Video yükleniyor...

Video Yüklenemedi

Ana Sayfaya Dön

ನಮ್ಮ ಹಲಸು ಚೀನಾ ತಲುಪಿದಾಗ!! When our Jackfruit reached China !!

270,355 görüntüleme • 2 yıl önce •via X (Twitter)

10 Yorum

ಶಿವರಾಜು SRS profil fotoğrafı
ಶಿವರಾಜು SRS2 yıl önce

ಐಸ್ ಕ್ರೀಮ್ ನಮ್ಮದು, ತಿನ್ನೋದು ನಿಮ್ಮದು. ಬೇಗ ಬೇಗ ಖಾಲಿ ಮಾಡಿ ಇನ್ನೂ ವೆರೈಟಿ ವೆರೈಟಿ ಇದೆ ನಮ್ಮಲ್ಲಿ.😀😀😄

ಲೇಖನಿ...✍️ profil fotoğrafı
ಲೇಖನಿ...✍️2 yıl önce

ಮಳೆಗಾಲದಲ್ಲಿ ಐಸ್ ಕ್ರೀಂ ಬೇಡ

Karthic profil fotoğrafı
Karthic2 yıl önce

100% utilization of fruit.... Zero wastage. 🙏

R profil fotoğrafı
R2 yıl önce

Beda gark ho inka

Naveen kumar profil fotoğrafı
Naveen kumar2 yıl önce

Nice

mukunda profil fotoğrafı
mukunda2 yıl önce

👌

nedumaran jagadees profil fotoğrafı
nedumaran jagadees2 yıl önce

😁

आज़ादी⁉️ profil fotoğrafı
आज़ादी⁉️2 yıl önce

Amazing❗❤

Indian Jones profil fotoğrafı
Indian Jones2 yıl önce

🤩

ಶಕೀಲ್ ಜಿ profil fotoğrafı
ಶಕೀಲ್ ಜಿ2 yıl önce

🙏🏻👍🏻

Benzer Videolar

ಟರ್ಕಿ ಹಾಗೂ ಚೀನಾ ಮುಕ್ತವಾಗಿಯೇ ಪಾಕಿಸ್ತಾನದ ಜೊತೆಗೆ ಗುರುತಿಸಿಕೊಂಡವು. ನಮ್ಮ ಜೊತೆಗೆ ಒಬ್ಬರಾದರೂ ಅಧಿಕೃತವಾಗಿ ಬಂದರೇ? ಪ್ರಾಮಾಣಿಕವಾಗಿ ಹೇಳಲಿ. ನೂರಾರು ದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಪ್ರಧಾನಿಗಳು, ಅಧ್ಯಕ್ಷರನ್ನು ಮೋದಿಯವರು ಅಪ್ಪಿಕೊಂಡರು. ಇವರಲ್ಲಿ ಒಬ್ಬರಾದರೂ ಪಾಕಿಸ್ತಾನದ ಕೃತ್ಯವನ್ನು ಖಂಡಿಸಿದರೇ? ಈಗ ಬಾಯ್ಕಾಟ್ ಟರ್ಕಿ, ಬಾಯ್ಕಾಟ್ ಅಜರ್ ಬಾಯಿಜಾನ್ ಎನ್ನುತ್ತಿದ್ದಾರೆ, ಆದರೆ ಅಮೇರಿಕದವರು ಟರ್ಕಿಗೆ 300 ಮಿಸೈಲ್ ಕೊಟ್ಟಿದ್ದಾರೆ, ಈಗ ಬಾಯ್ಕಾಟ್ ಅಮೇರಿಕ ಎಂದು ಏಕೆ ಹೇಳುತ್ತಿಲ್ಲ? ಬಾಯ್ಕಾಟ್ ಚೀನಾ ಎಂದು ಏಕೆ ಹೇಳುತ್ತಿಲ್ಲ? ಇದು ಇವರ ಸಾಮರ್ಥ್ಯ, "ಹಿಂದು ಹೃದಯ ಸಾಮ್ರಾಟ, ವಿಶ್ವಗುರು" ಟೈಟಲ್‌ಗಳನ್ನು ಇವರಿಗೆ ಇವರೇ ಕೊಟ್ಟುಕೊಂಡಿದ್ದಾರೆ, ಇದು ಇವರ ಪದ್ಧತಿ. - Priyank Kharge / ಪ್ರಿಯಾಂಕ್ ಖರ್ಗೆ

