Loading video...

Video Failed to Load

Go Home

ಪೊಲೀಸರೇ, ಎಲ್ಲಿದ್ದಿರಪ್ಪ ?

122,478 views • 2 years ago •via X (Twitter)

10 Comments

3.0's profile picture
3.02 years ago

ಸ್ವಾಮಿಗಳು ಕಾವಿ ಹಾಕಿದ್ದಾರೆ, ಬುದ್ಧನ ವಿಗ್ರಹಕ್ಕೆ ಮತ್ತು ಅಂಬೇಡ್ಕರ್ ಫೋಟೋಕ್ಕೆ ಹಾರ ಹಾಕಿದ್ದಾರೆ, ವೈದಿಕ ಆಚರಣೆಯನ್ನು ಯಾಕ್ರೋ ಮಾಡ್ತಾ ಇದ್ದೀರಾ ಉಚಿತ ಪೀಳಿಗೆಗಳಾ🤣🤣🤣🤣🤣

Accidental Bhakth's profile picture
Accidental Bhakth2 years ago

Even ಡೇ : ನಾನು ನಾನು ದೇವರನ್ನು ದೇವರನ್ನು ನಂಬುವುದಿಲ್ಲ ನಂಬುವುದಿಲ್ಲ Odd ಡೇ : ನನಗೆ ನನಗೆ ಮೇಲ್ಜಾತಿಯವರು ಮೇಲ್ಜಾತಿಯವರು ದೇವಸ್ಥಾನಕ್ಕೆ ದೇವಸ್ಥಾನಕ್ಕೆ ಹೋಗೋದಿಕ್ಕೆ ಹೋಗೋದಿಕ್ಕೆ ಬಿಡೋದಿಲ್ಲ ಬಿಡೋದಿಲ್ಲ ನಮ್ಮ ಜೊತೆ ನಮ್ಮ ಜೊತೆ ತಾರತಮ್ಯ ತಾರತಮ್ಯ ಆಗತಾ ಇದೆ ಆಗತಾ ಇದೆ ಅದಕ್ಕೆ ಅದಕ್ಕೆ ನಮಗೆ ನಮಗೆ ಮೀಸಲಾತಿ ಮೀಸಲಾತಿ ಬೇಕು ಬೇಕು

Hanumantappa Patil's profile picture
Hanumantappa Patil2 years ago

ನಾನು ದುಡ್ಡಿಗೆ,ಪಡಿತರಕ್ಕೆ,ಮದುವೆ,ಮನೆ ಖರ್ಚುಗಳಿಗಾಗಿ ಅನ್ಯಧರ್ಮಕ್ಕೆ ಮತಾಂತರವಾಗುವುದಿಲ್ಲ. - ಇ ಸಾಲುಗಳು ಮೊದಲು ಹೇಳಿ.

ABDULLA MADUMOOLE ಅಬ್ದುಲ್ಲ ಮಾದುಮೂಲೆ's profile picture
ABDULLA MADUMOOLE ಅಬ್ದುಲ್ಲ ಮಾದುಮೂಲೆ2 years ago

ಯಾಕಪ್ಪ ಪೊಲೀಸ್ ? ಯಾವ ಕಾನೂನನ್ನು ಉಲ್ಲಂಘಿಸಿದರು ಇವರು?

pulikeshi_virat's profile picture
pulikeshi_virat2 years ago

ಅದೇ ತರ ಯಾವುದೇ ದೇವಸ್ಥಾನದ ಮುಂದೆ ಹೂ ಕಾಯಿ ಹಣ್ಣು ವ್ಯಾಪಾರ ಮಾಡಬೇಡಿ ಹಿಂದೂ ದೇವರ ಪೂಜೆ ಗೆ ಹೋಗುತ್ತೆ ಅಂತ ಒಂದು ಸಾಲು ಸೇರಿಸು ......ಅಂಬೇಡ್ಕರ್ ಫೋಟೋ ಯಾಕೆ ಹಾಕಿ ಅವಮಾನ ಮಾಡ್ತೀರಾ ಬೆರಕೆ ನನ್ನ ಮಕ್ಳ

