ಕೆ ಉದಾಹರಣೆ ತಮಿಳುನಾಡು ಕರ್ನಾಟಕ ಎಲಕ್ಷನ್ ರಿಜಲ್ಟ್ ಸಾಕ್ಷಿ ಅದೆ ಮುಲ್ಲಗಳನ್ನ ಬೈದರೆ vote ಹಾಕತಾರ ಇಸ್ಟೆ ನಿಮ್ಮ ಲಾಜೀಕ್.

ಹೌದು, ತುಂಬಾ ಚೆನ್ನಾಗಿ ಸಮಾಜ ಹೇಗೆ ಒಡೆಯಬೇಕು ಎಂದು ತಿಳಿಸಿದ್ದಾರೆ 🥳 ಜಾತಿನೇ ಬೇಡ ಅಂತಾದರೆ, ಜಾತಿ ಗಣತಿ ಏಕೆ ಬೇಕು? ಸ್ವಲ್ಪ ವಿವರಿಸಿ… ಸಮಾನ ಮನಸ್ಥಿತಿಗೆ ಜಾತಿ ಬೇಕೇ? ಸಮಾನ ಅವಕಾಶ ಕೊಡಲು ಜಾತಿ ನೋಡಬೇಕೆ? ಹಾಗಾದರೆ ಸಮಾನತೆ ಎಲ್ಲಿ ಹೋಯಿತು?

ಮೊದಲು ಆರ್ಥಿಕತೆ ಸಮೀಕ್ಷೆ ನಡೆಯ ಬೇಕು ಕೊನೆ ಕಾಲಂ ನಲ್ಲಿ ಬೇಕಾದರೆ ಜಾತಿ ಧರ್ಮ, ಒಳ ಪಂಗಡ ಸೇರಿಸಿ ಕೊಳ್ಳಲಿ ಬಿಡಲಿ ಅದು ವರಿಗೆ ಬಿಡಬೇಕು, ಪ್ರತಿ ಆಸ್ತಿಗೂ ಪ್ರತಿ ಆಧಾರ್ ಕಾರ್ಡ್ಗೆ ಗೂ ಜೋಡಣೆ ಮಾಡುವ ತನ್ಕ ಈ ದೇಶ ಅಭಿರುದ್ದಿ ಆಗುವದು ಕಷ್ಟ ಅನಿಸುತ್ತೆ. ಆಸ್ತಿ ಸಮೀಕ್ಷೆ ಪ್ರತಿ ವರ್ಷ ನಡೆಯ ಬೇಕು ಅನಿಸುತ್ತೆ. ಸರ್. ಜೈ ಹಿಂದ್.

@rattibha

He is talking about ಹಿಂದೂ ಧರ್ಮ ನಿಮ್ ತಾತ ಮುತ್ತಾತ ಮಾಡ್ಕೊಂಡ್ ಬಂದ ಕೆಲ್ಸನೆ ನೀವು ಮಾಡ್ಕೊಂಡು ಬರ್ಬೇಕು ಅಂತ ಹೇಳಿದೆ ಅಂತ ಸಂವಿಧಾನ ಅತರ ಇಲ್ಲ ಯಾರ್ ಏನ್ ಬೇಕಾದ್ರು ಹಾಗಬೋದು ಅಂತ ಹೇಳ್ತ ಇದಾನೆ ಇವಂದೆ ಪಕ್ಷ ಅದ DMK ತಾತ ಮುತ್ತಾತ ಮಾಡ್ಕೊಂಡ್ ಬಂದಿರೋ ಕೆಲ್ಸನೆ ಮಾಡ್ತಿರೋದು ಕರುಣಾನಿಧಿ ಕಟ್ಟಿದ ಪಕ್ಷ ಸಾಟ್ಲಿನ್ ನೆಡುಸ್ತಾವ್ನೆ