Karnataka Congress

16,305 görüntüleme • 1 yıl önce

This isn’t just a march. It’s a fight for our survival. Our land is our mother. It’s the sweat of our farmers and the blood of our workers. Today, under the guise of a "Township," a massive ₹33,562 crore real estate scam is trying to snatch away what is rightfully ours. We cannot, and we will not, stay silent. I am walking. For our soil, for our people, and for our future. But I cannot do this alone. I need you. Every single step you take with me on June 21st will strengthen our collective voice. Every step counts. Whether you are a farmer, a worker, or a citizen who believes in justice, join me. Let’s protect our roots. Sunday, 21st June 2026 | From 9:00 AM From Anchipura to Hosuru Come, walk with me. Let’s reclaim our land! ಇದು ಬರಿ ಪಾದಯಾತ್ರೆಯಲ್ಲ, ನಮ್ಮ ಅಸ್ತಿತ್ವದ ಹೋರಾಟ! ನಮ್ಮ ಭೂಮಿ ನಮಗೆ ಕೇವಲ ಮಣ್ಣಲ್ಲ, ಅದು ನಮ್ಮ ತಾಯಿ. ನಮ್ಮ ರೈತರ ಬೆವರು, ಕಾರ್ಮಿಕರ ರಕ್ತ ಈ ಮಣ್ಣಿನಲ್ಲಿದೆ. ಆದರೆ ಇಂದು, ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಬರೋಬ್ಬರಿ ₹33,562 ಕೋಟಿಯ ರಿಯಲ್ ಎಸ್ಟೇಟ್ ದಂಧೆ ನಮ್ಮ ಒಕ್ಕಲುತನವನ್ನು, ನಮ್ಮ ಹಕ್ಕನ್ನು ಕಸಿದುಕೊಳ್ಳಲು ಸಂಚು ರೂಪಿಸಿದೆ. ನಾವು ಕೈಕಟ್ಟಿ ಕೂರಲು ಸಾಧ್ಯವಿಲ್ಲ! ನಮ್ಮ ನೆಲಕ್ಕಾಗಿ, ನಮ್ಮ ಜನರ ಭವಿಷ್ಯಕ್ಕಾಗಿ ನಾನು ಹೆಜ್ಜೆ ಇಡುತ್ತಿದ್ದೇನೆ. ಆದರೆ ಈ ಹೋರಾಟ ನನ್ನೊಬ್ಬನದಲ್ಲ. ಜೂನ್ 21ರಂದು ನೀವು ಇಡುವ ಪ್ರತಿಯೊಂದು ಹೆಜ್ಜೆಯೂ ಈ ಅನ್ಯಾಯದ ವಿರುದ್ಧದ ಶಕ್ತಿಯಾಗಲಿದೆ. ನಿಮ್ಮ ಪ್ರತಿಯೊಂದು ಹೆಜ್ಜೆಯೂ ಮುಖ್ಯ. ನನ್ನ ಪ್ರೀತಿಯ ರೈತ ಬಾಂಧವರೇ, ಶ್ರಮಿಕ ಮಿತ್ರರೇ, ಜಾಗೃತ ನಾಗರಿಕರೆ... ನಮ್ಮ ಮಣ್ಣನ್ನು ಉಳಿಸಿಕೊಳ್ಳಲು ನನ್ನೊಂದಿಗೆ ಕೈಜೋಡಿಸಿ. ಬನ್ನಿ, ಜೊತೆಯಾಗಿ ನಡೆಯೋಣ! 21 ಜೂನ್, 2026 (ಭಾನುವಾರ) | ಬೆಳಗ್ಗೆ 09:00 ಗಂಟೆಗೆ ಆರಂಭ: ಅಂಚಿಪುರ ಗ್ರಾಮದಿಂದ ಹೊಸೂರು ವರೆಗೆ ನಿಮ್ಮ ಹೆಜ್ಜೆ, ನಮ್ಮ ಶಕ್ತಿ. ಪಾದಯಾತ್ರೆಯಲ್ಲಿ ಸಿಗೋಣ! #NammaBhumiNammaHakku #EveryStepCounts #StandWithFarmers #NikhilKumaraswamy #SaveOurLand #BidadiPadayatre #JDS

Nikhil Kumar

21,776 görüntüleme • 2 ay önce