Vivek Kunder's profile picture
Vivek Kunder2 years ago

ಮತ್ತೆ ಇವರದ್ದು ದೇವಸ್ಥಾನದ ಒಳಗೆ ಬಿಡಲ್ಲ ಅಂತ ರೋಧನೆ 😂😂 ನಮ್ಮ ಧರ್ಮದ ದೇವರನ್ನು ನಂಬದೆ ಇದ್ರೆ ದೇವಸ್ಥಾನದ ಒಳಗೆ ಯಾಕ್ರೀ ನಿಮ್ಮನ್ನು ಬಿಡಬೇಕು?? ಥೂ ನಿಮ್ಮ ಜನ್ಮಕ್ಕೆ!! ಜೈ ಮೀಮ್

⛳ರಾಮಕೃಷ್ಣ🕉️'s profile picture
⛳ರಾಮಕೃಷ್ಣ🕉️2 years ago

ನಿಮಗೆ ಯಾರು ಪೂಜೆ ಮಾಡಿ ಅಂತ ಹೇಳುತ್ತಿಲ್ಲ. ಮಾಡುವವರು ಕೋಟಿ ಕೋಟಿ ಜನ ಇದ್ದಾರೆ. 😂😆

ಕ್ರಾಂತಿ ವೀರ (ಮೋದಿ ಪರಿವಾರ)'s profile picture
ಕ್ರಾಂತಿ ವೀರ (ಮೋದಿ ಪರಿವಾರ)2 years ago

ಈ ತಲೆ ಹಿಡುಕ ಸೂಳೆ ಮಕ್ಕಳನ್ನು ಪೂಜೆ ಮಾಡಿ ಎಂದು ಯಾರೂ ಒತ್ತಾಯ ಮಾಡುತ್ತಿದ್ದಾರೆ ಅಂತ ಹೀಗೆ ಮಾಡುತ್ತಿದ್ದಾರೆ ದೇಶ ದ್ರೋಹಿ ಕಂತ್ರಿ ನಾಯಿಗಳು.

Pragath K. R's profile picture
Pragath K. R2 years ago

ಇದು ಅವರ ಪ್ರತಿಜ್ಞೆ. ನಂಬಬೇಕು, ಒಪ್ಪಬೇಕು, ಪೂಜಿಸಬೇಕು ಎಂಬ ಯಾವುದೇ ಕಾನೂನು ಇಲ್ಲ. ಇಂತವುಗಳನ್ನು ಪ್ರಚೋದಿಸುವ ನಿಮ್ಮನ್ನು ಮೊದಲು ಒದ್ದು ಒಳಗೆ ಹಾಕ್ಬೇಕು.

Hello world's profile picture
Hello world2 years ago

ಪೊಲೀಸ್ ಬೇಡ ಇವರನ್ನೆಲ್ಲ ಕಂಡು ಹಿಡಿದು SC ಕೆಟಗರಿ ಇಂದ 2B ಗೆ ಹಾಕಿ.

