Video yükleniyor...

Video Yüklenemedi

Ana Sayfaya Dön

ದೇಶಭಕ್ತರಿಗೂ -ಗುಲಾಮರಿಗೂ ಇರುವ ವ್ಯತ್ಯಾಸ ಇಷ್ಟೇ. 🙄

23,645 görüntüleme • 3 ay önce •via X (Twitter)

16 Yorum

ಕರ್ನಾಟಕ profil fotoğrafı
ಕರ್ನಾಟಕ3 ay önce

ಆದರೆ ನೀಟ್ ಪೇಪರ್ ಲೀಕ್ ಆಗಿ 21 ವಿದ್ಯಾರ್ಥಿಗಳ ಸಾವಾಗಿದ್ರು. ಪ್ರಶ್ನೆ ಮಾಡೋ ಧೈರ್ಯವಿಲ್ಲ ಅಷ್ಟೇ

Rajshekhar Talwar Valmiki profil fotoğrafı
Rajshekhar Talwar Valmiki3 ay önce

ಅಲ್ಲಿ ಅಧ್ಯಕ್ಷ ಸ್ವಾರ್ಥಿ ಸ್ವಜನಪಕ್ಷಪಾತ ಕಾರ್ಯಕರ್ತರ ಬಗ್ಗೆ ಉದಾಸೀನ ಆಗಿದ್ದ ಅದಕ್ಕೆ ಅವನ ಗಾಡಿ ಎತ್ತಾಡಿ ಕೆಳಗಿಟ್ಟರು ಇಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಿರಿಯ ಮನೆ ಯಜಮಾನ ನಿಸ್ವಾರ್ಥ ನಿಷ್ಪಕ್ಷಪಾತ ನಿಷ್ಠಾವಂತ ತಂದೆ ಸಮಾನ ಬೈದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅದನ್ನು ಆಶೀರ್ವಾದವೆಂದು ಪರಿಗಣಿಸಿ ಸುಮ್ಮನಾದರು ಇದು ವ್ಯತ್ಯಾಸ

ajeykori profil fotoğrafı
ajeykori3 ay önce

ಪ್ರಭು ಶ್ರೀರಾಮಚಂದ್ರನ ಹೆಸರು ಹೇಳಿಕೊಂಡು ದೇಶದ ಮುಗ್ಧ ಜನರ ದೇಣಿಗೆ, ಬೆಳ್ಳಿ ಬಂಗಾರ ವಜ್ರ ದ ಆಭರಣಗಳನ್ನು ಕದ್ದವರು ಯಾವ ಸೀಮೆಯ ದೇಶಭಕ್ತರು? ಮುಂದಿನ ಚುನಾವಣೆಯಲ್ಲಿ ಪ್ರಭು ಶ್ರೀರಾಮಚಂದ್ರನ ಶಾಪ ತಟ್ಟದೇ ಇರುವುದಿಲ್ಲ...

KeshavRamu. profil fotoğrafı
KeshavRamu.3 ay önce

ಬ್ರಿಟಿಷ್ ಗುಲಾಮರಿಗೆ ಅಲ್ಲಾಡಿಸೋದಷ್ಟೇ ಗೊತ್ತಿರೋದು...

Rohit Shreeraghu profil fotoğrafı
Rohit Shreeraghu3 ay önce

Useless fellow ಮೋದಿ ಭಾರತದ ನೌಕಾ ಪಡೆಯ 3 ಜನ captains ಅಮೇರಿಕಾ ಸಾಯಿಸಿದರು ತುಟಿ ಬಿಚ್ಚದ ಪುಕ್ಕಲ ಮೊದಲು ಅದನ್ನ ನೋಡಿ

Mayank Reddy profil fotoğrafı
Mayank Reddy3 ay önce

Hey gabbu thure makklu NEET exam bariyakke agade sayitha idare adu bittu bevarsi atagalu adtha idiya ninu nija hennu alla bere ....

M.D.BEGAR. ARKERA. K profil fotoğrafı
M.D.BEGAR. ARKERA. K3 ay önce

ಅಂದು ನಿಮ್ಮ ಬಿಜೆಪಿ ಎಲ್ಲಿ ನಡಿಯುತದೆ ನಮ್ಮ ಪಕ್ಷ ಸತ್ಯ ಪ್ರಾಮಾಣಿಕ ನಿಷ್ಠೆ ಅವರು ನಮ್ಮ ನಾಯಕರುನಮ್ಮಪಕ್ಷ ದಲ್ಲಿ ನಾವು ಅವರು ಮಾತನಾಡುವಾಗ ಡಿಕೆ ಡಿಕೆ ಅಂತ ಘೋಷಣೆ ಕೂಗಿದರು ಅವರು ಹುಟ್ಟಿ ನಿದ್ ಶಿಸ್ತು ಕಲಿತು ಕೊಡು ಬದವರು ಅವರಿಗೆ ಪಕ್ಷ ಕ್ಕಿಂತ ದೊಡ್ಡ ವರು ನಾವಲ್ಲ ಪಕ್ಷ ದೊಡದು ಎಲರು ಪಕ್ಷ ಕಾಗಿ ದುಡಿದು ಮತ್ತೆ ನಮ್ದೇ ಪಕ್ಷ

ಫಾಲೋ ಮಿ profil fotoğrafı
ಫಾಲೋ ಮಿ3 ay önce

ಅವ್ನು ಅಲ್ಲಾಡಿಸಿಕೊಂಡ ನಿಮ್ಮ ಅಧ್ಯಕ್ಷ ನಾಲಾಯಕ್ ಇದ್ದ.. ಅದಕ್ಕೆ ಅಲ್ಲಾಡಿಸಿದ್ರಿ.. ನಮ್ ಅಧ್ಯಕ್ಷ ನಿಮ್ಮ ಅಧ್ಯಕ್ಷರಂತೆ ಅಲ್ಲ

irsh_raaz profil fotoğrafı
irsh_raaz3 ay önce

ಅದು ಕಾರಿನ ಒಳಗಿಂದಲೇ ಅಲ್ಲಾಡಿದ್ದು ಅಂತ ತನಿಖೆಯಲ್ಲಿ ಬಯಲಾಗಿದೆ

MOIDU AKKALATHANDA profil fotoğrafı
MOIDU AKKALATHANDA3 ay önce

ಅಲ್ಲಾಡಿಸಿದದವರು ಅಲ್ಲಾಡಿಸಿಕೊಂಡ ಅಧ್ಯಕ್ಷ ರು ಎಲ್ಲಾ ಎಲ್ಲಿದಾರೆ ಈಗ 😂

Rohit Shreeraghu profil fotoğrafı
Rohit Shreeraghu3 ay önce

ಬ್ರಿಟಿಷರ ಬೋಟು ನೆಕ್ಕೊ ಗುಲಾಮರು ಬಿಜೆಪಿಗರು

udaya profil fotoğrafı
udaya3 ay önce

Yes Deshbhsksts also ram mandir looters

Shivanand profil fotoğrafı
Shivanand3 ay önce

ತಾವು ಸ್ವಂತಂತ್ರದ ನಂತರದ ಮಹಿಳೆ ಎಂದು ಭಾವಿಸುತ್ತೇನೆ ಅಧಿಕಾರ ದುರುಪಯೋಗ ಮಾಡಿದವನು ಯಾರೇ ಆಗಿರಲಿ ಪಕ್ಷಪಾತವಾಗಿ ತಪ್ಪು ತಪ್ಪೆ ಆದ್ರು ತಮ್ಮ ತಲೆಯಲ್ಲಿ ಕಸ ಮುಷರೆ ತಿಕ್ಕುವ ಯೋಚನೆ ಇದೆ ಅಂತ ನನ್ಗೆ ansta ಇದೆ ಹೊರಗೆ ಬನ್ನಿ ನಿಮಗೆ ಯಾವದೇ ಟಿಕೆಟ್ ಸಿಗೋದಿಲ್ಲ

joy kiran profil fotoğrafı
joy kiran3 ay önce

ಬಿಜೆಪಿಯ ಇಂದಿನ ದುಸ್ಥಿತಿ

KeshavRamu. profil fotoğrafı
KeshavRamu.3 ay önce

Use ಲೆಸ್ ಬಿಜೆಪಿ ಐಟಿ ಸೆಲ್ ಗೂಫ್ಸ್

Sanjeev Rugan profil fotoğrafı
Sanjeev Rugan3 ay önce

Useless fellows means one who fevour one person not at all 🙏

Benzer Videolar