Video yükleniyor...
Video Yüklenemedi
ಪ್ರಬುದ್ಧತೆ ಮಾತನಾಡಿದಾಗ..! 🔥🔥
124,910 görüntüleme • 3 yıl önce •via X (Twitter)
9 Yorum

Well said, this young girl knows free travelling is a waste of taxpayers money. These opposition don't know how to use it properly

ಈ ತರಹ ಮಾತನಾಡುವ ಯಾರೇ ಇರಲಿ, ಅವರು ಟಿಕೆಟ್ ತೆಗೆದುಕೊಂಡು ಪ್ರಯಾಣಿಸಲು ಸ್ವತಂತ್ರರು. ಇಲ್ಲಾ ಅಂದ್ರೆ, ಇವರದ್ದು ಬಿಟ್ಟಿ ಉಪದೇಶ ಆಗುತ್ತೆ, ಅಷ್ಟೇ.

ಇಂತಹ ಪ್ರಬುದ್ಧ ಪ್ರಜೆಗಳಿದ್ದರೆ ಪ್ರಜಾಪ್ರಭುತ್ವ ಯಶಸ್ವಿ, ಬಿಟ್ಟಿ ಪ್ರಿಯ ಪ್ರಜೆಗಳಿದ್ದರೆ, ಪ್ರಜಾಪ್ರಭುತ್ವ ದುರಂತ.

ಫ್ರೀ ಭಾಗ್ಯ ಕೊಟ್ಟು ಯಾವ ದೇಶನೂ ಉದ್ದಾರ ಆಗಿಲ್ಲ ಯಾವ ರಾಜ್ಯನು ಉದ್ದಾರ ಆಗಿಲ್ಲ

If @LavanyaBallal has Even one percent of wisdom and maturity of this sister, she would have got a MLA ticket

Aa hudugige iddashtu jnana illavallo nim hatra 🤣🤣🤣 @siddaramaiah @LavanyaBallal @Anjan94150697 @Gaddapa @jagatmindri ...

ಬೇಡ ಎನ್ನುವವರು, ಟಿಕೆಟ್ ಪಡೆದು, ಮಾದರಿಯಾಗಬೇಕೆ ಹೊರತು, ಬಿಟ್ಟಿ ಉಪದೇಶ ಕೊಡಬಾರದು,

Proud of this girl who has so much self respect and concern for the Karnataka state. She is a true , dignified Kannadiga. Salute.

Ninu ticket takond ogamma nin pungi Elli yavan kelalla
