Loading video...

Video Failed to Load

Go Home

ಫ್ರಾಂಕ್ ಮಿನಿಸ್ಟರ್ ಪ್ರಿಯಾಂಕ ಖರ್ಗೆ ಅವರೇ Challeng accept ಮಾಡ್ತೀರಾ?😊

11,125 views • 11 months ago •via X (Twitter)

0 Comments

No comments available

Comments from the original post will appear here

Related Videos

ಸ್ವಪಕ್ಷದ ನಾಯಕರೇ ಬಿಚ್ಚಿಟ್ಟಿದ್ದಾರೆ Karnataka Congress ಸರ್ಕಾರದ 'ಕಮಿಷನ್, ಕಲೆಕ್ಷನ್, ಕರಪ್ಶನ್' ಅಸಲಿ ಬಣ್ಣ! ಡಿವೈಎಸ್ಪಿ ವರ್ಗಾವಣೆಗೆ ₹1.5 ಕೋಟಿ ಹಾಗೂ ಪೊಲೀಸ್ ವರ್ಗಾವಣೆಗೆ ₹1 ಕೋಟಿಯವರೆಗೆ ಸಚಿವರು ಬೇಡಿಕೆ ಇಡುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರೇ ರಾಜ್ಯ ಸರ್ಕಾರದ ಭ್ರಷ್ಟಾಚಾರದ 'ರೇಟ್ ಕಾರ್ಡ್' ಅನ್ನು ಬಹಿರಂಗವಾಗಿ ಹೊರಹಾಕಿದ್ದಾರೆ. ಗೃಹ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಹಾಗೂ DK Shivakumar ಅವರೇ, ಹಗಲು-ರಾತ್ರಿ ಕೇವಲ ವರ್ಗಾವಣೆ ದಂಧೆ, ಕಮಿಷನ್ ಹಾಗೂ ಕಲೆಕ್ಷನ್‌ನಲ್ಲಿ ಮುಳುಗಿರುವ ನಿಮ್ಮ ಸರ್ಕಾರಕ್ಕೆ ಯಾವ ನೈತಿಕತೆ ಉಳಿದಿದೆ. ನಿಮ್ಮದೇ ಪಕ್ಷದ ನಾಯಕರು ನಿಮ್ಮ ಭ್ರಷ್ಟಾಚಾರದ ಮುಖವಾಡ ಕಳಚಿದ್ದಾರೆ, ಈಗೇನು ಹೇಳುತ್ತೀರಿ? #CongressFailsKarnataka #Corruption #TransferMafia

BJP Karnataka

19,078 views • 2 months ago