Related Videos

ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ. ಪ್ರತಿಪಕ್ಷ ನಾಯಕರಿಗೇ ರಕ್ಷಣೆ ಇಲ್ಲ ಎಂದ ಮೇಲೆ ವಿಧಾನಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ? ವಿಧಾನ ಪರಿಷತ್ ಸದಸ್ಯರಾದ ಶ್ರೀ Dr. Ravi C. T 🇮🇳 ಡಾ. ರವಿ ಸಿ. ಟಿ ಮೇಲೆ ಸುವರ್ಣಸೌಧದಲ್ಲಿಯೇ ಹಲ್ಲೆ ಯತ್ನ ನಡೆದಿರುವುದು ಖಂಡನೀಯ. ಗೌರವಾನ್ವಿತ ಸಚಿವೆ ಬಗ್ಗೆ ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಸಿದ್ದರೆ ಅದನ್ನು ನಾನು ಸಮರ್ಥಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಖದ್ದು. ಎಲ್ಲದ್ದಕ್ಕೂ ಡಾ.ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ರೂಪಿತವಾದ ಕಾನೂನಿದೆ. ಸಭಾಪತಿಗಳೂ ರೂಲಿಂಗ್ ನೀಡಿದ್ದಾರೆ. ಆ ನಂತರವೂ ನಡೆಯುತ್ತಿರುವ ಘಟನಾವಳಿಗಳು, ಸಭಾಪತಿಗಳನ್ನೇ ನಿಂದಿಸುವ ಕೆಟ್ಟ ನಡವಳಿಕೆಗಳು ಆಘಾತಕಾರಿ. ಸರಕಾರದಲ್ಲಿರುವ ಕೆಲವರು ಈ ಘಟನೆಗೆ ಜ್ವಾಲೆ ಸ್ವರೂಪ ನೀಡಿ ಪ್ರಚೋದಿಸುತ್ತಿರುವುದು ಕಳವಳಕಾರಿ. ಮೀಸಲಾತಿಗಾಗಿ ಪಂಚಮಸಾಲಿ ಮುಖಂಡರು ಸುವರ್ಣಸೌಧದ ಮುಂದೆ ಪ್ರತಿಭಟಿಸಿದ್ದಕ್ಕೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಪೌರುಷ ಮೆರೆದಿತ್ತು Karnataka Congress ಸರಕಾರ. ಅಂದು ಪೊಲೀಸರ ಪ್ರತಾಪ ಹೇಳತೀರದು. ಗೇಟಿನಲ್ಲಿಯೇ ತಡೆದು ಆ ಪಂಚಮಸಾಲಿ ಜನರಿಗೆ ರಕ್ತ ಬರುವಂತೆ ಲಾಠಿ ಬೀಸಿದ ಪೊಲೀಸರೇ.., ಈ ಗೂಂಡಾಗಳು ಸುವರ್ಣಸೌಧದೊಳಕ್ಕೆ ಹೇಗೆ ಬಂದರು? ಅಥವಾ... ಅವರೇ ನಿಮ್ಮ ಕಣ್ತಪ್ಪಿಸಿ ಒಳ ನುಸಳಿದರೋ ಅಥವಾ ಸರಕಾರವೇ ಷಡ್ಯಂತ್ರ ಮಾಡಿ ಒಳ ನುಗ್ಗಿಸಿತೋ? ಇಲ್ಲವೇ ಯಾವುದಾದರೂ ಕಲ್ಲು ಬಂಡೆಯ ಕರಾಮತ್ತು, ಕುಮ್ಮಕ್ಕು ಇದೆಯಾ? ಸದನದ ಕಾರಿಡಾರಿನಲ್ಲಿಯೇ ಆ ಗೂಂಡಾಗಳು ಶಾಸಕರನ್ನು ಅಟ್ಟಾಡಿಸುತ್ತಾರೆ, ಕೊಲೆಗೆತ್ನಿಸುತ್ತಾರೆ, ಮಾರ್ಷಲ್'ಗಳನ್ನು ಕೆಳಕ್ಕೆ ಕೆಡವಿ ಕ್ರಿಮಿನಲ್ ಪ್ರವೃತ್ತಿ ಮೆರೆಯುತ್ತಾರೆಂದರೆ ಬಂಡೆ ಬೆಂಬಲವಿದೆ ಎಂದೇ ಅರ್ಥ. ಆ ಗೌರವಾನ್ವಿತ ಸಚಿವೆಯ ಆಪ್ತ ಸಹಾಯಕ ಶಾಸಕರ ಮೇಲೇರಿ ಹೋಗುವ, ಕಾರಿಡಾರಿನ ಕಬ್ಬಿಣದ ಬಾಗಿಲನ್ನೇ ಮುರಿಯಲೆತ್ನಿಸಿ ಹಲ್ಲೆಗೆ ಯತ್ನಿಸುವ ದೃಶ್ಯಗಳು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ರಾಜ್ಯದಲ್ಲಿ ಆಡಳಿತ ಸುರಕ್ಷಿತ ಕೈಗಳಲ್ಲಿ ಇಲ್ಲ ಎನ್ನುವುದಕ್ಕೆ ಆ ದೃಶ್ಯಗಳೇ ಸಾಕ್ಷಿ. ಸುವರ್ಣಸೌಧಕ್ಕೆ ನುಗ್ಗಿದ ಗೂಂಡಾಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ರೌಡಿಪಟ್ಟಿ ತೆರೆಯಬೇಕು. ಸಮಾಜದ ಶಾಂತಿಗೆ ಬೆದರಿಕೆಯಾಗಿರುವ ಆ ಕಿಡಿಗೇಡಿಗಳನ್ನು ಸುವರ್ಣಸೌಧ, ವಿಧಾನಸೌಧದಿಂದ ಶಾಶ್ವತವಾಗಿ ನಿರ್ಬಂಧಿಸಬೇಕು. ಪೊಲೀಸರೇ.., ಇಡೀ ಪ್ರಕರಣದ ಬಗ್ಗೆ ನೀವು ಉತ್ತರಿಸಬೇಕಾಗುತ್ತದೆ. ಇಡೀ ರಾತ್ರಿ ಸಿ.ಟಿ.ರವಿ ಅವರನ್ನು ಪೊಲೀಸ್ ಜೀಪಿನಲ್ಲಿ ಸುತ್ತಿಸುತ್ತೀರಿ ಎಂದರೆ, ಇದಕ್ಕೆ ಯಾರ ಫರ್ಮಾನು ಕಾರಣ? ಈ ಗೂಂಡಾಗಳ ಗ್ಯಾಂಗ್ ಲೀಡರ್ ಯಾರು? ನಿಮಗೆ ಎಲ್ಲಾ ಮಾಹಿತಿ ಇರುತ್ತದೆ, ನೀವೂ ಸತ್ಯ ಹೇಳಬೇಕಾಗುತ್ತದೆ. #ಬೆಳಗಾವಿ Video source: X

