Video wird geladen...
Video konnte nicht geladen werden
ನಾ ಕoಡ ಅತ್ಯದ್ಭುತವಾದ ವೀಡಿಯೊ.!🤌🏿
45,805 Aufrufe • vor 8 Monaten •via X (Twitter)
9 Kommentare

ಸಾರ್ವಜನಿಕರ ಮಾಹಿತಿಗಾಗಿ...vor 8 Monaten
ಕಲಿಯುವುದರಲ್ಲಿ ತಪ್ಪಿಲ್ಲ... #ಕೆಲವು ಹೊಟ್ಟೆಪಾಡಿನ ಹೋರಾಟಗಾರರು,ಈಗಲೂ ಸಹ,ಕನ್ನಡವನ್ನು ಬರೆಯಲು ಓದಲು ಸ್ಪಷ್ಟವಾಗಿ ಮಾತನಾಡಲು ಕಲಿತು ಮರ್ಯಾದೆ ಉಳಿಸಿಕೊಳ್ಳಬಹುದು. ಸಿರಿಗನ್ನಡಂ ಗೆಲ್ಗೆ... ಸಿರಿಗನ್ನಡಂ ಬಾಳ್ಗೆ... ಯಾವುದೇ ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಇವರುಗಳನ್ನು ಬುದ್ಧಿವಂತರು ಎಂದು ಕರೆಯುತ್ತಾರೆ. 💐⚖️🇮🇳✅💯 ...

Vicks_inhalervor 8 Monaten
@Karnatanjaneya ಎಷ್ಟು ದುಂಡವ ಅಕ್ಷರಗೊಳು

Saiganeshvor 8 Monaten
ಹ್ರಸ್ವ ಅಂತ ಆಗಬೇಕು ಅನ್ಸತ್ತೆ

Yeshvor 8 Monaten
Beautiful Teacher and even better hand writing.. Kids r in good hands..

ಮಹೇಂದ್ರ ಕುಮಾರ್vor 8 Monaten
ಇಷ್ಟ ದುಂಡನೆಯ ಅಕ್ಷರ ನಮ್ಮ @KadakMommaga ನಿಂದ ಮಾತ್ರ ಸಾಧ್ಯ 👍🏻

Rogue Tradervor 8 Monaten
but namma haike Ashwini Gowda!

Badshah Khanvor 8 Monaten
Is this your @Bhavyanmurthy

SUBRAMANYA KHALLIvor 8 Monaten
nice illustration of kannada vyakarana

BULLSeYevor 8 Monaten
ನಮ್ಮ ಕನ್ನಡ ಲಿಪಿ ಮತ್ತು ಭಾಷೆ, ನೋಡಲು ತುಂಬಾ ಹಿತಕರ ಮತ್ತು ಕೇಳಲು ಸಂಗೀತಮಯ. ಕೈಬರಹ ಅದ್ಭುತವಾಗಿದೆ!
Ähnliche Videos
2:13
Sensitive content
SEXTORTION ಅಂದ್ರೆ ಏನು ಅನ್ನುವುದನ್ನು ಸಾಮಾಜಿಕ ಜಾಲತಾಣದಲ್ಲಿ ಇರುವವರೆಲ್ಲಾ ತಿಳಿದುಕೊಳ್ಳಿ..! ಪ್ರತಿಯೊಬ್ಬರಿಗೂ ವೀಡಿಯೊ ಶೇರ ಮಾಡಿ ಜಾಗೃತಿ ಮೂಡಿಸಿ...
Rsiddu
25,216 Aufrufe • vor 1 Jahr
