Video wird geladen...
Video konnte nicht geladen werden
ಡಬಲ್ ಸ್ಟ್ಯಾಂಡರ್ಡ್ BJP Karnataka!
15,514 Aufrufe • vor 1 Jahr •via X (Twitter)
11 Kommentare

@BJP4Karnataka ಈತ ವಿಪಕ್ಷನಾಯಕ ಸ್ಥಾನಕ್ಕೆ ನಾಲಕ್

- All I Knew

@BJP4Karnataka @RAshokaBJP ಇಲ್ಲಿ ನೋಡಿ ಸ್ವಲ್ಪ

@BJP4Karnataka Next two terms this party won't come to power again

@BJP4Karnataka Bjp Stupid people party

@BJP4Karnataka ಪ್ರದಾನಿ ಮೋದಿಯವರ ಗ್ಯಾರಂಟಿಗಳು ಬರೇ ಬಯಿ ಮಾತಿಗೆ ಸೀಮಿತವಾಗಿದೆ. ಜನರಿಗೆ ಕೊಟ್ಟ ಮೊದಲ ಭರವಸೆ 15ಲಕ್ಷ ಇದುವರೆಗೂ ಬಂದಿಲ್ಲ. ಅಂತಹ ಹತ್ತು ಹಲವು ಗ್ಯಾರಂಟಿಗಳು ಬರೇ ಘೋಷಣೆಗೆ ಸೀಮಿತವಾಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾರಂಟಿಗಳು ದೇಶಕ್ಕೆ ಮಾದರಿಯಾಗಿದೆ. ಇದೇ ರೀತಿ ಮುಖ್ಯಮಂತ್ರಿಗಳ ಯೋಜನೆಗಳು ಮುಂದುವರಿಯಲಿ

@BJP4Karnataka ಮತ್ತೆ ಯಾಕೆ ಗ್ಯಾರಂಟೀ ಯಶಸ್ವಿ ಆಗಿದ್ಯಾ ಇಲ್ವಾ ಅಂತ ಸಮಿತಿ ಮಾಡಿರೋದು

@BJP4Karnataka

@BJP4Karnataka

@BJP4Karnataka ಗ್ಯಾರಂಟಿ ಹೆಸರಿನಲ್ಲಿ ಪಕ್ಷದ ಕಾರ್ಯಕರ್ತರಿಗೆ ನಮ್ಮ ತೆರಿಗೆ ಹಣ ಕೊಡುವುದು ಎಷ್ಟು ಸಮಂಜಸ. ಜನರ ದುಡ್ಡು ಖಾನ್ ಗ್ರೇಸ್ ಜಾತ್ರೆ ಅನ್ನುವ ಹಾಗೆ ನಮ್ಮ ತೆರಿಗೆ ಹಣದಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತರು ಮಜಾ ಮಾಡುವುದು. ನಿಮ್ಮ ಪಕ್ಷದವರಿಗೆ ನೀವು ಹಣ ಕೊಡಿ ಆದ್ರೆ ತೆರಿಗೆ ಹಣದಿಂದ ಅವರಿಗೆ ಹಣ ಹಂಚುತ್ತಿರುವುದು ಕೇಳಿದರೆ ನಿಮಗೇಕೆ ಉರಿ.

@BJP4Karnataka ಯಶಸ್ವಿ ಯಾವಾಗಾಯ್ತು ???