ಹೆಚ್.ಡಿ.ಕುಮಾರಸ್ವಾಮಿ | HD Kumaraswamy

32,258 views • 1 year ago

🚨 ಪೊಲೀಸರೇ…............ ಕಾನೂನು ನಿಮ್ಮ ಕೈಯಲ್ಲಿರುವ ಆಯುಧವಲ್ಲ, ನಿಮ್ಮ ಮೇಲಿರುವ ಜವಾಬ್ದಾರಿ! ಜನರ ಜೀವ, ಆಸ್ತಿ ಮತ್ತು ಹಕ್ಕುಗಳನ್ನು ರಕ್ಷಿಸಲು ಕೊಟ್ಟಿರುವ ಯೂನಿಫಾರ್ಮ್ ಅಧಿಕಾರದ ಕವಚವಲ್ಲ. ಯೂನಿಫಾರ್ಮ್ ಹಾಕಿಕೊಂಡ ತಕ್ಷಣ ಕಾನೂನಿಗಿಂತ ಮೇಲಿನವರಾಗುವುದಿಲ್ಲ. ಪೊಲೀಸ್ ಠಾಣೆ ಎಂದರೆ ಪ್ರಜೆಯ ಹಕ್ಕುಗಳು ಮುಗಿಯುವ ಸ್ಥಳವಲ್ಲ; ಕಾನೂನು ರಕ್ಷಣೆ ಆರಂಭವಾಗುವ ಸ್ಥಳ. ಯಾವುದೇ ಪೊಲೀಸ್ ಅಧಿಕಾರಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಪ್ರಜೆಯನ್ನು ಕಾನೂನುಬಾಹಿರವಾಗಿ ಬಂಧಿಸಿದರೆ, ಬೆದರಿಸಿದರೆ, ಅವಮಾನಿಸಿದರೆ ಅಥವಾ ಕಾನೂನು ಪ್ರಕ್ರಿಯೆಯನ್ನು ಉಲ್ಲಂಘಿಸಿದರೆ— “ನಾನು ಪೊಲೀಸ್ ಅಧಿಕಾರಿ” ಎಂಬ ಉತ್ತರ ಸ್ವೀಕಾರಾರ್ಹವಲ್ಲ. ಅಲ್ಲಿ ಒಂದೇ ಪ್ರಶ್ನೆ ಇರಬೇಕು: 👉 “ಯಾವ ಕಾನೂನಿನ ಅಡಿಯಲ್ಲಿ ಈ ಅಧಿಕಾರ ಬಳಸಿದ್ದೀರಿ?” ಸಂವಿಧಾನವು ಪೊಲೀಸರಿಗೆ ಅನಿಯಂತ್ರಿತ ಅಧಿಕಾರ ಕೊಟ್ಟಿಲ್ಲ. ಅಧಿಕಾರ ಕೊಟ್ಟಿರುವುದು ಕಾನೂನಿನ ಚೌಕಟ್ಟಿನೊಳಗೆ ಜನರ ಸೇವೆ ಮಾಡಲು. ಪ್ರಜೆಯ ಸ್ವಾತಂತ್ರ್ಯವನ್ನು ಕಾಪಾಡಬೇಕಾದ ಕೈಯೇ ಪ್ರಜೆಯ ಸ್ವಾತಂತ್ರ್ಯವನ್ನು ಕಸಿದುಕೊಂಡರೆ, ಅಂತಹ ಅಧಿಕಾರದ ವಿರುದ್ಧ ಪ್ರಶ್ನೆ ಎತ್ತುವುದು ಪ್ರಜೆಯ ಹಕ್ಕು ಮಾತ್ರವಲ್ಲ - ಪ್ರಜಾಪ್ರಭುತ್ವದ ಕರ್ತವ್ಯವೂ ಹೌದು. ತಪ್ಪು ಮಾಡಿದ ಸಾಮಾನ್ಯ ಪ್ರಜೆಗೆ ಕಾನೂನು ಅನ್ವಯವಾಗುವುದಾದರೆ, ತಪ್ಪು ಮಾಡಿದ ಅಧಿಕಾರಿಗೂ ಅದೇ ಕಾನೂನು ಅನ್ವಯವಾಗಬೇಕು. ಹುದ್ದೆ ದೊಡ್ಡದಿರಬಹುದು… ಯೂನಿಫಾರ್ಮ್ ಭಯ ಹುಟ್ಟಿಸಬಹುದು… ಅಧಿಕಾರದ ಮುದ್ರೆ ಬಲವಾಗಿರಬಹುದು… ಆದರೆ...... 🔥 ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ! 🔥 ಕಾನೂನಿಗಿಂತ ಯಾರೂ ಮೇಲಲ್ಲ! 🔥 ಪ್ರಜೆಯ ಮೂಲಭೂತ ಹಕ್ಕಿಗಿಂತ ಯಾವುದೇ ಹುದ್ದೆ ದೊಡ್ಡದಲ್ಲ! ಅಧಿಕಾರದ ದುರುಪಯೋಗ ಸಾಬೀತಾದಾಗ ವರ್ಗಾವಣೆ ಎಂಬ ಸಿಹಿ ಶಿಕ್ಷೆ ಸಾಕಾಗುವುದಿಲ್ಲ. ಸ್ವತಂತ್ರ ತನಿಖೆ, ಹೊಣೆಗಾರಿಕೆ, ಕಾನೂನುಬದ್ಧ ಶಿಕ್ಷೆ ಮತ್ತು ಗಂಭೀರ ಪ್ರಕರಣಗಳಲ್ಲಿ ಹುದ್ದೆಯಲ್ಲಿ ಮುಂದುವರಿಯುವ ಅರ್ಹತೆಯನ್ನೇ ಪ್ರಶ್ನಿಸುವಂತಹ ಕಠಿಣ ಕ್ರಮ ಅಗತ್ಯ. ಪೊಲೀಸರು ಜನರ ಭಯವಾಗಬಾರದು… ಜನರ ಭರವಸೆಯಾಗಬೇಕು. ಯೂನಿಫಾರ್ಮ್ ನೋಡಿದಾಗ ಜನರಿಗೆ ಭಯವಲ್ಲ, “ನಮ್ಮನ್ನು ಕಾನೂನು ರಕ್ಷಿಸುತ್ತದೆ” ಎಂಬ ನಂಬಿಕೆ ಮೂಡಬೇಕು. ಕೊನೆಯದಾಗಿ ಒಂದೇ ಮಾತು— “ಅಧಿಕಾರ ಜನರಿಂದ ಬರುತ್ತದೆ; ಅದನ್ನು ದುರುಪಯೋಗಪಡಿಸಿಕೊಂಡರೆ ಅದಕ್ಕೆ ಉತ್ತರ ಕೂಡ ಜನರ ಮುಂದೆ ಕೊಡಲೇಬೇಕು!” #PoliceAccountability #Constitution #RuleOfLaw #ಪ್ರಜೆಯಹಕ್ಕು #ಅಧಿಕಾರದದುರುಪಯೋಗ #ಜನರಧ್ವನಿ #ಕಾನೂನಿನಆಡಳಿತ

𝗚𝘂𝗿𝘂🇮🇳 (мσ∂ιʝι кα Y̺o̺d̺h̺a̺)

12,763 views • 11 days ago